Karnataka dams water level: ರಾಜ್ಯದ ಯಾವೆಲ್ಲ ಡ್ಯಾಂಗಳು ಭರ್ತಿಯಾಗಿವೆ?, ಆಗಸ್ಟ್‌ 18ರಂದು ನೀರಿನ ಮಟ್ಟ ಎಷ್ಟಿದೆ?

Karnataka dams water level: ಕಳೆದ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆ ರಾಜ್ಯದ ಜಲಾಶಯಗಳೆಲ್ಲ ಬತ್ತಿಹೋಗುವ ಹಂತವನ್ನು ತಲುಪಿದ್ದವು. ಆದರೆ, ಈ ಬಾರಿ ಅಂದರೆ 2024ರ ಜೂನ್‌ ಆರಂಭವಾಗುತ್ತಿದ್ದಂತೆ ಮುಂಗಾರು ಮಳೆ ಆರ್ಭಟಿಸಿದ ಹಿನ್ನೆಲೆ ನದಿ, ಕೆರೆ-ಕಟ್ಟೆಗಳು ಅಲ್ಲದೆ, ಬಹುತೇಕ ಜಿಲ್ಲೆಗಳಲ್ಲಿ ಹಲವು ಪ್ರಮುಖ ಡ್ಯಾಂಗಳು ತುಂಬಿದ್ದಿದ್ದು, ಇನ್ನು ಕೆಲವು ಭರ್ತಿಯಾಗುವ ಹಂತವನ್ನು ತಲುಪಿವೆ.

ಜೂನ್‌ ಆರಂಭದಿಂದಲೂ ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನದಿ, ಕೆರೆ-ಕಟ್ಟೆ, ಹಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಅಲ್ಲದೆ, ಹಲವು ಪ್ರಮುಖ ಜಲಾಶಯಗಳು ಕೂಡ ತುಂಬಿದ್ದು, ಇದರಿಂದ ರೈತರ ಮುಖದಲ್ಲಿ ಮಂದಾಹ ಮೂಡಿದಂತಾಗಿದೆ. ಹಾಗಾದರೆ ಇಂದು (ಆಗಸ್ಟ್‌ 18) ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ತಿಳಿಯಿರಿ.

Karnataka Major Dams Water Level Including KRS on August 18th 2024 know details

ರಾಜ್ಯ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು, ಸಕ್ಕರೆ ನಾಡು ಮಂಡ್ಯ ಜಿಲ್ಲೆಗಳ ಜನರ ಜೀವನಾಡಿಯಾದ ಕೃಷ್ಣರಾಜ ಸಾಗರ (KRS) ಜಲಾಶಯ ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.

1. ಕೆಆರ್‌ಎಸ್‌ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 47.24 ಟಿಎಂಸಿ
* ಒಳಹರಿವು - 16,625 ಕ್ಯೂಸೆಕ್‌
* ಹೊರಹರಿವು - 14,522 ಕ್ಯೂಸೆಕ್‌

2. ಹಾರಂಗಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 871.38 ಮೀಟರ್‌
* ಇಂದಿನ ನೀರಿನ ಮಟ್ಟ - 8.01 ಟಿಎಂಸಿ
* ಒಳಹರಿವು - 2,786 ಕ್ಯೂಸೆಕ್‌
* ಹೊರಹರಿವು - 1,187 ಕ್ಯೂಸೆಕ್‌

3. ಆಲಮಟ್ಟಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌
* ಇಂದಿನ ನೀರಿನ ಮಟ್ಟ - 123.08 ಟಿಎಂಸಿ
* ಒಳಹರಿವು - 22,432 ಕ್ಯೂಸೆಕ್‌
* ಹೊರಹರಿವು - 17,548 ಕ್ಯೂಸೆಕ್‌

4. ತುಂಗಭದ್ರಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 497.71 ಮೀಟರ್‌
* ಇಂದಿನ ನೀರಿನ ಮಟ್ಟ- 72.14 ಟಿಎಂಸಿ
* ಒಳಹರಿವು - 45,000 ಕ್ಯೂಸೆಕ್‌
* ಹೊರಹರಿವು - 61,709 ಕ್ಯೂಸೆಕ್‌

5. ಮಲಪ್ರಭಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 633.80 ಮೀಟರ್‌
* ಇಂದಿನ ನೀರಿನ ಮಟ್ಟ - 34.45 ಟಿಎಂಸಿ
* ಒಳಹರಿವು - 1,644 ಕ್ಯೂಸೆಕ್‌
* ಹೊರಹರಿವು - 1,644 ಕ್ಯೂಸೆಕ್‌

6. ಲಿಂಗನಮಕ್ಕಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 554.44 ಮೀಟರ್‌
* ಇಂದಿನ ನೀರಿನ ಮಟ್ಟ - 144.75 ಟಿಎಂಸಿ
* ಒಳಹರಿವು - 9,249 ಕ್ಯೂಸೆಕ್‌
* ಹೊರಹರಿವು - 7,876 ಕ್ಯೂಸೆಕ್‌

7. ಕಬಿನಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 696.13 ಮೀಟರ್‌
* ಇಂದಿನ ನೀರಿನ ಮಟ್ಟ - 18.41 ಟಿಎಂಸಿ
* ಒಳಹರಿವು - 4,509 ಕ್ಯೂಸೆಕ್‌
* ಹೊರಹರಿವು - 6,350 ಕ್ಯೂಸೆಕ್‌

8. ಭದ್ರಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌
* ಇಂದಿನ ನೀರಿನ ಮಟ್ಟ - 64.28 ಟಿಎಂಸಿ
* ಒಳಹರಿವು - 5,665 ಕ್ಯೂಸೆಕ್‌
* ಹೊರಹರಿವು - 6,811 ಕ್ಯೂಸೆಕ್‌

9. ಘಟಪ್ರಭಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 662.91 ಮೀಟರ್‌
* ಇಂದಿನ ನೀರಿನ ಮಟ್ಟ - 51 ಟಿಎಂಸಿ
* ಒಳಹರಿವು - 4,822 ಕ್ಯೂಸೆಕ್‌
* ಹೊರಹರಿವು - 4,822 ಕ್ಯೂಸೆಕ್‌

10. ಹೇಮಾವತಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 890.58 ಮೀಟರ್‌
* ಇಂದಿನ ನೀರಿನ ಮಟ್ಟ - 36.57 ಟಿಎಂಸಿ
* ಒಳಹರಿವು - 10,348 ಕ್ಯೂಸೆಕ್‌
* ಹೊರಹರಿವು - 11,175 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+