ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕಿನಲ್ಲೂ ಉದ್ಯೋಗಾವಕಾಶ

ಮಂಡ್ಯ, ಫೆ.27-ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲೂ ಉದ್ಯೋಗಾವಕಾಶ ಇದೆ. ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕವಷ್ಟೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸದ್ಯಕ್ಕೆ ಲಭ್ಯವಾಗಿಲ್ಲ. ಇದಕ್ಕೆ ಸಂಬಂದಪಟ್ಟಂತೆ ಬ್ಯಾಂಕಿನ ಅಧಿಕೃತ ವೆಬ್ ಸೈಟ್ ನಾಳೆ ಫೆ. 28ರಿಂದ ಚಾಲನೆಯಾಗಲಿದ್ದು, ಅದರಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಲಭ್ಯವಿರುತ್ತದೆ.

1. ಕಿರಿಯ ಸಹಾಯಕರು/ ಮೇಲ್ವಿಚಾರಕರು/ನಗದು ಸಹಾಯಕರು: ಹುದ್ದೆಗಳ ಸಂಖ್ಯೆ -44
2. ವಾಹನ ಚಾಲಕರು: ಹುದ್ದೆಗಳ ಸಂಖ್ಯೆ - 2
3. ಅಟೆಂಡರ್: ಹುದ್ದೆಗಳ ಸಂಖ್ಯೆ - 10

ಹುದ್ದೆಗಳಿಗೆ ಸಂಬಂಧಪಟ್ಟಂತೆ ವಯೋಮಿತಿ, ಮೀಸಲಾತಿಯನ್ವಯ ರಿಯಾಯಿತಿ, ಶೈಕ್ಷಣಿಕ ಅರ್ಹತೆ ಮುಂತಾದ ವಿವರಗಳನ್ನೊಳಗೊಂಡ ಮಾಹಿತಿ ಪತ್ರಿಕಾ ಜಾಹೀರಾತಿನಲ್ಲಿ ಲಭ್ಯವಿದೆ. ಇಂದಿನ ಬಹುತೇಕ ದೈನಿಕ ಪತ್ರಿಕೆಗಳಲ್ಲಿ ಈ ಜಾಹೀರಾತು ಪ್ರಕಟವಾಗಿದೆ. ಗಮನಿಸಿ, ಆನ್ ಲೈನ್ ಮೂಲಕವಷ್ಟೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ http://recruit-app.com/mdccb-2014

Mandya District Central Co-Operative Bank various posts vacant - online call
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+