ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಡಿಕಲ್, ಡೆಂಟಲ್‌ ಸೀಟುಗಳ ಶುಲ್ಕ ಹೆಚ್ಚಿಸಿದ ಸರ್ಕಾರ

|
Google Oneindia Kannada News

ಬೆಂಗಳೂರು, ಮೇ 1: ಈಗಾಗಲೇ ಕೊರೊನಾ ತಲೆಬಿಸಿಯಲ್ಲಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ.

ದಿಢೀರನೇ ಸರ್ಕಾರ ಪಿಜಿ ಮೆಡಿಕಲ್ ಮತ್ತು ಡೆಂಟಲ್ ಸೀಟುಗಳ ಶುಲ್ಕವನ್ನು ಹೆಚ್ಚಳ ಮಾಡಿದೆ.ಪ್ರತಿ ವರ್ಷ 10-15% ಶುಲ್ಕ ಹೆಚ್ಚಳ ಆಗುತ್ತಿತ್ತು. ಆದರೆ ಈ ಬಾರಿ ಸರ್ಕಾರ ಮತ್ತಷ್ಟು ಶುಲ್ಕ ಹೆಚ್ಚಳ ಮಾಡಿದೆ. ಇನ್ನೆರಡು ದಿನಗಳಲ್ಲಿ ಸಿಟಿಇ ಕೌನ್ಸಿಲಿಂಗ್ ಇದೆ. ಈಗ ದಿಢೀರ್ ಅಂತ ಸರ್ಕಾರ ಹೊಸ ಶುಲ್ಕದ ಪಟ್ಟಿ ಬಿಡುಗಡೆ ಮಾಡಿದೆ.

ಖಾಸಗಿ ಕಾಲೇಜು, ಖಾಸಗಿ ವಿವಿಗಳು, ಡೀಮ್ಡ್ ವಿವಿಗಳ ಸೀಟುಗಳ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಖಾಸಗಿ ಕೋಟಾದ ಸೀಟುಗಳಿಗೆ ಶೇ. 30ರಷ್ಟು ಶುಲ್ಕ ಅಧಿಕವಾಗಿದೆ.

ಖಾಸಗಿ ಶಾಲೆ ಶುಲ್ಕ, ಶಿಕ್ಷಕರ ವೇತನದ ಬಗ್ಗೆ ಸರ್ಕಾರದ ಸೂಚನೆಖಾಸಗಿ ಶಾಲೆ ಶುಲ್ಕ, ಶಿಕ್ಷಕರ ವೇತನದ ಬಗ್ಗೆ ಸರ್ಕಾರದ ಸೂಚನೆ

ಇನ್ನೂ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಸೇರುವ ವಿದ್ಯಾರ್ಥಿಗಳಿಗೆ ಶೇ. 20ರಷ್ಟು ಶುಲ್ಕವನ್ನು ಸರ್ಕಾರ ಹೆಚ್ಚಿಸಿದೆ.

ಸರ್ಕಾರಿ ಕಾಲೇಜುಗಳ ಶುಲ್ಕ ಹಚ್ಚಳ ಇಲ್ಲ

ಸರ್ಕಾರಿ ಕಾಲೇಜುಗಳ ಶುಲ್ಕ ಹಚ್ಚಳ ಇಲ್ಲ

ಸರ್ಕಾರಿ ಕಾಲೇಜುಗಳ ಸೀಟು ಶುಲ್ಕ ಹೆಚ್ಚಳ ಇಲ್ಲ. ಆದರೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಮತ್ತು ಮ್ಯಾನೇಜ್‌ಮೆಂಟ್ ಕೋಟಾದ ಶುಲ್ಕವನ್ನು ಮಾತ್ರ ಸರ್ಕಾರ ಹೆಚ್ಚಳ ಮಾಡಿದೆ.

2020- 21ನೇ ಸಾಲಿನ ಶುಲ್ಕ ವಿವರ

2020- 21ನೇ ಸಾಲಿನ ಶುಲ್ಕ ವಿವರ

ಮೆಡಿಕಲ್ - ಖಾಸಗಿ ಕೋಟಾ
ಕ್ಲಿನಿಕಲ್ - 11,34,705 ರೂ.
ಪ್ಯಾರಾ ಕ್ಲಿನಿಕಲ್ - 2,83,677 ರೂ.
ಪ್ರಿ-ಕ್ಲಿನಿಕಲ್ - 1,42,698 ರೂ.

ಮೆಡಿಕಲ್ – ಖಾಸಗಿ ಕಾಲೇಜ್‌ನಲ್ಲಿ ಸರ್ಕಾರಿ ಕೋಟಾ

ಮೆಡಿಕಲ್ – ಖಾಸಗಿ ಕಾಲೇಜ್‌ನಲ್ಲಿ ಸರ್ಕಾರಿ ಕೋಟಾ

ಕ್ಲಿನಿಕಲ್ - 6,98,280 ರೂ.
ಪ್ಯಾರಾ ಕ್ಲಿನಿಕಲ್ - 1,74,570 ರೂ.
ಪ್ರಿ-ಕ್ಲಿನಿಕಲ್ - 87,286 ರೂ.

ಡೆಂಟಲ್ ಕೋರ್ಸ್

ಡೆಂಟಲ್ ಕೋರ್ಸ್

ಖಾಸಗಿ ಕಾಲೇಜು ಕೋಟಾ - 6,05,176 ರೂ.
ಖಾಸಗಿ ಕಾಲೇಜಲ್ಲಿ ಸರ್ಕಾರಿ ಕೋಟಾ - 3,57,076 ರೂ.

English summary
A day after the government ordered the private schools to not hike the school fees for this year, citing the coronavirus-driven lockdown, the Medical Education department on Thursday increased the fee for the medical and dental PG courses for 2020-21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X