Get Updates
Get notified of breaking news, exclusive insights, and must-see stories!

ಕರ್ನಾಟಕ ಚುನಾವಣೆ 2023: ಅತೀ ಹೆಚ್ಚು ಕ್ರಿಮಿನಲ್ ಕೇಸ್ ಹೊಂದಿರುವ ನಮ್ಮ ಜನಪ್ರತಿನಿಧಿಗಳ ಪಟ್ಟಿ

ಬೆಂಗಳೂರು, ಮಾರ್ಚ್ 28: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಸಮೀಪಿಸುತ್ತಿದ್ದು, ಕೆಲವೇ ದಿನಗಳಲ್ಲಿ ದಿನಾಂಕ ಅಧಿಕೃತವಾಗಿ ಪ್ರಕಟಗೊಳ್ಳಲಿದೆ. ಪ್ರತಿ ಬಾರಿ ಚುನಾವಣೆ ಬಂತೆಂದರೆ ಸಾಕು ಸ್ಥಳಿಯ ಸೇರಿದಂತೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಇಲ್ಲವೇ ನಾಯಕರ ಮೇಲಿನ ಅಪರಾಧ ಪ್ರಕರಣಗಳು ಸದ್ದು ಮಾಡುತ್ತವೆ.

ಚುನಾವಣೆ ಪ್ರಚಾರದ ಮಧ್ಯೆ ಆಡಳಿತ ಪಕ್ಷ ಅಥವಾ ವಿಪಕ್ಷಗಳ ನಾಯಕರು ಇತರರ ಮೇಲಿನ ಆರೋಪಗಳು, ಅಪರಾಧ ಚಟುವಟಿಕೆ, ಅವ್ಯಹಾರಗಳ ಬಗ್ಗೆ ಆರೋಪ ಪ್ರತ್ಯಾರೋಪ ಮಾಡುವುದು ಸಾಮಾನ್ಯ. ಇನ್ನೂ ಕೆಲವು ನಾಯಕರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುತ್ತವೆ. ಅಲ್ಲಿ ಕೆಲವು ಪ್ರಕರಣ ಸಾಬೀತಾಗಿ ಜನಪ್ರತಿನಿಧಿಗಳು ಶಿಕ್ಷೆಗೂ ಅರ್ಹರಾಗುತ್ತಾರೆ. ಇನ್ನು ಕೆಲವರು ಪ್ರಕರಣದಿಂದ ಖುಲಾಸೆಗೊಂಡ ಉದಾಹರಣೆಗಳು ಇವೆ.

ಈ ಪೈಕಿ ಕರ್ನಾಟಕದಲ್ಲಿ ರಾಜ್ಯದಲ್ಲಿ ಅತ್ಯಧಿಕ ಕ್ರಿಮಿನಲ್ ಕೇಸ್‌ಗಳನ್ನು ಹೊಂದಿರುವವರು ಚುನಾವಣೆಗೆ ಸ್ಪರ್ಧಿಸುತ್ತಾರೆ. ಕೆಲವರು ಚುನಾಯಿತರಾಗುತ್ತಾರೆ. ಸಂಗ್ರಹಿಸಲಾದ ಮಾಹಿತಿಗಳ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಅತೀ ಹೆಚ್ಚು ಕ್ರಿಮಿನಲ್ ಕೇಸ್ ಯಾವ ಮುಖಂಡರ ಮೇಲೆ ದಾಖಲಾಗಿದೆ, ಅವರ ಪಕ್ಷ ಯಾವದು? ಯಾವ ಪ್ರಕರಣ? ಕಲಂ ಸೇರಿದಂತೆ ಮುಂತಾದ ಮಾಹಿತಿ, ವಿವಿರಗಳು ಇಲ್ಲಿದೆ.

Karnataka: List Of Legislators With Maximum Number Of Criminal Cases, Detail Inside

