ಕರ್ನಾಟಕದ ಪ್ರಮುಖ ಜಲಾಶಯಗಳ ಗುರುವಾರದ ನೀರಿನ ಮಟ್ಟ
ಬೆಂಗಳೂರು, ಸೆಪ್ಟೆಂಬರ್ 28: ರಾಜಧಾನಿ ಬೆಂಗಳೂರು ಸೇರಿದಂತವೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಿನ್ನೆ(ಸೆ.27) ಸಹ ಮಳೆ ಸುರಿದಿದೆ. ಸೆ.26 ರಂದು ಸುರಿದ ಭಾರೀ ಮಳೆಗೆ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿದ್ದವು.
ಮಳೆಯ ಆರ್ಭಟ ರಾಜ್ಯದಲ್ಲಿ ಇನ್ನೂ ಒಂದು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಮಳೆಯ ನಂತರ ಕರ್ನಾಟಕದ ಪ್ರಮುಖ ಜಲಾಶಯಗಳ ಗುರುವಾರದ ನೀರಿನ ಮಟ್ಟ ಇಂತಿದೆ.
| ಅಣೆಕಟ್ಟುಗಳು | ಗರಿಷ್ಠ ಮಟ್ಟ | ಇಂದಿನ ಮಟ್ಟ |
| ಲಿಂಗನಮಕ್ಕಿ | 1819.00 | 1797.65 |
| ಸುಪಾ | 1849.92 | 1798.03 |
| ವಾರಾಹಿ | 1949.50 | 1925.10 |
| ಹಾರಂಗಿ | 2859.00 | 2857.71 |
| ಹೇಮಾವತಿ | 2922.00 | 2886.29 |
| ಕೆಆರ್‌ಎಸ್* | 124.80 | 106.75 |
| ಕಬಿನಿ | 2284.00 | 2282.18 |
| ಭದ್ರಾ | 186.00 | 166.9 |
| ತುಂಗಭದ್ರಾ | 1633.00 | 1624.10 |
| ಘಟಪ್ರಭಾ | 2175.00 | 2163.06 |
| ಮಲಪ್ರಭಾ | 2079.50 | 2057.75 |
| ಆಲಮಟ್ಟಿ | 1704.81 | 1704.81 |
| ನಾರಾಯಣಪುರ | 1615.00 | 1614.88 |












Click it and Unblock the Notifications