Karnataka Elections 2023: ನಿಮ್ಮನಿಮ್ಮ ಕ್ಷೇತ್ರದ ಅಭ್ಯರ್ಥಿಗಳು ಯಾರು? ಒಂದೇ ಕ್ಲಿಕ್ಕಿನಲ್ಲಿ ಇಲ್ಲಿದೆ ಮಾಹಿತಿ

ನಾಮಪತ್ರ ಹಿಂದಕ್ಕೆ ಪಡೆಯಲು ಇದ್ದ ಕೊನೆಯ ಗಡುವು ಮುಗಿದ ನಂತರ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿ ಆರಂಭವಾಗಿದೆ. ಬಿಜೆಪಿಯ ಮತ್ತು ಕಾಂಗ್ರೆಸ್ಸಿನ ದೆಹಲಿ ನಾಯಕರು ಈಗಾಗಲೇ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಣದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವುದು ಅಂತಿಮವಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಮೇ ಹತ್ತರಂದು ಮತ್ತು ಫಲಿತಾಂಶ ಮೇ ಹದಿಮೂರರಂದು ಹೊರಬೀಳಲಿದೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳ ಪೈಕಿ ನಿಮ್ಮನಿಮ್ಮ ಕ್ಷೇತ್ರದ ಪ್ರಮುಖ ನಾಲ್ಕು ಪಕ್ಷಗಳ ಅಭ್ಯರ್ಥಿಗಳು ಯಾರು ಎನ್ನುವುದನ್ನು ಟೇಬಲ್ ಫಾರ್ಮ್ಯಾಟ್ ನಲ್ಲಿ ನೀಡಲಾಗಿದೆ.

Karnataka Elections 2023: Final List Of Congress, BJP, JDS, AAP Candidates In the Fray

ನಿಮ್ಮನಿಮ್ಮ ಕ್ಷೇತ್ರದ ಅಭ್ಯರ್ಥಿಗಳು ಯಾರು? ಇಲ್ಲಿದೆ ಮಾಹಿತಿ:

ಕ್ಷೇತ್ರದ ಸಂಖ್ಯೆ ಕ್ಷೇತ್ರದ ಹೆಸರು ಜೆಡಿಎಸ್ ಆಪ್ ಕಾಂಗ್ರೆಸ್ ಬಿಜೆಪಿ
1 ನಿಪ್ಪಾಣಿ ರಾಜು ಮಾರುತಿ ಪವಾರ್​ ರಾಜೇಶ ಅಣ್ಣಾಸಾಹೇಬ ಬಸವಣ್ಣ ಕಾಕಾ ಸಾಹೇಬ್ ಪಾಟೀಲ್ ಶಶಿಕಲಾ ಜೊಲ್ಲೆ
2 ಚಿಕ್ಕೋಡಿ-ಸದಲಗಾ ಸುಹಾಸ್ ಸದಾಶಿವ ವಾಳಕೆ ಶ್ರೀಕಾಂತ್‌ ಪಾಟೀಲ್‌ ಗಣೇಶ್ ಹುಕ್ಕೇರಿ ರಮೇಶ್ ಕತ್ತಿ
3 ಅಥಣಿ ಶಶಿಕಾಂತ್ ಪಡಸಲಿಗಿ ಸ್ವಾಮೀಜಿ ಸಂಪತ್ ಕುಮಾರ ಶೆಟ್ಟಿ ಲಕ್ಷ್ಮಣ ಸವದಿ ಮಹೇಶ್ ಕುಮುಟಹಳ್ಳಿ
4 ಕಾಗವಾಡ ಮಲ್ಲಿಕಾರ್ಜುನ್ ಎಸ್ ಗುಂಜಿಗನ್ವಿ ಗುರಪ್ಪ ಎಂ ಮಗದುಮ್‌ ಭರ್ಮಗೌಡ ಆಲಗೌಡ ಕಾಗೆ ಶ್ರೀಮಂತ್ ಬಾಳಾಸಾಹೇಬ ಪಾಟೀಲ
5 ಕುಡಚಿ (SC) ಆನಂದ್ ಮಾಳಗಿ ಸ್ಪರ್ಧಿಸುತ್ತಿಲ್ಲ ಮಹೇಂದ್ರ ಕೆ ತಮ್ಮಣ್ಣನವರ್ ಪಿ.ರಾಜೀವ್
6 ರಾಯಭಾಗ (SC) ಪ್ರದೀಪ ಮಾಳಗಿ ಸ್ಪರ್ಧಿಸುತ್ತಿಲ್ಲ ಮಹಾವೀರ್ ಮೋಹಿತ್ ದುರ್ಯೋಧನ ಮಹಾಲಿಂಗಪ್ಪ ಐಹೊಳೆ
7 ಹುಕ್ಕೇರಿ ಬಸವರಾಜಗೌಡ ಪಾಟೀಲ್​ ಸ್ಪರ್ಧಿಸುತ್ತಿಲ್ಲ ಎ.ಬಿ.ಪಾಟೀಲ್ ನಿಖಿಲ್ ಕತ್ತಿ
8 ಅರಭಾವಿ ಪ್ರಕಾಶ ಕಾಸಶೆಟ್ಟಿ ಕೊಟ್ಟಲಗಿ ಅರವಿಂದ ದಳವಾಯಿ ಬಾಲಚಂದ್ರ ಜಾರಕಿಹೊಳಿ
9 ಗೋಕಾಕ್‌ ಚಂದನ್ ಕುಮಾರ್ ಸ್ಪರ್ಧಿಸುತ್ತಿಲ್ಲ ಮಹಾಂತೇಶ ಕಡಾಡಿ ರಮೇಶ್ ಜಾರಕಿಹೊಳಿ
10 ಯಮಕನಮರಡಿ (ST) ಮಾರುತಿ ಮಲ್ಲಪ್ಪ ಅಷ್ಟಗಿ ಸ್ಪರ್ಧಿಸುತ್ತಿಲ್ಲ ಸತೀಶ್‌ ಲಕ್ಷ್ಮಣ್ ರಾವ್ ಜಾರಕಿಹೊಳಿ ಬಸವರಾಜ ಹೊಂಡ್ರಿ