ಅತಿಹೆಚ್ಚು ಕ್ರಿಮಿನಲ್ ಕೇಸ್ ಹೊಂದಿರುವ ನಮ್ಮ ಜನಪ್ರತಿನಿಧಿಗಳ ಪಟ್ಟಿ

ಅಭ್ಯರ್ಥಿಯ ಹೆಸರು ಕ್ಷೇತ್ರದ ಹೆಸರು ಪಕ್ಷ ಒಟ್ಟು ಕ್ರಿಮಿನಲ್ ಕೇಸುಗಳು ಐಪಿಸಿ ಸೆಕ್ಷನ್
ಅಭಯ್ ಪಾಟೀಲ್ ಬೆಳಗಾವಿ ದಕ್ಷಿಣ ಬಿಜೆಪಿ 05 174(A), 146,145(B),147 (ರೈಲ್ವೇ ಕಾಯ್ದೆ)
ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ 06 171H, 500
ದೊಡ್ಡನಗೌಡ ಜಿ ಪಾಟೀಲ್ ಹುನಗುಂದ ಬಿಜೆಪಿ 06 171F, 171H, 171E
ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರ ನಗರ ಬಿಜೆಪಿ 06 143,147, 435, 437,427,425,149, 314
ರಾಜಕುಮಾರ್ ಪಾಟೀಲ್ ಸೇಡಂ ಬಿಜೆಪಿ 05 120B, 420, 465, 468,471, 127(A)
ನೆಹರೂ ಓಲೇಕರ್ ಹಾವೇರಿ ಬಿಜೆಪಿ 05 143, 147, 148, 341, 427, 109, 504, 506, 149, 323, 324, 333
ಆನಂದ್ ಸಿಂಗ್ ವಿಜಯನಗರ ಬಿಜೆಪಿ 16 143, 147, 148, 323, 324, 504, 448, 427,149
ಬಿ.ನಾಗೇಂದ್ರ ಬಳ್ಳಾರಿ ಕಾಂಗ್ರೆಸ್ 15 406, 420, 434, 447, 468, 471, 379, 120B
ಜಿ.ಸೋಮಶೇಖರ ರೆಡ್ಡಿ ಬಳ್ಳಾರಿ ನಗರ ಬಿಜೆಪಿ 06 120B, 34, 109, 116, 379, 465, 506, 149
ಎಸ್.ಎ.ರವೀಂದ್ರನಾಥ ದಾವಣಗೆರೆ ಉತ್ತರ ಬಿಜೆಪಿ 11 499, 500, 501, 502, 199,143, 147, 341, 504, 186, 171H, 268, 283
ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಬಿಜೆಪಿ 05 117, 147, 149, 150, 153, 341, 426, 427, 435, 153A, 295A
ಮುನಿರತ್ನ ರಾಜರಾಜೇಶ್ವರಿ ನಗರ ಬಿಜೆಪಿ 05 171E, 188, 34, 120B, 171E, 171F, 171H, 188, 201, 34
ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಜೆಡಿಎಸ್ 08 465, 204, 405, 467, 468, 120B, 204, 471, 423

ಅಭ್ಯರ್ಥಿಯ ಹೆಸರು: ಅಭಯ್ ಪಾಟೀಲ್

ಕ್ಷೇತ್ರ : ಬೆಳಗಾವಿ ದಕ್ಷಿಣ

ಪಕ್ಷ : ಬಿಜೆಪಿ

ಒಟ್ಟು ಕ್ರಿಮಿನಲ್ ಕೇಸುಗಳು: 05

ಐಪಿಸಿ ಸೆಕ್ಷನ್: 174(A), 146,145(B),147 (ರೈಲ್ವೇ ಕಾಯ್ದೆ)

ಅಭ್ಯರ್ಥಿಯ ಹೆಸರು: ಲಕ್ಷ್ಮೀ ಹೆಬ್ಬಾಳ್ಕರ್

ಕ್ಷೇತ್ರ : ಬೆಳಗಾವಿ ಗ್ರಾಮೀಣ

ಪಕ್ಷ : ಕಾಂಗ್ರೆಸ್

ಒಟ್ಟು ಕ್ರಿಮಿನಲ್ ಕೇಸುಗಳು: 06

ಐಪಿಸಿ ಸೆಕ್ಷನ್: 171H, 500

ಅಭ್ಯರ್ಥಿಯ ಹೆಸರು: ದೊಡ್ಡನಗೌಡ ಜಿ ಪಾಟೀಲ್

ಕ್ಷೇತ್ರ : ಹುನಗುಂದ

ಪಕ್ಷ : ಬಿಜೆಪಿ

ಒಟ್ಟು ಕ್ರಿಮಿನಲ್ ಕೇಸುಗಳು: 06

ಐಪಿಸಿ ಸೆಕ್ಷನ್: 171F, 171H, 171E

ಅಭ್ಯರ್ಥಿಯ ಹೆಸರು: ಬಸನಗೌಡ ಪಾಟೀಲ್ ಯತ್ನಾಳ್

ಕ್ಷೇತ್ರ : ವಿಜಯಪುರ ನಗರ

ಪಕ್ಷ : ಬಿಜೆಪಿ

ಒಟ್ಟು ಕ್ರಿಮಿನಲ್ ಕೇಸುಗಳು: 06

ಐಪಿಸಿ ಸೆಕ್ಷನ್: 143,147, 435, 437,427,425,149, 314

ಅಭ್ಯರ್ಥಿಯ ಹೆಸರು: ರಾಜಕುಮಾರ್ ಪಾಟೀಲ್

ಕ್ಷೇತ್ರ : ಸೇಡಂ

ಪಕ್ಷ : ಬಿಜೆಪಿ

ಒಟ್ಟು ಕ್ರಿಮಿನಲ್ ಕೇಸುಗಳು: 05

ಐಪಿಸಿ ಸೆಕ್ಷನ್: 120B, 420, 465, 468,471, 127(A)

