ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಿರುಪರಿಚಯ

By Srinath
|
Google Oneindia Kannada News

ಈ ಬಾರಿ, ಮೊದಲು ಕಾಂಗ್ರೆಸ್, ನಂತರ ಸಮಾಜವಾದಿ ಪಕ್ಷ ತೊರೆದು ಸ್ವಂತ ಪಕ್ಷ ಸ್ಥಾಪಿಸಿದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಮತ್ತು ಜನಶಕ್ತಿ ಪಕ್ಷದ ಸಂಸ್ಥಾಪಕ ಶಂಕರ ಮಹಾದೇವ ಬಿದರಿ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕೊನೆಯ ಹಂತದಲ್ಲಿ ಜನಶಕ್ತಿ ಪಕ್ಷ ಸ್ಥಾಪಿಸಿರುವುದರಿಂದ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಮಾನ್ಯತೆ ಪ್ರಾಪ್ತಿಯಾಗಿಲ್ಲ. ಹಾಗಾಗಿ ಬಿದರಿ ಅವರು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ಗಮನಾರ್ಹವೆಂದರೆ ಬಿದರಿ ಅವರಾಗಲಿ ಅಥವಾ ಅವರ ಜನಶಕ್ತಿ ಪಕ್ಷದ ವತಿಯಿಂದ ಬೇರೆ ಯಾರೂ ಸ್ಪರ್ಧಿಸುತ್ತಿಲ್ಲ.

2009ರ ಚುನಾವಣೆ ವಿವರ:
ಹಾಲಿ ಸಂಸದ ಪರ್ವತಗೌಡ ಚಂದನಗೌಡ ಗದ್ದಿಗೌಡರ್ (ಬಿಜೆಪಿ)

Lok Sabha Polls 2014- Bagalkot Lok Sabha constituency profile

ಬಾಗಲಕೋಟೆ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಗದ್ದಿಗೌಡರ, ಕಾಂಗ್ರೆಸ್: ಅಜಯಕುಮಾರ್, ಜೆಡಿಎಸ್: ರವಿ
* 8 ವಿಧಾನಸಭಾ ಕ್ಷೇತ್ರಗಳು ಮತ್ತು ಹಾಲಿ ಶಾಸಕರು
ಮುಧೋಳ - ಗೋವಿಂದ ಕಾರಜೋಳ (ಬಿಜೆಪಿ), ತೇರದಾಳ - ಉಮಾಶ್ರೀ (ಕಾಂಗ್ರೆಸ್), ಜಮಖಂಡಿ - ಸಿದ್ದು ನ್ಯಾಮಗೌಡ (ಕಾಂಗ್ರೆಸ್), ಬೀಳಗಿ- ಜಗದೀಶ್ ಪಾಟೀಲ್ (ಕಾಂಗ್ರೆಸ್), ಬದಾಮಿ - ಬಿಬಿ ಚಿಮ್ಮನಕಟ್ಟಿ (ಕಾಂಗ್ರೆಸ್), ಬಾಗಲಕೋಟೆ - ಎಂವೈ ಮೇಟಿ (ಕಾಂಗ್ರೆಸ್) , ಹುನಗುಂದ - (ವಿಜಯಾನಂದ ಎಸ್ ಕಾಶಪ್ಪನವರ್), ನರಗುಂದ- ಬಸವರೆಡ್ಡಿ ಯಾವಗಲ್ (ಕಾಂಗ್ರೆಸ್) [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

* ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
* ಮೈಸೂರು ರಾಜ್ಯವಿದ್ದಾಗ
1967: ಎಸ್ ಬಿ ಪಾಟೀಲ್ (ಕಾಂಗ್ರೆಸ್)
1971: ಸಂಗಣ್ಣಗೌಡ ಬಸಣ್ಣಗೌಡ ಪಾಟೀಲ್ (ಕಾಂಗ್ರೆಸ್)

* ಕರ್ನಾಟಕ ರಾಜ್ಯ ಉದಯವಾದಾಗ
1977: ಸಂಗಣ್ಣಗೌಡ ಬಸಣ್ಣಗೌಡ ಪಾಟೀಲ್ (ಕಾಂಗ್ರೆಸ್)
1980: ವೀರೇಂದ್ರ ಪಾಟೀಲ್ (ಕಾಂಗ್ರೆಸ್)
1984: ಹನುಮಂತಗೌಡ ಭೀಮಣ್ಣಗೌಡ ಪಾಟೀಲ್ (ಕಾಂಗ್ರೆಸ್)
1989: ಪಾಟೀಲ್ ಸುಭಾಷ್ ತಮ್ಮಣ್ಣಪ್ಪ (ಕಾಂಗ್ರೆಸ್)
1991: ಸಿದ್ದಪ್ಪ ಭೀಮಪ್ಪ ನ್ಯಾಮಗೌಡರ್ (ಕಾಂಗ್ರೆಸ್)
1996: ಮೇಟಿ ಹುಲ್ಲಪ್ಪ ಯಮನಪ್ಪ (ಜೆಡಿಎಸ್)
1998: ಅಜಯಕುಮಾರ್ ಸಾಂಬಸದಾಶಿವ ಸರನಾಯಕ್ (ಲೋಕಶಕ್ತಿ)
1999: ಆರ್ ಎಸ್ ಪಾಟೀಲ್ (ಕಾಂಗ್ರೆಸ್)
2004: ಗಡ್ಡಿಗೌಡರ್ ಪರ್ವತಗೌಡ ಚಂದನಗೌಡ (ಬಿಜೆಪಿ)
2009: ಗಡ್ಡಿಗೌಡರ್ ಪರ್ವತಗೌಡ ಚಂದನಗೌಡ (ಬಿಜೆಪಿ)

English summary
Lok Sabha Polls 2014- A brief profile politically strategic Bangalore North Lok Sabha constituency. The constituency comprises the following 8 Legislative Assembly segments: 1) Mudhol 2) Terdal, 3) Jamkhandi, 4) Bilgi, 5) Badami, 6) Bagalkot and 7) Hungund 8) Nargund
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X