11 ಬೆಳಗಾವಿ ಉತ್ತರ ಶಿವಾನಂದ ಮುಗಲಿಹಾಳ್​ ರಾಜಕುಮಾರ ಟೋಪಣ್ಣವರ ಆಸಿಫ್ ಸೇಠ್ ಡಾ.ರವಿ ಪಾಟೀಲ್
12 ಬೆಳಗಾವಿ ದಕ್ಷಿಣ ಶ್ರೀನಿವಾಸ್​ ತಾಲೂಕರ್ ಸ್ಪರ್ಧಿಸುತ್ತಿಲ್ಲ ಪ್ರಭಾವತಿ ಮಾಸ್ತಮರ್ದಿ ಅಭಯ್ ಪಾಟೀಲ್
13 ಬೆಳಗಾವಿ ಗ್ರಾಮಾಂತರ ಶಂಕರಗೌಡ ರುದ್ರಗೌಡ ಪಾಟೀಲ್ ಸ್ಪರ್ಧಿಸುತ್ತಿಲ್ಲ ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್ ನಾಗೇಶ್ ಮನ್ನೋಲ್ಕರ್
14 ಖಾನಾಪುರ ನಾಸೀರ್ ಬಾಪುಲಸಾಬ್ ಭಗವಾನ್ ಸ್ಪರ್ಧಿಸುತ್ತಿಲ್ಲ Dr. ಅಂಜಲಿ ನಿಂಬಾಳ್ಕರ್‌ ವಿಠಲ ಹಲಗೇಕರ್
15 ಕಿತ್ತೂರು ಅಶ್ವಿನಿ ಸಿಂಗಯ್ಯ ಪೂಜೇರಾ ಆನಂದ್‌ ಹಂಪಣ್ಣವರ್‌ ಬಾಬಾಸಾಹೇಬ ಡಿ ಪಾಟೀಲ ಮಹಾಂತೇಶ್ ದೊಡ್ಡಗೌಡರ್
16 ಬೈಲಹೊಂಗಲ ಶಂಕರ ಮಾಡಲಗಿ ಬಿ. ಎಂ. ಚಿಕ್ಕನಗೌಡರ ಮಹಾಂತೇಶ್ ಶಿವಾನಂದ ಕೌಜಲಗಿ ಜಗದೀಶ್ ಚನ್ನಪ್ಪ ಮೇಟಗದ್
17 ಸವದತ್ತಿ ಯಲ್ಲಮ್ಮ ಸೌರಭ ಆನಂದ ಚೋಪ್ರಾ ಬಾಪುಗೌಡ ಪಾಟೀಲ ವಿಶ್ವಾಸ್ ವಸಂತ್ ವೈದ್ಯ ರಾಮ ವಿಶ್ವನಾಥ್ ಮಾಮಿನಿ
18 ರಾಮದುರ್ಗ ಪ್ರಕಾಶ್ ಮುಧೋಳ್ ಮಲ್ಲಿಕಜಾನ್‌ ನದಾಫ ಅಶೋಕ್ ಎಂ ಪಟ್ಟಣ್ ಚಿಕ್ಕ ರೇವಣ್ಣ
19 ಮುಧೋಳ (SC) ಧರ್ಮರಾಜ ವಿಠಲ್ ದೊಡ್ಮನಿ ಸ್ಪರ್ಧಿಸುತ್ತಿಲ್ಲ ರಾಮಪ್ಪ ಬಾಳಪ್ಪ ತಿಮ್ಮಾಪುರ ಗೋವಿಂದ ಎಂ. ಕಾರಜೋಳ
20 ತೇರದಾಳ ಸುರೇಶ್ ಅರ್ಜುನ್ ಮಡಿವಾಳರ್ ಅರ್ಜುನ ಹಲಗಿಗೌಡರ ಸಿದ್ದಪ್ಪ ರಾಮಪ್ಪ ಕೊನ್ನೂರು ಸಿದ್ದು ಸವದಿ
21 ಜಮಖಂಡಿ ಯಾಕೂಬ್ ಬಾಬಾಲಾಲ್ ಸ್ಪರ್ಧಿಸುತ್ತಿಲ್ಲ ಸಿದ್ದು ನ್ಯಾಮೇಗೌಡ ಜಗದೀಶ್ ಗುಡಗಂಟಿ
22 ಬೀಳಗಿ ರುಕ್ಮುದ್ದೀನ್ ಸೌದುಗರ್ ಮುತ್ತಪ್ಪ ಕುಮಾರ್‌ ಜೆ.ಟಿ.ಪಾಟೀಲ್ ಮುರುಗೇಶ್ ನಿರಾಣಿ
23 ಬಾದಾಮಿ ಹನುಮಂತಪ್ಪ ಬಿ.ಮಾವಿನಮರದ್ ಶಿವರಾಯಪ್ಪ ಜೋಗಿನ ಭೀಮಸೇನ ಬಿ ಚಿಮ್ಮನ್ನಕಟ್ಟಿ ಶಾಂತಗೌಡ ಪಾಟೀಲ
24 ಬಾಗಲಕೋಟೆ Dr. ದೇವರಾಜ್ ಪಾಟೀಲ್ ರಮೇಶ ಬದ್ನೂರ ಹುಲ್ಲಪ್ಪ ವೈ ಮೇಟಿ ವೀರಭದ್ರಯ್ಯ ಚರಂತಿಮಠ
25 ಹುನಗುಂದ ಶಿವಪ್ಪ ಮಾದೇವಪ್ಪ ಮನಗುಂದಿ ಸ್ಪರ್ಧಿಸುತ್ತಿಲ್ಲ ವಿಜಯಾನಂದ ಎಸ್ ಕಾಶಪ್ಪನವರ್ ದೊಡ್ಡನಗೌಡ ಪಾಟೀಲ
26 ಮುದ್ದೇಬಿಹಾಳ ಬಸವರಾಜ್ ಭಜಂತ್ರಿ ಸ್ಪರ್ಧಿಸುತ್ತಿಲ್ಲ ಅಪ್ಪಾಜಿ ಆಲಿಯಾಸ್ ಸಿ.ಎಸ್.ನಾಡಗೌಡ ಎ.ಎಸ್.ಪಾಟೀಲ್ ನಡಹಳ್ಳಿ
27 ದೇವರ ಹಿಪ್ಪರಗಿ ರಾಜುಗೌಡ ಪಾಟೀಲ ಬಸವರಾಜ ಹಿಂಗಳಗಿ ಶರಣಪ್ಪ ಟಿ ಸುನಗರ್ ಸೋಮನಗೌಡ ಪಾಟೀಲ್
28 ಬಸವನ ಬಾಗೇವಾಡಿ ಸೋಮನಗೌಡ ಪಾಟೀಲ್‌ ಸ್ಪರ್ಧಿಸುತ್ತಿಲ್ಲ ಶಿವಾನಂದ ಪಾಟೀಲ್‌ ಎಸ್ .ಕೆ.ಬೆಳ್ಳುಬ್ಬಿ
