Power Cut: ಬೆಂಗಳೂರಿನಲ್ಲಿ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ! ಈ ಏರಿಯಾಗಳಲ್ಲಿ ಪವರ್ ಕಟ್!
ಬೆಂಗಳೂರು,ಆಗಸ್ಟ್ 12: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಿರ್ವಹಣೆ ಸಂಬಂಧಿತ ಅನೇಕ ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ ನಾಳೆ (ಆಗಸ್ಟ್ 13) ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಹೌದು, ಬೆಸ್ಕಾಂ ವಿಭಾಗದ ತಾವರಕೆರೆ ಉಪ ವಿಭಾಗ ವ್ಯಾಪ್ತಿಯ ಚಂದ್ರಪ್ಪ ವೃತ್ತ ವಿದ್ಯುತ್ ಉಪ ಕೇಂದ್ರದಿಂದ ಹಾದು ಹೋಗುವ 11 ಕೆ.ವಿ. ಮಾರ್ಗಗಳಲ್ಲಿ ನಾಳೆ ಕೆಲ ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಯಾವ ಪ್ರದೇಶಗಳಲ್ಲಿ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ!
ತಾವರಕೆರೆ ಉಪ ವಿಭಾಗ ವ್ಯಾಪ್ತಿಯ ಚಂದ್ರಪ್ಪ ವೃತ್ತ ವಿದ್ಯುತ್ ಉಪ ಕೇಂದ್ರದಿಂದ ಹಾದು ಹೋಗುವ ಮಾರ್ಗವಾದ ಚಿಕ್ಕನಹಳ್ಳಿ, ಪಚ್ಚೆಪಾಳ್ಯ, ಶಾಂತಿನಗರ, ಎಸ್. ಗೊಲ್ಲಹಳ್ಳಿ, ಚಂದ್ರಪ್ಪ ವೃತ್ತ, ಸೂಲವಾರ, ಹುಣ್ಣಿಗೆರೆ, ಹುಲುವೇನಹಳ್ಳಿ, ಆಲಮ್ಮನ ಪಾಳ್ಯ, ಪುರದ ಪಾಳ್ಯ, ಕನಕನಗರ, ಕೂಡು ಸಿದ್ಧನಪಾಳ್ಯ, ಡಿಎಫ್ 3 ಮಾರ್ಗದ ಲಕ್ಕಯ್ಯನಪಾಳ್ಯ, ಉದ್ಧಂಡಹಳ್ಳಿ, ಲಕ್ಷ್ಮೀಪುರ, ಚಿಕ್ಕಲ್ಲೂರು, ಕೋಲೂರು, ಕುಂದಾಳನಗರ, ಶೇಷಗಿರಿ ಮರ, ಸುಬ್ಬರಾಯನಪಾಳ್ಯ, ಸಿ.ಕೆ, ತಾಂಡ, ಕೇತೋಹಳ್ಳಿ, ಡಿಎಫ್-4 ಮಾರ್ಗದ ದೊಡೇರಿ, ದೊಡೇರಿಕಾಲೋನಿ, ದೋಣೇನ ಹಳ್ಳಿ, ರಾಮನಾಯಕ ತಾಂಡ್ಯ, ಬ್ಯಾಲಾಳು, ಚುಂಚನಕುಪ್ಪೆಯಲ್ಲಿ ಪವರ್ ಕಟ್ ಆಗಲಿದೆ.
ಅಲ್ಲದೇ ಮುದ್ದನಪಾಳ್ಯ, ದೊಡ್ಡಮಾರನಹಳ್ಳಿ, ದೊಡ್ಡಾಲದಮರ, ಗಣಪತಿಹಳ್ಳಿ, ಗಣಪತಿ ಹಳ್ಳಿ ಕಾಲೋನಿ, ಹೊಸಪಾಳ್ಯ, ಕಾಳಯ್ಯ ನಪಾಳ್ಯ, ಡಿಎಫ್ ಮಾರ್ಗದ ಹುಲುವೇನ ಹಳ್ಳಿ ಮತ್ತು ಮಾದಾಪಟ್ಟಣ ಸುತ್ತಮುತ್ತಲಿನ ಚೆಲ್ಲಿ ಕ್ರಷರ್ ಪ್ರದೇಶ, ಡಿಎಫ್7 - ದೊಡ್ಕರಿ ಸುತ್ತಮುತ್ತಲಿನ ಜೆಲ್ಲಿ ಕ್ರಷರ್ ಪ್ರದೇಶ, ಡಿಎಫ್- ಕುರುಬರಪಾಳ್ಯ ಸುತ್ತಮುತ್ತಲಿನ ಜೆಲ್ಲಿ ಕ್ರಷರ್ ಪ್ರದೇಶ, ಡಿಎಫ್ ಗೊಲ್ಲಹಳ್ಳಿ, ಮತ್ತು ಸೂಲಿವಾರ ಸುತ್ತಮುತ್ತಲಿನ, ಚೆಲ್ಲಿ ಕಷರ್‌ಪ್ರದೇಶ,ಡಿಎಫ್10-ಚುಂಚನಕುಪ್ಪೆ, ದೊಡೇನಹಳ್ಳಿ, ಬ್ಯಾಲಾಳು, ಚುಂಚನಕುಪ್ಪೆ
ದೊಡ್ಡಾಲದಮರ, ಗಣಪತಿಹಳ್ಳಿ, ಗಣಪತಿ ಹಳ್ಳಿ ಕಾಲೋನಿ, ದೊಡ್ಡ ಮಾರನಹಳ್ಳಿ, ಮುದ್ದನ ಪಾಳ್ಯ, ಡಿಫ್!! - ಉದ್ಧಂಡನ ಹಳ್ಳಿ ಸುತ್ತಮುತ್ತಲಿನ ಜೆಲ್ಲಿ ಕ್ರಷರ್ ಪುದೇಶ, ಡಿಎಫ್12 ಸೂಲಿವಾರ ಸುತ್ತಮುತ್ತಲಿನ ಜೆಲ್ಲಿ ಕ್ರಷರ್ ಪ್ರದೇಶ, ದೊಡ್ಡರಿ ಡಿಎಫ್-2 ಮಾರ್ಗದ ಚಿಕ್ಕನಹಳ್ಳಿ, ಕೋಲೂರು, ಲಕ್ಕಯ್ಯನಪಾಳ್ಯ, ಗೋಪಾಲನಗರ, ದೊಡ್ಡಗಿ ಡಿಎಫ್‌ನ ಚಿಕ್ಕಲ್ಲೂರು, ವೆಂಕಟಪುರ, ರಾಮಪುರ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications