ಮೈಸೂರು ಲೋಕಸಭಾ ಕ್ಷೇತ್ರದ ಕಿರುಪರಿಚಯ
ಮೈಸೂರು ಕ್ಷೇತ್ರದ ಹಾಲಿ ಸಂಸದ ಅಡಗೂರು ಎಚ್ ವಿಶ್ವನಾಥ್ (ಕಾಂಗ್ರೆಸ್)
ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಪ್ರತಾಪ್ ಸಿಂಹ, ಕಾಂಗ್ರೆಸ್: ಎಚ್ ವಿಶ್ವನಾಥ್, ಜೆಡಿಎಸ್: ನ್ಯಾ. ಚಂದ್ರಶೇಖರಯ್ಯ

1) ಮಡಿಕೇರಿ - ಅಪ್ಪಚ್ಚು ರಂಜನ್ (ಬಿಜೆಪಿ)
2) ವಿರಾಜಪೇಟೆ - ಕೆಜಿ ಬೋಪಯ್ಯ (ಬಿಜೆಪಿ)
3) ಪಿರಿಯಾಪಟ್ಟಣ - ಕೆ ವೆಂಕಟೇಶ್ (ಕಾಂಗ್ರೆಸ್)
4) ಹುಣಸೂರು - ಎಚ್ ಪಿ ಮಂಜುನಾಥ್ (ಕಾಂಗ್ರೆಸ್)
5) ಚಾಮುಂಡೇಶ್ವರಿ - ಜಿಟಿ ದೇವೇಗೌಡ (ಜೆಡಿಎಸ್)
6) ಕೃಷ್ಣರಾಜ - ಸೋಮಶೇಖರ್ ಎಂಕೆ (ಕಾಂಗ್ರೆಸ್)
7) ಚಾಮರಾಜ - ವಾಸು (ಕಾಂಗ್ರೆಸ್)
8) ನರಸಿಂಹರಾಜ - ತನ್ವೀರ್ ಸೇಠ್ (ಕಾಂಗ್ರೆಸ್)
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1951: ಎನ್ ರಾಚಯ್ಯ (ಕಾಂಗ್ರೆಸ್)/ ಎಂಎಸ್ ಗುರುಪಾದಸ್ವಾಮಿ (ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ)
1957: ಎಸ್ಎಂ ಸಿದ್ದಯ್ಯ/ ಎಂ ಶಂಕರಯ್ಯ (ಕಾಂಗ್ರೆಸ್)
1962: ಎಂ ಶಂಕರಯ್ಯ (ಕಾಂಗ್ರೆಸ್)
1967: ಎಚ್ ಡಿ ತುಲಸಿದಾಸ್ (ಕಾಂಗ್ರೆಸ್)
1971: ಎಂ ಡಿ ತುಲಸಿದಾಸ್ (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ
1977: ಎಚ್ ಡಿ ತುಲಸಿದಾಸ್ (ಕಾಂಗ್ರೆಸ್)
1980: ಎಂ ರಾಜಶೇಖರ ಮೂರ್ತಿ (ಕಾಂಗ್ರೆಸ್)
1984: ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
1989: ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
1991: ಚಂದ್ರಪ್ರಭಾ ಅರಸ್ (ಕಾಂಗ್ರೆಸ್)
1996: ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
1998: ಸಿಎಚ್ ವಿಜಯಶಂಕರ್ (ಬಿಜೆಪಿ)
1999: ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
2004: ಸಿಎಚ್ ವಿಜಯಶಂಕರ್ (ಬಿಜೆಪಿ)
2009: ಅಡಗೂರು ಎಚ್ ವಿಶ್ವನಾಥ್ (ಕಾಂಗ್ರೆಸ್)












Click it and Unblock the Notifications