29 ಬಬಲೇಶ್ವರ ಬಸವರಾಜ ಹೊನವಾಡ ಸ್ಪರ್ಧಿಸುತ್ತಿಲ್ಲ ಎಂ. ಬಿ. ಪಾಟೀಲ ವಿಜುಗೌಡ ಎಸ್ ಪಾಟೀಲ
30 ವಿಜಯಪುರ ನಗರ ಮಹಾಭಾರಿ ಹಾಶಿಂಪೀರ್‌ ವಾಲಿಕರ್‌ ಅಬ್ದುಲ್ ಹಮೀದ್ ಕಾಜಾಸಾಹೇಬ ಮುಶ್ರಿಫ್ ಬಸನಗೌಡ ಪಾಟೀಲ ಯತ್ನಾಳ
31 ನಾಗಠಾಣ (SC) ದೇವಾನಂದ ಪಿ ಚವ್ಹಾಣ್ ಗುರು ಚೌಹಾಣ್‌ ವಿಠಲ್ ಕಾಟಕಧೋಂದ್ ಸಂಜೀವ್ ಐಹೊಳೆ
32 ಇಂಡಿ ಬಿ.ಡಿ. ಪಾಟೀಲ್ ಗೋಪಾಲ ಆರ್‌ ಪಾಟೀಲ ಯಶವಂತಗೌಡ ಪಾಟೀಲ ಕಾಸಗೌಡ ಬಿರಾದಾರ್
33 ಸಿಂಧಗಿ ವಿಶಾಲಾಕ್ಷಿ ಶಿವಾನಂದ್ ಪಾಟೀಲ್‌ ಮುರುಗೆಪ್ಪ ಗೌಡ ಅಶೋಕ್ ಎಂ ಮನಗೋಳಿ ರಮೇಶ ಭೂಸನೂರ
34 ಅಫಜಲಪುರ ಶಿವಕುಮಾರ್ ನಾಟೇಕರ್ ಸ್ಪರ್ಧಿಸುತ್ತಿಲ್ಲ ಎಂ.ವೈ.ಪಾಟೀಲ್ ಮಾಲೀಕಯ್ಯ ಗುತ್ತೇದಾರ
35 ಜೇವರ್ಗಿ ದೊಡ್ಡಪ್ಪಗೌಡ ವಿಶ್ವನಾಥ್‌ ರೆಡ್ಡಿ ಡಾ.ಅಜಯ್ ಧರ್ಮಸಿಂಗ್ ಶಿವನಗೌಡ ಪಾಟೀಲ ರದ್ದೇವದಗಿ
36 ಸುರಪುರ (ST) ಶ್ರವಣ್‌ಕುಮಾರ್ ನಾಯಕ್ ಸ್ಪರ್ಧಿಸುತ್ತಿಲ್ಲ ರಾಜವೆಂಕಟಪ್ಪ ನಾಯ್ಕ ನರಸಿಂಹ ನಾಯಕ (ರಾಜೂಗೌಡ)
37 ಶಹಾಪುರ ಗುರುಲಿಂಗಪ್ಪ ಗೌಡ ಸ್ಪರ್ಧಿಸುತ್ತಿಲ್ಲ ಶರಣಬಸಪ್ಪ ಗೌಡ ಅಮೀನರೆಡ್ಡಿ ಯಾಲಗಿ
38 ಯಾದಗಿರಿ ಎ.ಬಿ.ಮಾಲಕರೆಡ್ಡಿ ಅಝಾರುದ್ಧೀನ್‌ ರಾಣ ಚನ್ನಾರೆಡ್ಡಿ ಪಾಟೀಲ್ ತುನ್ನೂರು ವೆಂಕಟರೆಡ್ಡಿ ಮುದ್ನಾಳ್
39 ಗುರುಮಿಠಕಲ್ ಶರಣ್ ಗೌಡ ಸ್ಪರ್ಧಿಸುತ್ತಿಲ್ಲ ಬಾಬೂರಾವ್ ಚಿಂಚನಸೂರು ಲಲಿತ ಅನಪೂರ್
40 ಚಿತ್ತಾಪುರ (SC) ಸುಭಾಷ್ ಚಂದ್ರ ರಾಠೋಡ್‌ ಜಗದೀಶ್‌ ಸಾಗರ್‌ ಪ್ರಿಯಾಂಕ್‌ ಖರ್ಗೆ ಮಣಿಕಾಂತ ರಾಥೋಡ್
41 ಸೇಡಂ ಬಾಲರಾಜ್ ಗುತ್ತೇದಾರ್ ಶಂಕರ ಬಂಡಿ ಡಾ.ಶರಣಪ್ರಕಾಶ್‌ ಪಾಟೀಲ್‌ ರಾಜಕುಮಾರ ಪಾಟೀಲ್
42 ಚಿಂಚೋಳಿ (SC) ಸಂಜೀವ್ ಯಾಕಾಪುರ ಸ್ಪರ್ಧಿಸುತ್ತಿಲ್ಲ ಸುಭಾಷ್ ವಿ. ರಾಠೋಡ್ ಡಾ.ಅವಿನಾಶ್ ಜಾಧವ್
43 ಕಲಬುರಗಿ ಗ್ರಾಮೀಣ (SC) ಸಿಪಿಐಗೆ ಬೆಂಬಲ ಡಾ. ರಾಘವೇಂದ್ರ ಚಿಂಚನಸೂರ ರೇವೂ ನಾಯಕ ಬೆಳಮಗಿ ಬಸವರಾಜ ಮತ್ತಿಮೋಡ
44 ಕಲಬುರಗಿ ದಕ್ಷಿಣ ಕೃಷ್ಣಾರೆಡ್ಡಿ ಸಿದ್ದರಾಮ ಅಪ್ಪಾರಾವ ಪಾಟೀಲ ಅಲ್ಲಮಪ್ರಭು ಪಾಟೀಲ್ ದತ್ತಾತ್ರೇಯ ಪಾಟೀಲ ರಾವೂರ
45 ಕಲಬುರಗಿ ಉತ್ತರ ನಾಸಿರ್ ಹುಸೈನ್ ಉಸ್ತಾದ್ ಸಯ್ಯದ್‌ ಸಜ್ಜಾದ್‌ ಅಲಿ ಕನೀಝ್‌ ಫಾತಿಮಾ ಚಂದ್ರಕಾಂತ ಪಾಟೀಲ
46 ಆಳಂದ ಶ್ರೀಮತಿ. ಮಹೇಶ್ವರಿ ವಾಲೆ ಶಿವಕುಮಾರ್ ಖೇಡ್ ಬಿ. ಆರ್‌.ಪಾಟೀಲ್‌ ಸುಭಾಶ್ ಗುತ್ತೇದಾರ
47 ಬಸವಕಲ್ಯಾಣ ಸಂಜೀವ್ ಕುಮಾರ್ ದೀಪಕ ಮಲಗಾರ ವಿಜಯ್ ಧರಂಸಿಂಗ್ ಶರಣು ಸಲಗರ
48 ಹುಮ್ನಾಬಾದ್ ಸಿ.ಎಂ. ಫಯಾಜ್ ಬ್ಯಾಂಕ್‌ ರೆಡ್ಡಿ ರಾಜಶೇಖರ್‌ ಬಿ ಪಾಟೀಲ್‌ ಸಿದ್ದು ಪಾಟೀಲ
49 ಬೀದರ್‌ ದಕ್ಷಿಣ ಬಂಡೆಪ್ಪ ಕಾಶೆಂಪೂರ್ ನಸೀಮುದ್ದಿನ್‌ ಪಟೇಲ ಅಶೋಕ್‌ ಖೇಣಿ ಡಾ.ಶೈಲೇಂದ್ರ ಬೆಳದಲೆ
