ಕೊಪ್ಪಳ ಲೋಕಸಭಾ ಕ್ಷೇತ್ರದ ಕಿರುಪರಿಚಯ

Posted By:
Subscribe to Oneindia Kannada

ಕೊಪ್ಪಳ ಹಾಲಿ ಸಂಸದ ಶಿವರಾಮಗೌಡ ಶಿವಣ್ಣಗೌಡ (ಬಿಜೆಪಿ)
ಕೊಪ್ಪಳ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಸಂಗಣ್ಣ ಕರಡಿ, ಕಾಂಗ್ರೆಸ್: ಬಸವರಾಜ. ಜೆಡಿಎಸ್: ಅಭ್ಯರ್ಥಿ ಇಲ್ಲ ಆದರೆ ಬೆಂಬಲ ನೀಡಲಾಗಿದೆ

Lok Sabha Polls 2014- Koppal Lok Sabha constituency profile

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವಿವರ:

1) ಸಿಂಧನೂರು - ಹಂಪನಗೌಡ (ಕಾಂಗ್ರೆಸ್)
2) ಮಸ್ಕಿ - ಪ್ರತಾಪ್ ಗೌಡ ಪಾಟೀಲ್ (ಕಾಂಗ್ರೆಸ್)
3) ಕುಷ್ಠಗಿ - ದೊಡ್ಡನಗೌಡ (ಬಿಜೆಪಿ)
4) ಕನಕಗಿರಿ - ಶಿವರಾಜ್ ತಂಗಡಗಿ (ಕಾಂಗ್ರೆಸ್)
5) ಗಂಗಾವತಿ - ಇಕ್ಬಾಲ್ ಅನ್ಸಾರಿ (ಜೆಡಿಎಸ್)
6) ಯಲ್ಬುರ್ಗ - ಬಸವರಾಜ ರಾಯರೆಡ್ಡಿ (ಕಾಂಗ್ರೆಸ್)
7) ಕೊಪ್ಪಳ - ರಾಘವೇಂದ್ರ ಹಿಟ್ನಾಳ್ (ಕಾಂಗ್ರೆಸ್)
8) ಶಿರಗುಪ್ಪ - ನಾಗರಾಜ್ ಬಿಎಂ (ಕಾಂಗ್ರೆಸ್)

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?

ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1962: ಶಿವಮೂರ್ತಿ ಸ್ವಾಮಿ ಸಿದ್ದಪ್ಪಯ್ಯ ಸ್ವಾಮಿ (ಲೋಕ ಸೇವಕ ಸಂಘ)
1967: ಎ ಸಂಗಣ್ಣ (ಕಾಂಗ್ರೆಸ್)
1971: ಸಿದ್ದರಾಮೇಶ್ವರ ಸ್ವಾಮಿ ಬಸಯ್ಯ (ಕಾಂಗ್ರೆಸ್)

ಕರ್ನಾಟಕ ರಾಜ್ಯ ಉದಯವಾದಾಗ
1977: ಸಿದ್ದರಾಮೇಶ್ವರ ಸ್ವಾಮಿ ಬಸಯ್ಯ (ಕಾಂಗ್ರೆಸ್)
1980: ಎಚ್ ಜಿ ರಾಮುಲು (ಕಾಂಗ್ರೆಸ್)
1984: ಎಚ್ ಜಿ ರಾಮುಲು (ಕಾಂಗ್ರೆಸ್)
1989: ಬಸವರಾಜ ಪಾಟೀಲ್ ಅನ್ವರಿ (ಜೆಡಿಎಸ್)
1991: ಬಸವರಾಜ ಪಾಟೀಲ್ ಅನ್ವರಿ (ಕಾಂಗ್ರೆಸ್)
1996: ಬಸವರಾಜ ರಾಯರೆಡ್ಡಿ (ಜೆಡಿಎಸ್)
1998: ಎಚ್ ಜಿ ರಾಮುಲು (ಕಾಂಗ್ರೆಸ್)
1999: ಎಚ್ ಜಿ ರಾಮುಲು (ಕಾಂಗ್ರೆಸ್)
2004: ಕೆ ವಿರೂಪಾಕ್ಷಪ್ಪ (ಕಾಂಗ್ರೆಸ್)
2009: ಶಿವರಾಮಗೌಡ ಶಿವಣ್ಣಗೌಡ (ಬಿಜೆಪಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lok Sabha Polls 2014- A brief profile of Koppal Lok Sabha constituency. The constituency comprises the following 8 Legislative Assembly segments: 1) Sindhanur, 2) Maski (ST), 3) Kushtagi, 4) Kanakagiri (SC), 5) Gangavathi, 6) Yelburga, 7) Koppal and 8) Siruguppa (ST)
Please Wait while comments are loading...