ಅಭ್ಯರ್ಥಿಯ ಹೆಸರು: ನೆಹರೂ ಓಲೇಕರ್

ಕ್ಷೇತ್ರ : ಹಾವೇರಿ

ಪಕ್ಷ : ಬಿಜೆಪಿ

ಒಟ್ಟು ಕ್ರಿಮಿನಲ್ ಕೇಸುಗಳು: 05

ಐಪಿಸಿ ಸೆಕ್ಷನ್: 143, 147, 148, 341, 427, 109, 504, 506, 149, 323, 324, 333

ಅಭ್ಯರ್ಥಿಯ ಹೆಸರು: ಆನಂದ್ ಸಿಂಗ್

ಕ್ಷೇತ್ರ : ವಿಜಯನಗರ

ಪಕ್ಷ : ಬಿಜೆಪಿ

ಒಟ್ಟು ಕ್ರಿಮಿನಲ್ ಕೇಸುಗಳು: 16

ಐಪಿಸಿ ಸೆಕ್ಷನ್: 143, 147, 148, 323, 324, 504, 448, 427,149

ಅಭ್ಯರ್ಥಿಯ ಹೆಸರು: ಬಿ.ನಾಗೇಂದ್ರ

ಕ್ಷೇತ್ರ : ಬಳ್ಳಾರಿ

ಪಕ್ಷ : ಕಾಂಗ್ರೆಸ್

ಒಟ್ಟು ಕ್ರಿಮಿನಲ್ ಕೇಸುಗಳು: 15

ಐಪಿಸಿ ಸೆಕ್ಷನ್: 406, 420, 434, 447, 468, 471, 379, 120B

ಅಭ್ಯರ್ಥಿಯ ಹೆಸರು: ಜಿ.ಸೋಮಶೇಖರ ರೆಡ್ಡಿ

ಕ್ಷೇತ್ರ : ಬಳ್ಳಾರಿನಗರ

ಪಕ್ಷ : ಬಿಜೆಪಿ

ಒಟ್ಟು ಕ್ರಿಮಿನಲ್ ಕೇಸುಗಳು: 06

ಐಪಿಸಿ ಸೆಕ್ಷನ್: 120B, 34, 109, 116, 379, 465, 506, 149

ಅಭ್ಯರ್ಥಿಯ ಹೆಸರು: ಎಸ್.ಎ.ರವೀಂದ್ರನಾಥ

ಕ್ಷೇತ್ರ : ದಾವಣಗೆರೆ ಉತ್ತರ

ಪಕ್ಷ : ಬಿಜೆಪಿ

ಒಟ್ಟು ಕ್ರಿಮಿನಲ್ ಕೇಸುಗಳು: 11

ಐಪಿಸಿ ಸೆಕ್ಷನ್: 499, 500, 501, 502, 199,143, 147, 341, 504, 186, 171H, 268, 283

ಅಭ್ಯರ್ಥಿಯ ಹೆಸರು: ಕೆ.ಎಸ್.ಈಶ್ವರಪ್ಪ

ಕ್ಷೇತ್ರ : ಶಿವಮೊಗ್ಗ

ಪಕ್ಷ : ಬಿಜೆಪಿ

ಒಟ್ಟು ಕ್ರಿಮಿನಲ್ ಕೇಸುಗಳು: 05

ಐಪಿಸಿ ಸೆಕ್ಷನ್: 117, 147, 149, 150, 153, 341, 426, 427, 435, 153A, 295A

ಅಭ್ಯರ್ಥಿಯ ಹೆಸರು: ಮುನಿರತ್ನ

ಕ್ಷೇತ್ರ : ರಾಜರಾಜೇಶ್ವರಿ ನಗರ

ಪಕ್ಷ : ಬಿಜೆಪಿ

ಒಟ್ಟು ಕ್ರಿಮಿನಲ್ ಕೇಸುಗಳು: 05

ಐಪಿಸಿ ಸೆಕ್ಷನ್: 171E, 188, 34, 120B, 171E, 171F, 171H, 188, 201, 34

ಅಭ್ಯರ್ಥಿಯ ಹೆಸರು: ಎಚ್.ಡಿ.ಕುಮಾರಸ್ವಾಮಿ

ಕ್ಷೇತ್ರ : ಚನ್ನಪಟ್ಟಣ

ಪಕ್ಷ : ಜೆಡಿಎಸ್

ಒಟ್ಟು ಕ್ರಿಮಿನಲ್ ಕೇಸುಗಳು: 08

ಐಪಿಸಿ ಸೆಕ್ಷನ್: 465, 204, 405, 467, 468, 120B, 204, 471, 423

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+