50 ಬೀದರ್‌ ಸೂರ್ಯಕಾಂತ ನಾಗರಮಾರಪಲ್ಲಿ ಗುಲಾಂ ಆಲಿ ರಹೀಂ ಖಾನ್‌ ಈಶ್ವರ್ ಸಿಂಗ್ ಠಾಕೂರ್
51 ಭಾಲ್ಕಿ ರೌಫ್ ಪಟೇಲ್ ತುಕಾರಾಮ ನಾರಾಯಣರಾವ್ ಹಜಾರೆ ಈಶ್ವರ್‌ ಖಂಡ್ರೆ ಪ್ರಕಾಶ್ ಖಂಡ್ರೆ
52 ಔರಾದ್‌ (SC) ಜಯಸಿಂಗ್ ರಾಥೋಡ್ ಬಾಬುರಾವ ಅಡ್ಕೆ ಡಾ.ಶಿಂಧೆ ಭೀಮಸೇನ ರಾವ್ ಪ್ರಭು ಚವಾಣ್
53 ರಾಯಚೂರು ಗ್ರಾ. (ST) ನರಸಿಂಹ ನಾಯಕ್ ಡಾ. ಸುಭಾಶಚಂದ್ರ ಸಾಂಭಾಜಿ ಬಸನಗೌಡ ದದ್ದಲ್ ತಿಪ್ಪರಾಜು ಹವಾಲ್ದಾರ್
54 ರಾಯಚೂರು ವಿನಯಕುಮಾರ್ ಡಿ. ವೀರೇಶ ಕುಮಾರ ಯಾದವ ಮೊಹಮ್ಮದ್ ಸಲಾಮ್ ಡಾ.ಶಿವರಾಜ್ ಪಾಟೀಲ್
55 ಮಾನ್ವಿ (ST) ರಾಜಾ ವೆಂಕಟಪ್ಪ ನಾಯಕ್ ರಾಜಾ ಶಾಮಸುಂದರ ನಾಯಕ ಜಿ.ಹಂಪಯ್ಯ ನಾಯಕ್ ಬಿ.ವಿ.ನಾಯಕ್
56 ದೇವದುರ್ಗ(ST) ಕರೆಮ್ಮ ಜಿ.ನಾಯಕ್ ಸ್ಪರ್ಧಿಸುತ್ತಿಲ್ಲ ಶ್ರೀದೇವಿ ಆರ್ ನಾಯಕ್ ಕೆ.ಶಿವನಗೌಡ ನಾಯಕ್
57 ಲಿಂಗಸುಗೂರು (SC) ಸಿದ್ದು ಬಂಡಿ ಶಿವಪುತ್ರ ಗಾಣದಾಳ ದುರ್ಗಪ್ಪ ಎಸ್. ಹೂಲಗೇರಿ ಮನ್ನಪ್ಪ ಡಿ ವಜ್ಜಲ್
58 ಸಿಂಧನೂರು ವೆಂಕಟರಾವ್ ನಾಡಗೌಡ ಸಂಗ್ರಾಮ ನಾರಾಯಣ ಕಿಲ್ಲೇದ ಹಂಪನಗೌಡ ಬದ್ರಾಲಿ ಕೆ.ಕರಿಯಪ್ಪ
59 ಮಸ್ಕಿ (ST) ರಾಘವೇಂದ್ರ ನಾಯಕ ಸ್ಪರ್ಧಿಸುತ್ತಿಲ್ಲ ಬಸನಗೌಡ ತುರ್ವಿಹಾಳ್‌ ಪ್ರತಾಪಗೌಡ ಪಾಟೀಲ
60 ಕುಷ್ಟಗಿ ಶರಣಪ್ಪ ಕುಂಬಾರ ಕನಕಪ್ಪ ಮಳಗಾವಿ ಅಮರೇಗೌಡ ಪಾಟೀಲ್‌ ಬಯ್ಯಾಪುರ ದೊಡ್ಡನಗೌಡ ಪಾಟೀಲ
61 ಕನಕಗಿರಿ (SC) ರಾಜಗೋಪಾಲ ಅನೀಲ್‌ ಕುಮಾರ್ ಆರ್‌ ಬೇಗಾರ್‌ ಶಿವರಾಜ್‌ ಸಂಗಪ್ಪ ತಂಗಡಗಿ ಬಸವರಾಜ ಧಡೇಸಾಗರು
62 ಗಂಗಾವತಿ ಹೆಚ್ ಆರ್ ಚನ್ನಕೇಶವ ಶರಣಪ್ಪ ಸಜ್ಜಿಹೊಲ ಇಕ್ಬಾಲ್ ಅನ್ಸಾರಿ ಪರಣ್ಣ ಮುನವಳ್ಳಿ
63 ಯಲಬುರ್ಗಾ ಮಲ್ಲನಗೌಡ ಸಿದ್ದಪ್ಪ ಕೋಣನಗೌಡ ಹನುಮಂತಪ್ಪ ಕುರಿ ಬಸವರಾಜ್‌ ರಾಯರೆಡ್ಡಿ ಹಾಲಪ್ಪ ಬಸಪ್ಪ ಆಚಾರ್
64 ಕೊಪ್ಪಳ ಚಂದ್ರಶೇಖರ್ ಎಂ.ಕೆ.ಸಾಹೇಬ್ ನಾಗೇಶನಹಳ್ಳಿ ಕೆ.ರಾಘವೇಂದ್ರ ಮಂಜುಳಾ ಅಮರೇಶ್
65 ಶಿರಹಟ್ಟಿ (SC) ಹನುಮಂತಪ್ಪ ನಾಯಕ್ ಮಲ್ಲಿಕಾರ್ಜುನ್‌ ದೊಡ್ಡಮನಿ ಸುಜಾತ ಎನ್ ದೊಡ್ಡಮನಿ ಡಾ.ಚಂದ್ರ ಲಮಣಿ
66 ಗದಗ ವೆಂಕನಗೌಡ ಗೋವಿಂದಗೌಡರ ಫೀರ್‌ಸಾಬ್‌ ಶೇಖ್‌ ದೊಡ್ಡಮನಿ ಹೆಚ್‌.ಕೆ.ಪಾಟೀಲ್‌ ಅನಿಲ್ ಮೆಣಸಿನಕಾಯಿ
67 ರೋಣ ಮುಗದಮ್ ಸಾಬ್ ಮುಧೋಳ ಆನೇಕಲ್‌ ದೊಡ್ಡಯ್ಯ ಜಿ.ಎಸ್‌.ಪಾಟೀಲ್‌ ಕಳಕಪ್ಪ ಬಂಡಿ
68 ನರಗುಂದ ರುದ್ರಗೌಡ ಪಾಟೀಲ ರಾಮಪ್ಪ ದ್ಯಾಮಪ್ಪ ಹೊನ್ನವರ ಬಿ.ಆರ್.ಯಾವಗಲ್ ಸಿಸಿ ಪಾಟೀಲ್
69 ನವಲಗುಂದ ಕಲ್ಲಪ್ಪ ನಾಗಪ್ಪ ರೆಡ್ಡಿ ಸ್ಪರ್ಧಿಸುತ್ತಿಲ್ಲ ಎನ್.ಎಚ್.ಕೋನರೆಡ್ಡಿ ಶಂಕರ ಪಾಟೀಲ ಮುನೇನಕೊಪ್ಪ
