ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಶೈಕ್ಷಣಿಕ ಸಂಶೋಧನೆಗೆ ಉತ್ತೇಜನ: ಅಮೆರಿಕ ಪೆನ್ಸಿಲ್ವೇನಿಯಾ ವಿವಿ ಜತೆ ರಾಜ್ಯದ 4 ವಿವಿ ಒಪ್ಪಂದ

|
Google Oneindia Kannada News

ಕರ್ನಾಟಕ ಶೈಕ್ಷಣಿಕ ಸಂಶೋಧನೆಗೆ ಉತ್ತೇಜನ: ಅಮೆರಿಕ ಪೆನ್ಸಿಲ್ವೇನಿಯಾ ವಿವಿ ಜತೆ ರಾಜ್ಯದ 4 ವಿವಿ ಒಪ್ಪಂದ ಕರ್ನಾಟಕ ಉನ್ನತ ಶಿಕ್ಷಣ ಸುಧಾರಣೆ: ಅಮೆರಿಕ ವಿವಿ ಜತೆ ಒಪ್ಪಂದಕ್ಕೆ ಸಹಿ
ಬೆಂಗಳೂರು, ಜನವರಿ 10: ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಜೊತೆಗೆ ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳು ಶೈಕ್ಷಣಿಕ ಒಡಂಬಡಿಕೆಗೆ ಮಾಡಿಕೊಂಡವು.

ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ, ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲದೊಂದಿಗೆ ಶೈಕ್ಷಣಿಕ ಒಪ್ಪಂದಕ್ಕೆ ಬೆಂಗಳೂರು ನಗರ, ಬೆಂಗಳೂರು, ಮಂಗಳೂರು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿಗಳು ಸಹಿ ಹಾಕಿದರು.

Promotion of educational research Karnataka: States 4 universities tie up US University Pennsylvania

ಉನ್ನತ ಶಿಕ್ಷಣ ಸುಧಾರಣೆಯ ಅಂಗವಾಗಿ ರೂಪ ಪಡೆದಿರುವ ಉಪಕ್ರಮದ ಭಾಗವಾಗಿ ಕರ್ನಾಟಕ ಈ ನಾಲ್ಕು ವಿಶ್ವವಿದ್ಯಾಲಯಗಳು ಪೆನ್ಸಿಲ್ವೇನಿಯಾದ ಕಾಮನ್‌ವೆಲ್ತ್, ಇಂಡಿಯಾನಾ ಮತ್ತು ಕಟ್ಜ್ ಟೌನ್ ವಿಶ್ವವಿದ್ಯಾಲಯಗಳ ಜತೆ ಒಪ್ಪಂದ ಮಾಡಿಕೊಂಡಿವೆ. ಹಾಗೆಯೇ ವಿಟಿಯು ಅಲ್ಲಿನ‌ ಮಿಲ್ಲರ್ಸ್‌ವಿಲ್ಲೆ ವಿಶ್ವವಿದ್ಯಾಲಯವು ಒಪ್ಪಂದಕ್ಕೆ ಸಹಿ ಹಾಕಿತು ಎಂದು ಮಾಹಿತಿ ನೀಡಿದರು.

English summary
Promotion of educational research in Karnataka: State's 4 universities tie up with US University of Pennsylvania, says Dr.CN Ashwath Narayan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X