• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿಗೆ ನೂತನ ಸದಸ್ಯರ ನೇಮಕ

|

ಬೆಂಗಳೂರು, ಜ. 26: ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ನೂತನ ಸದಸ್ಯರನ್ನು ನೇಮಕ ಮಾಡಲಾಗಿದೆ. 24 ನೂತನ ಸದಸ್ಯರನ್ನು ನೇಮಕ ಮಾಡಿದ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ. ಕೆ.ಸಿ. ಸಂದೀಪ್ ಕುಮಾರ್ ಆದೇಶ ಮಾಡಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಸದಸ್ಯರನ್ನು ನೇಮಕ ಮಾಡಲಾಗಿದೆ. ನೂತನ ಸದಸ್ಯರ ವಿವರ ಹೀಗಿದೆ.

* ಎಸ್. ರವಿ ಕುಮಾರ್ - ಮೈಸೂರು ಗ್ರಾಮಾಂತರ

* ರಜತ್ - ಮಂಡ್ಯ

* ಮಹೇಶ್ ತಿಮ್ಮಯ್ಯ - ಕೊಡಗು

* ಪ್ರಜ್ವಲ್ ಕುಮಾರ್ವ ಶೆಟ್ಟಿ - ಉಡುಪಿ

* ಧನಿಕ್ ಗೌಡ - ಚಿಕ್ಕಮಗಳೂರು

* ಅನೂಪ್ ಕುಮಾರ್ - ಶಿವಮೊಗ್ಗ

* ನರಹರಿ ಆಚಾರ್ ಕಟ್ಟಿ - ಹಾವೇರಿ

* ಪವನ್ ಕುಮಾರ್ ಮುಂಡರಗಿ - ಗದಗ

* ಶ್ರೇಯಸ್ ನಾಕಾಡಿ - ಬೆಳಗಾವಿ ನಗರ

* ವಿಠ್ಠಲ್ ಯತ್ನಟ್ಟಿ - ಬಾಗಲಕೋಟೆ

* ಸಚಿನ್ ಕಡಗಂಜಿ - ಕಲಬುರಗಿ ನಗರ

* ಪ್ರೀತಂ ಪಾಟೀಲ್ - ಕಲಬುರಗಿ ಗ್ರಾಮಾಂತರ

* ಕರಬಸಪ್ಪ ಬೀರಾಳ - ಯಾದಗಿರಿ

* ಮಹಾಲಕ್ಷ್ಮೀ ಲಕ್ಷ್ಮಣ ಕೊಂಡಾವಿ - ಕೊಪ್ಪಳ

* ಅಡವಿ ಸ್ವಾಮಿ - ಬಳ್ಳಾರಿ

* ರುದ್ರೇಶ್ - ತುಮಕೂರು

* ಬಾಲಾಜಿ - ರಾಮನಗರ

* ವಿಶ್ವಾಸ್ - ಬೆಂಗಳೂರು ಗ್ರಾಮಾಂತರ

* ಸತೀಶ್ ಬಾಗೆಪಲ್ಲಿ - ಚಿಕ್ಕಬಳ್ಳಾಪುರ

* ಎನ್. ಮೋಹನ್ ಕಾಂತ್ - ಕೋಲಾರ

* ವೀಣಾ ಗೌಡ - ಬೆಂಗಳೂರು ಉತ್ತರ

* ಅಕ್ಷಯ ರೈ - ಬೆಂಗಳೂರು ಉತ್ತರ

* ಜಗದೀಶ್ ಚಂದ್ರ - ಬೆಂಗಳೂರು ಕೇಂದ್ರ

* ಪ್ರಶಾಂತ್ - ಬೆಂಗಳೂರು ಕೇಂದ್ರ

   ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಕರ್ನಾಟಕ ಹೊರಕ್ಕೆ | Oneindia Kannada
   English summary
   State BJP Youth Morcha functionary has appointed new members. State BJP's Yuva Morcha president Dr. K.C. Sandeep Kumar, who appointed 24 new members. New members have been appointed for the next two years. Kno more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X