70 ಕುಂದಗೋಳ ಹಜರತ್ ಅಲಿ ಅಲ್ಲಾಸಾಬ್ ನಿರಂಜನಯ್ಯ ಮಂಕತಿಮಠ ಕುಸುಮಾವತಿ ಶಿವಳ್ಳಿ ಎಂ.ಆರ್.ಪಾಟೀಲ್
71 ಧಾರವಾಡ ಮಂಜುನಾಥ್ ಲಕ್ಷ್ಮಣ್ ಸ್ಪರ್ಧಿಸುತ್ತಿಲ್ಲ ವಿನಯ್ ಕುಲಕರ್ಣಿ ಅಮೃತ್ ದೇಸಾಯಿ
72 ಹುಬ್ಬಳ್ಳಿ - ಧಾರವಾಡ ಪೂರ್ವ (SC) ವೀರಭದ್ರಪ್ಪ ಹಾಲಹರವಿ ಬಸವರಾಜ ಎಸ್‌ ತೇರದಾಳ ಪ್ರಸಾದ್‌ ಅಬ್ಬಯ್ಯ ಡಾ.ಕ್ರಾಂತಿ ಕಿರಣ್
73 ಹುಬ್ಬಳ್ಳಿ - ಧಾರವಾಡ ಕೇಂದ್ರ ಸಿದ್ದಲಿಂಗೇಶ್ ಗೌಡ ವಿಕಾಸ ಸೊಪ್ಪಿನ ಜಗದೀಶ್ ಶೆಟ್ಟರ್ ಮಹೇಶ್ ಟೆಂಗಿನಕಾಯಿ
74 ಹುಬ್ಬಳ್ಳಿ - ಧಾರವಾಡ ಪಶ್ಚಿಮ ಗುರುರಾಜ ಹುಣಸಿಮರದ ಅರವಿಂದ.ಎಂ ದೀಪಕ್ ಚಿಂಚೋರೆ ಅರವಿಂದ ಬೆಲ್ಲದ್
75 ಕಲಘಟಗಿ ವೀರಪ್ಪ ಬಸಪ್ಪ ಶೀಗೆಹಟ್ಟಿ ಮಂಜುನಾಥ ಜಕ್ಕಣ್ಣವರ ಸಂತೋಷ್ ಲಾಡ್ ನಾಗರಾಜ್ ಛಬ್ಬಿ
76 ಹಳಿಯಾಳ ಎಸ್ಎಲ್ ಕೋಟ್ನೇಕರ್ ಸ್ಪರ್ಧಿಸುತ್ತಿಲ್ಲ ಆರ್‌.ವಿ.ದೇಶಪಾಂಡೆ ಸುನೀಲ್ ಹೆಗ್ಡೆ
77 ಕಾರವಾರ ಚೈತ್ರಾ ಕೋಟೇಕಾರ್ ಆಶೀಷ್‌ ಪ್ರಭಾಕರ್‌ ಗೋಂಕಾರ್‌ ಸತೀಶ್‌ ಕೃಷ್ಣ ಸಾಯಿಲ್‌ ರೂಪಾಲಿ ಸಂತೋಷ್ ನಾಯ್ಕ್
78 ಕುಮಟಾ ಸೂರಜ್ ನಾಯಕ್ ಸೋನಿ ರೂಪಾ ನಾಯಕ್‌ ನಿವೇದಿತ್ ಆಳ್ವಾ ದಿನಕರ ಶೆಟ್ಟಿ
79 ಭಟ್ಕಳ ನಾಗೇಂದ್ರ ನಾಯಕ್ ನಸೀಮ್‌ ಅಹಮ್ಮದ್‌ ಖಾನ್‌ ಮಾಂಕಲ್‌ ಸುಬ್ಬ ವಿದ್ಯಾ ಸುನೀಲ್ ನಾಯ್ಕ ಸಿ
80 ಶಿರಸಿ ಉಪೇಂದ್ರ ಪೈ ಹಿತೇಂದ್ರ ನಾಯಕ ಭೀಮಣ್ಣ ನಾಯಕ್ ವಿಶ್ವೇಶ್ವರ ಹೆಗಡೆ ಕಾಗೇರಿ
81 ಯಲ್ಲಾಪುರ ಡಾ. ನಾಗೇಶ್ ನಾಯ್ಕ್ ಸ್ಪರ್ಧಿಸುತ್ತಿಲ್ಲ ವಿ.ಎಸ್.ಪಾಟೀಲ್ ಶಿವರಾಂ ಹೆಬ್ಬಾರ್
82 ಹಾನಗಲ್‌ ಮನಹೋರ್ ತಹಶೀಲ್ದಾರ್ ಸಾಯಿಕುಮಾರ್‌ ಶ್ರೀನಿವಾಸ್‌ ವಿ.ಮಾನೆ ಶಿವರಾಜ್ ಸಜ್ಜನರ್
83 ಶಿಗ್ಗಾಂವಿ ಶಶಿಧರ ಚನ್ನಬಸಪ್ಪ ಯಲಿಗಾರ ಸ್ಪರ್ಧಿಸುತ್ತಿಲ್ಲ ಡಾ.ಯಾಸೀರ್ ಅಹ್ಮದ್ ಖಾನ್ ಪಠಾಣ್ ಬಸವರಾಜ ಬೊಮ್ಮಾಯಿ
84 ಹಾವೇರಿ (SC) ತುಕಾರಾಂ ಮಾಳಗಿ ಸ್ಪರ್ಧಿಸುತ್ತಿಲ್ಲ ರುದ್ರಪ್ಪ ಲಮಾಣಿ ಗವಿಸಿದ್ದಪ್ಪ ದ್ಯಾಮನ್ನವರ್
85 ಬ್ಯಾಡಗಿ ಸುನೀತಾ ಎಂ ಪೂಜಾರ್ ಎಂ. ಎನ್.‌ ನಾಯಕ ಬಸವರಾಜ್‌ ಎನ್‌.ಶಿವಣ್ಣನರ್‌ ವಿರೂಪಾಕ್ಷಪ್ಪ ಬಳ್ಳಾರಿ
86 ಹಿರೇಕೆರೂರು ಜಯಾನಂದ ಜವಣ್ಣನವರ್ ರಾಜಶೇಖರ ದೂಡಿಹಳ್ಳಿ ಯು.ಬಿ.ಬಣಕಾರ್‌ ಬಿ.ಸಿ.ಪಾಟೀಲ್
87 ರಾಣೆಬೆನ್ನೂರು ಮಂಜುನಾಥ್ ಗೌಡರ್ ಹನುಮಂತಪ್ಪ ಕಬ್ಬಾರ ಪ್ರಕಾಶ್ ಕೆ.ಕೋಳಿವಾಡ ಅರುಣ್ ಕುಮಾರ್ ಪೂಜಾರ್
88 ಹಡಗಲಿ (SC) ಪುತ್ರೇಶ್ ಶ್ರೀಧರ್‌ ನಾಯಕ ಪಿ.ಟಿ.ಪರಮೇಶ್ವರ್‌ ನಾಯ್ಕ್‌ ಕೃಷ್ಣ ನಾಯಕ
89 ಹಗರಿಬೊಮ್ಮನಹಳ್ಳಿ (SC) ನೇಮಿರಾಜ ನಾಯ್ಕ್‌ ಡಾ.ಹನುಮಂತಪ್ಪ ಎಲ್‌.ಬಿ.ಪಿ ಭೀಮಾ ನಾಯ್ಕ್‌ ಬಿ.ರಾಮಣ್ಣ
