LPG Cylider Price: LPG ಸಿಲಿಂಡರ್‌ಗಳ ಹೊಸ ದರ ಬಿಡುಗಡೆ : ಜುಲೈ 1ರಂದು ಬೆಲೆ ಎಷ್ಟು ಬದಲಾವಣೆ ಯಾಗಿದೆ ಗೊತ್ತಾ?
ನವದೆಹಲಿ, ಜುಲೈ 01: ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಮುಂದಾಗಿದ್ರೆ, ನಿಮಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರ ಹೊಸ ದರಗಳನ್ನು ಘೋಷಣೆ ಮಾಡಿದೆ. ಹಿಂದೆ ಇದ್ದ ದರವನ್ನ ಯಥಾಸ್ಥಿತಿಯನ್ನ ಕಾಯ್ದುಕೊಂಡಿದ್ದು, ಬೆಲೆ ಏರಿಕೆಯಾಗದ ಹಿನ್ನೆಲೆ ಜನ ಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರತಿ ತಿಂಗಳಿನಂತೆ ತೈಲ ಕಂಪನಿಗಳು ಜುಲೈ 1ರಂದು ಎಲ್‌ಪಿಜಿ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಇಂಡಿಯನ್ ಆಯಿಲ್ ವೆಬ್‌ಸೈಟ್ ಪ್ರಕಾರ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಮತ್ತು 19 ಕೆ ಜಿಯ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ದೇಶೀಯ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಲ್ಲಿ ಬೆಲೆ ಹೆಚ್ಚು ವ್ಯತ್ಯಾಸವಾಗದೇ ಯಥಾ ಸ್ಥಿತಿ ಉಳಿಸಿಕೊಂಡಿದೆ. ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಳೆದ ತಿಂಗಳು ಇಳಿಕೆ ಮಾಡಲಾಗಿತ್ತು. ಆದರೆ, ಈ ಬಾರಿ ಯಾವುದೇ ಬದಲಾವಣೆಯನ್ನ ತರದೆ ಯಥಾಸ್ಥಿತಿ ಕಾಯ್ದುಕೊಂಡಿದೆ.
ಇನ್ನೂ ದೇಶದ ಆರ್ಥಿಕ ರಾಜಧಾನಿಯಾದ ಮುಂಬೈನಲ್ಲಿ ಎಲಿಜಿ ಸಿಲಿಂಡರ್ ಬೆಲೆ 1102 50 ರೂ ಮತ್ತು ವಾಣಿಜ್ಯ ಸಿಂದ ಬೆಲೆ 1725 ರೂ ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1129 ರೂಪಾಯಿಗಳಲ್ಲಿ ಸ್ಥಿರವಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1875 50 ರೂ ಇಂಡಿಯನ್ ಆಯಿಲ್ನ ನಡೆ ಟ್ ಪ್ರಕಾರ ಚೆನ್ನನಲ್ಲಿ ಎಲ್ಪಿಜಿ ಸಿಲಿಂಡರ್ ಅನ್ನು 1118.50 ರೂ.ಗೆ ಮಾರಟ ಮಾಡಲಾಗುತ್ತಿದೆ.ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1875.50 ರೂ. ನಷ್ಟಿದೆ. ಇಂಡಿಯನ್ ಆಯಿಲ್‌ನ ವೆಬ್‌ಸೈಟ್ ಪ್ರಕಾರ, ಚೆನ್ನೈನಲ್ಲಿ ಎಲ್‌ಪಿಜಿ ಎಲ್‌ಪಿಜಿ ಸಿಲಿಂಡರ್ ಅನ್ನು 1118.50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ವಾಣಿಜ್ಯ ಸಿಲಿಂಡರ್ 1937 ರೂಪಾಯಿಗೆ ಮಾರಾಟವಾಗುತ್ತಿದೆ.
ಇನ್ನೂ ಹಲವಾರು ತಿಂಗಳ ಅವಧಿಯಲ್ಲಿ ಸರ್ಕಾರವು ನಾನು ಸಿಲಿಂಡರ್ ಗಳ ಬೆಲೆಯನ್ನು ಬದಲಾಯಿಸಿದ ಕಳೆದ ತಿಂಗಳು ಜೂನ್ ನಲ್ಲಿ ವಾಣಿಜ್ಯ ಬಳಕೆಯ ಸಿರಿಗನ್ ಬೆಲೆಯನ್ನು 83 ರೂ ಗೆ ಇಳಿಸಲಾಗಿತ್ತು. ಅದೇ ಸಮಯದಲ್ಲಿ ಮೇ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಕುಸಿತ ಕಂಡಿತ್ತು. ಹಾಗೂ ಒಂದು ಸಿಲಿಂಡರ್ ಬೆಲೆ 1856 50 ರೂ.ಗೆ ತಲುಪಿತ್ತು. ಅದೇ ಸಮಯದಲ್ಲಿ, ಏಪ್ರಿಲ್ನಲ್ಲಿ ವಾಣಿಜ್ಯ ಸಿಲಿಂಡರ್ಸ್ ಬೆಲೆ 2028 ರೂ. ಹಾಗೂ ಮಾರ್ಚ್ ನಲ್ಲಿ ಇದರ ಬೆಲೆ 2119.50 ರೂ. ಜನವರಿ ಮತ್ತು ಫೆಬ್ರುವರಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1769 ರೂಪಾಯಿ ಆಗಿದೆ.












Click it and Unblock the Notifications