90 ವಿಜಯನಗರ ಸ್ಪರ್ಧಿಸುತ್ತಿಲ್ಲ ಡಿ. ಶಂಕರದಾಸ ಎಚ್.ಆರ್‌.ಗವಿಯಪ್ಪ ಸಿದ್ದಯ್ಯ ಸಿಂಗ್
91 ಕಂಪ್ಲಿ (ST) ರಾಜು ನಾಯಕ್ ಸ್ಪರ್ಧಿಸುತ್ತಿಲ್ಲ ಜೆ.ಎನ್‌.ಗಣೇಶ್‌ ಟಿ.ಎಚ್.ಸುರೇಶ್ ಬಾಬು
92 ಸಿರಗುಪ್ಪ (ST) ಪರಮೇಶ್ವರ ನಾಯಕ್ ಲೋಕೇಶ್‌ ನಾಯಕ ಬಿ ಎಂ ನಾಗರಾಜ್ ಎಂ.ಎಸ್.ಸೋಮಲಿಂಗಪ್ಪ
93 ಬಳ್ಳಾರಿ (ST) ಸ್ಪರ್ಧಿಸುತ್ತಿಲ್ಲ ಸ್ಪರ್ಧಿಸುತ್ತಿಲ್ಲ ಬಿ.ನಾಗೇಂದ್ರ ಬಿ.ಶ್ರೀರಾಮುಲು
94 ಬಳ್ಳಾರಿ ನಗರ ಅನಿಲ್‌ ಲಾಡ್‌ ಎರಿಸ್ವಾಮಿ ನಾರಾ ಭರತ್ ರೆಡ್ಡಿ ಗಾಲಿ ಸೋಮಶೇಖರ ರೆಡ್ಡಿ
95 ಸಂಡೂರು (ST) ಸೋಮಪ್ಪ ಸ್ಪರ್ಧಿಸುತ್ತಿಲ್ಲ ಇ.ತುಕಾರಾಮ್‌ ಶಿಲ್ಪಾ ರಾಘವೇಂದ್ರ
96 ಕೂಡ್ಲಿಗಿ (ST) ಕೋಡಿಹಳ್ಳಿ ಭೀಮಪ್ಪ ಶ್ರೀನಿವಾಸ ಎನ್ ಡಾ.ಶ್ರೀನಿವಾಸ ಎನ್.ಟಿ ಲೋಕೇಶ ವಿ ನಾಯಕ
97 ಮೊಳಕಾಲ್ಮೂರು (ST) ವೀರಭದ್ರಪ್ಪ ಸ್ಪರ್ಧಿಸುತ್ತಿಲ್ಲ ಎನ್.ವೈ.ಗೋಪಾಲಕೃಷ್ಣ ಎಸ್.ತಿಪ್ಪೇಸ್ವಾಮಿ
98 ಚಳ್ಳಕೆರೆ (ST) ರವೀಶ್ ಪಾಪಣ್ಣ ಟಿ.ರಘುಮೂರ್ತಿ ಅನಿಲ್ ಕುಮಾರ್
99 ಚಿತ್ರದುರ್ಗ ರಘು ಅಚಾರ್ ಜಗದೀಶ್ ಬಿ.ಇ ಕೆ.ಸಿ.ವೀರೇಂದ್ರ ಜಿ.ಎಚ್.ತಿಪ್ಪಾರೆಡ್ಡಿ
100 ಹಿರಿಯೂರು ರವೀಂದ್ರಪ್ಪ ಕೆ.ಟಿ.ತಿಪ್ಪೇಸ್ವಾಮಿ ಡಿ.ಸುಧಾಕರ್‌ ಕೆ.ಪೂರ್ಣಿಮಾ ಶ್ರೀನಿವಾಸ
101 ಹೊಸದುರ್ಗ ಎಂ.ತಿಪ್ಪೇಸ್ವಾಮಿ ಸ್ಪರ್ಧಿಸುತ್ತಿಲ್ಲ ಗೋವಿಂದಪ್ಪ ಬಿ.ಜಿ. ಎಸ್‌.ಲಿಂಗಮೂರ್ತಿ
102 ಹೊಳಲ್ಕೆರೆ (SC) ಇಂದ್ರಜಿತ್ ನಾಯ್ಕ್ ಮಹಾಂತೇಶ ಆಂಜನೇಯ.ಎಚ್ ಎಂ.ಚಂದ್ರಪ್ಪ
103 ಜಗಳೂರು (ST) ದೇವರಾಜ್ ಗೋವಿಂದರಾಜು ಬಿ.ದೇವೇಂದ್ರಪ್ಪ ಎಸ್‌.ವಿ.ರಾಮಚಂದ್ರಪ್ಪ
104 ಹರಪ್ಪನಹಳ್ಳಿ ನೂರ್ ಅಹಮ್ಮದ್ ನಾಗರಾಜ ಎಚ್‌ ಎನ್.ಕೊಟ್ರೇಶ್ ಕರುಣಾಕರ ರೆಡ್ಡಿ
105 ಹರಿಹರ ಎಚ್.ಎಸ್. ಶಿವಶಂಕರ್ ಗಣೇಶಪ್ಪ ದುರ್ಗದ್ ನಂದಿಗಾವಿ ಶ್ರೀನಿವಾಸ್ ಬಿ.ಪಿ.ಹರೀಶ್‌
106 ದಾವಣಗೆರೆ ಉತ್ತರ ಸ್ಪರ್ಧಿಸುತ್ತಿಲ್ಲ ಶ್ರೀಧರ ಪಾಟೀಲ ಎಸ್‌.ಎಸ್.ಮಲ್ಲಿಕಾರ್ಜುನ್ ಲೊಕ್ಕಿರೆ ನಾಗರಾಜ್
107 ದಾವಣಗೆರೆ ದಕ್ಷಿಣ ಅಮಾನುಲ್ಲಾಖಾನ್ ಸ್ಪರ್ಧಿಸುತ್ತಿಲ್ಲ ಶಾಮನೂರ್ ಶಿವಶಂಕರಪ್ಪ ಅಜಯ್ ಕುಮಾರ್
108 ಮಾಯಕೊಂಡ (SC) ಆನಂದಪ್ಪ ಸ್ಪರ್ಧಿಸುತ್ತಿಲ್ಲ ಕೆ.ಎಸ್.ಬಸವರಾಜು ಬಸವರಾಜ ನಾಯಕ್
109 ಚನ್ನಗಿರಿ ತೇಜಸ್ವಿ ಪಾಟೇಲ್‌ ಸ್ಪರ್ಧಿಸುತ್ತಿಲ್ಲ ಬಸವರಾಜು ವಿ ಶಿವಗಂಗಾ ಶಿವಕುಮಾರ್
110 ಹೊನ್ನಾಳಿ ಶಿವಮೂರ್ತಿ ಗೌಡ ಸ್ಪರ್ಧಿಸುತ್ತಿಲ್ಲ ಡಿ.ಜಿ.ಶಾಂತನಗೌಡ ಎಂ.ಪಿ.ರೇಣುಕಾಚಾರ್ಯ
111 ಶಿವಮೊಗ್ಗ ಗ್ರಾ. (SC) ಶಾರದಾ ಪೂರ್ಯ ನಾಯ್ಕ ಸ್ಪರ್ಧಿಸುತ್ತಿಲ್ಲ ಡಾ.ಶ್ರೀನಿವಾಸ ಕರಿಯಣ್ಣ ಅಶೋಕ್‌ ನಾಯಕ್‌
112 ಭದ್ರಾವತಿ ಶಾರದಾ ಅಪ್ಪಾಜಿಗೌಡ ಆನಂದ ಸಂಗಮೇಶ್ವರ ಬಿ.ಕೆ. ಮಂಗೋತಿ ರುದ್ರೇಶ್‌
113 ಶಿವಮೊಗ್ಗ ಆಯನೂರು ಮಂಜುನಾಥ್ ನೇತ್ರಾವತಿ. ಟಿ ಎಚ್.ಸಿ.ಯೋಗೇಶ್ ಚನ್ನಬಸಪ್ಪ
114 ತೀರ್ಥಹಳ್ಳಿ ರಾಜಾ ರಾಮ್ ಶಿವಕುಮಾರ್ ಕಿಮ್ಮನೆ ರತ್ನಾಕರ ಆರಗ ಜ್ಞಾನೇಂದ್ರ
115 ಶಿಕಾರಿಪುರ ಸುಧಾಕರ ಶೆಟ್ಟಿ ಚಂದ್ರಕಾಂತ ರೇವಣ್ಣಕರ ಜಿ.ಬಿ.ಮಾಲತೇಶ್ ಬಿ.ವೈ.ವಿಜಯೇಂದ್ರ
116 ಸೊರಬ ಬಾಸೂರು ಚಂದ್ರೇಗೌಡ ಚಂದ್ರಶೇಖರ್‌ ಎಸ್.ಮಧುಬಂಗಾರಪ್ಪ ಕುಮಾರ್‌ ಬಂಗಾರಪ್ಪ
117 ಸಾಗರ ಝಾಕೀರ್ ಕೆ.ದಿವಾಕರ ಗೋಪಾಲಕೃಷ್ಣ ಬೇಳೂರು ಹರತಾಳು ಎಚ್‌. ಹಾಲಪ್ಪ
118 ಬೈಂದೂರು ಮನ್ಸೂರ್ ಇಬ್ರಾಹಿಂ ಸ್ಪರ್ಧಿಸುತ್ತಿಲ್ಲ ಕೆ.ಗೋಪಾಲ್ ಪೂಜಾರಿ ಗುರುರಾಜ್ ಗಂಟಿಹೊಳೆ
119 ಕುಂದಾಪುರ ರಮೇಶ್ ಕುಂದಾಪುರ ಸ್ಪರ್ಧಿಸುತ್ತಿಲ್ಲ ಎಂ.ದಿನೇಶ್ ಹೆಗ್ಡೆ ಕಿರಣ್‌ ಕುಮಾರ್‌ ಕೋಡ್ಗಿ
120 ಉಡುಪಿ ದಕ್ಷತ್ ಆರ್ ಶೆಟ್ಟಿ ಪ್ರಭಾಕರ್‌ ಪೂಜಾರಿ ಪ್ರಸಾದ್ ರಾಜ್ ಕಾಂಚನ್ ಯಶ್‌ಪಾಲ್‌ ಸುವರ್ಣ
121 ಕಾಪು ಸಬೀನಾ ಸಮದ್ ಸ್ಪರ್ಧಿಸುತ್ತಿಲ್ಲ ವಿನಯಕುಮಾರ್‌ ಸೊರಕೆ ಗುರ್ಮೆ ಸುರೇಶ್‌ ಶೆಟ್ಟಿ
122 ಕಾರ್ಕಳ ಶ್ರೀಕಾಂತ್ ಕೊಚ್ಚೂರ್ ಡೇನಿಯಲ್ ಉದಯ್ ಶೆಟ್ಟಿ ವಿ.ಸುನೀಲ್‌ ಕುಮಾರ್‌
123 ಶೃಂಗೇರಿ ಸುಧಾಕರ್ ಎಸ್ ಶೆಟ್ಟಿ ರಾಜನ್ ಗೌಡ ಎಚ್.ಎಸ್ ಟಿ.ಡಿ.ರಾಜೇಗೌಡ ಡಿ.ಎನ್‌.ಜೀವರಾಜ್‌
124 ಮೂಡಿಗೆರೆ (SC) ಎಂ.ಪಿ.ಕುಮಾರಸ್ವಾಮಿ ಸ್ಪರ್ಧಿಸುತ್ತಿಲ್ಲ ನಯನ ಜ್ಯೋತಿ ಜವಹರ್ ದೀಪಕ್ ದೊಡ್ಡಯ್ಯ
125 ಚಿಕ್ಕಮಗಳೂರು ತಿಮ್ಮಶೆಟ್ಟಿ ಈರೇಗೌಡ ಹೆಚ್‌. ಡಿ. ತಮ್ಮಯ್ಯ ಸಿ.ಟಿ.ರವಿ
126 ತರೀಕೆರೆ ಸ್ಪರ್ಧಿಸುತ್ತಿಲ್ಲ ಸ್ಪರ್ಧಿಸುತ್ತಿಲ್ಲ ಜಿ.ಎಚ್.ಶ್ರೀನಿವಾಸ ಡಿ.ಎಸ್‌.ಸುರೇಶ್‌
127 ಕಡೂರು ವೈ ಎಸ್‌ ವಿ ದತ್ತಾ ರಾಜೇಶ್ವರಿ ಬಿ.ಎಚ್ ಆನಂದ್ ಕೆ.ಎಸ್ ಕೆ.ಎಸ್‌.ಪ್ರಕಾಶ್‌
128 ಚಿಕ್ಕನಾಯಕನಹಳ್ಳಿ ಶ್ರೀ ಸಿ ಬಿ ಸುರೇಶ ಬಾಬು ನಿಂಗರಾಜು.ಸಿ ಕಿರಣ್‌ ಕುಮಾರ್‌ ಜೆ.ಸಿ.ಮಾಧುಸ್ವಾಮಿ
129 ತಿಪಟೂರು ಶಾಂತಕುಮಾರ್ ಸ್ಪರ್ಧಿಸುತ್ತಿಲ್ಲ ಕೆ.ಷಡಕ್ಷರಿ ಬಿ.ಸಿ.ನಾಗೇಶ್‌
130 ತುರುವೇಕೆರೆ ಎಂ.ಟಿ. ಕೃಷ್ಣಪ್ಪ ಟೆನ್ನಿಸ್ ಕೃಷ್ಣ ಕಾಂತರಾಜ್ ಬಿ.ಎಂ ಮಸಾಲ ಜಯರಾಮ್‌
131 ಕುಣಿಗಲ್‌ ರವಿ.ಬಿ ಜಯರಾಮಯ್ಯ ಡಾ.ಎಚ್.ಡಿ.ರಂಗನಾಥ್ ಡಿ.ಕೃಷ್ಣ ಕುಮಾರ್‌
132 ತುಮಕೂರು ನಗರ ಗೋವಿಂದರಾಜು ಮೊಹಮ್ಮದ್ ಗೌಸ್ ಇಕ್ಬಾಲ್ ಅಹಮದ್ ಜಿ.ಬಿ.ಜ್ಯೋತಿ ಗಣೇಶ್‌
133 ತುಮಕೂರು ಗ್ರಾಮೀಣ ಡಿ.ಸಿ.ಗೌರಿಶಂಕರ್ ದಿನೇಶ್‌ ಕುಮಾರ್‌ ಜಿ.ಎಚ್.ಷಣ್ಮುಗಪ್ಪ ಯಾದವ್ ಬಿ.ಸುರೇಶ್‌ ಗೌಡ
134 ಕೊರಟಗೆರೆ (SC) ಸುಧಾಕರ್ ಲಾಲ್ ಸ್ಪರ್ಧಿಸುತ್ತಿಲ್ಲ ಡಾ.ಜಿ.ಪರಮೇಶ್ವರ ಅನಿಲ್‌ ಕುಮಾರ್‌
135 ಗುಬ್ಬಿ ನಾಗರಾಜ ಪ್ರಭುಸ್ವಾಮಿ ಎಸ್.ಆರ್.ಶ್ರೀನಿವಾಸ ಎಸ್.ಡಿ.ದಿಲೀಪ್ ಕುಮಾರ್
136 ಶಿರಾ ಆರ್ ಉಗ್ರೇಶ್ ಶಶಿ ಕುಮಾರ್ ಟಿ.ಬಿ.ಜಯಚಂದ್ರ ಡಾ.ರಾಜೇಶ್‌ ಗೌಡ
137 ಪಾವಗಡ (SC) ತಿಮ್ಮರಾಯಪ್ಪ ರಾಮಾಂಜನಪ್ಪ.ಎನ್ ಎಚ್‌.ವಿ.ವೆಂಕಟೇಶ್‌ ಕೃಷ್ಣ ನಾಯಕ್‌
138 ಮಧುಗಿರಿ ವೀರಭದ್ರಯ್ಯ ಸಯ್ಯದ್‌ ಮುಝಾಮಿಲ್‌ ಪಾಷಾ ಕೆ.ಎನ್‌.ರಾಜಣ್ಣ ಎಲ್‌.ಸಿ.ನಾಗರಾಜ್‌
139 ಗೌರಿಬಿದನೂರು ನರಸಿಂಹಮೂರ್ತಿ ಸಯ್ಯದ್‌ ನಾಸೀರ್‌ ಆಲಿ ಶಿವಶಂಕರ್‌ ರೆಡ್ಡಿ ಎನ್‌.ಎಚ್ ಡಾ.ಶಶಿಧರ್‌
140 ಬಾಗೇಪಲ್ಲಿ ಸಿಪಿಐಗೆ ಬೆಂಬಲ ಮಧು ಸೀತಪ್ಪ ಎಸ್.ಎನ್‌.ಸುಬ್ಬಾರೆಡ್ಡಿ ಸಿ.ಮುನಿರಾಜು
141 ಚಿಕ್ಕಬಳ್ಳಾಪುರ ಕೆ.ಪಿ. ಬಚ್ಚೇಗೌಡ ನಂದಿ ಭಾಷಾ ಪ್ರದೀಪ್ ಈಶ್ವರ್ ಐಯ್ಯರ್ ಡಾ.ಕೆ.ಸುಧಾಕರ್‌
142 ಶಿಡ್ಲಘಟ್ಟ ರವಿಕುಮಾರ್ ಸ್ಪರ್ಧಿಸುತ್ತಿಲ್ಲ ಬಿ.ವಿ.ರಾಜೀವ್ ಗೌಡ ರಾಮಚಂದ್ರ ಗೌಡ
143 ಚಿಂತಾಮಣಿ ಜೆ.ಕೆ. ಕೃಷ್ಣಾ ರೆಡ್ಡಿ ಸಿ.ಭೈರಡ್ಡಿ ಡಾ.ಎಂ.ಸಿ.ಸುಧಾಕರ್‌ ವೇಣು ಗೋಪಾಲ್‌
144 ಶ್ರೀನಿವಾಸಪುರ ಜಿ.ಕೆ. ವೆಂಕಟಶಿವ ರೆಡ್ಡಿ ಡಾ.ವೈ.ವಿ.ವೆಂಕಟಚಲ ಕೆ.ಆರ್‌.ರಮೇಶ್‌ಕುಮಾರ್‌ ಗುಂಜೂರು ಶ್ರೀನಿವಾಸ್‌ ರೆಡ್ಡಿ
145 ಮುಳಬಾಗಿಲು (SC) ಸಮೃದ್ದಿ ಮಂಜುನಾಥ್ ಎನ್‌.ವಿಜಯ್‌ ಕುಮಾರ್‌ ಡಾ.ಬಿ.ಸಿ ಮುದ್ದು ಗಂಗಾಧರ್ ಶೀಗೆಹಳ್ಳಿ ಸುಂದರ್‌
146 ಕೆಜಿಎಫ್ (SC) ರಮೇಶ್ ಬಾಬು ಆರ್. ಗಗನ ಸುಕನ್ಯಾ ರೂಪಕಲಾ ಎಂ ಅಶ್ವಿನಿ ಸಂಪಂಗಿ
147 ಬಂಗಾರಪೇಟೆ (ST) ಎಂ.ಮಲ್ಲೇಶ್ ಬಾಬು ಸ್ಪರ್ಧಿಸುತ್ತಿಲ್ಲ ಎಸ್‌.ಎನ್‌.ನಾರಾಯಣಸ್ವಾಮಿ ಎಂ.ನಾರಾಯಣಸ್ವಾಮಿ
148 ಕೋಲಾರ ಸಿ.ಎಂ.ಆರ್. ಶ್ರೀನಾಥ್ ಸುಹೀಲ್‌ ದಿಲ್‌ ನವಾಜ್‌ ಕೊತ್ತೂರು ಜಿ ಮಂಜುನಾಥ ವರ್ತೂರು ಪ್ರಕಾಶ್‌
149 ಮಾಲೂರು ಜೆ.ಇ.ರಾಮೇಗೌಡ ರವಿಶಂಕರ್.ಎಂ ಕೆ.ವೈ.ನಂಜೇಗೌಡ ಕೆ.ಎಸ್‌.ಮಂಜುನಾಥ್‌ ಗೌಡ
150 ಯಲಹಂಕ ಎಂ. ಮುನೇಗೌಡ ಪುಟ್ಟಣ್ಣ ಮಂಜುನಾಥ್ ಕೇಶವ ರಾಜಣ್ಣ ಬಿ ಎಸ್‌.ಆರ್‌.ವಿಶ್ವನಾಥ್‌
151 ಕೆ.ಆರ್‌.ಪುರ ಸಿ. ವೆಂಕಟಚಲಪತಿ ಡಾ.ಕೇಶವ್‌ ಕುಮಾರ್‌ ಡಿ.ಕೆ ಮೋಹನ್ ಬಿ.ಎ.ಬಸವರಾಜ್‌
152 ಬ್ಯಾಟರಾಯನಪುರ ಪಿ.ನಾಗರಾಜು ಉಮೇಶ್‌ ಬಾಬು ಕೃಷ್ಣಬೈರೇಗೌಡ ತಮ್ಮೇಶ್‌ ಗೌಡ
153 ಯಶವಂತಪುರ ಜವರಾಯೇಗೌಡ ಶಶಿಧರ್‌ ಸಿ ಆರಾಧ್ಯ ಎಸ್. ಬಾಲರಾಜ್ ಗೌಡ ಎಸ್.ಟಿ.ಸೋಮಶೇಖರ್‌
154 ರಾಜರಾಜೇಶ್ವರಿನಗರ ಡಾ. ನಾರಾಯಣಸ್ವಾಮಿ ಅನಂತ್ ಸುಭಾಷ್‌ ಚಂದ್ರ ಕುಸುಮಾ ಎಚ್ ಮುನಿರತ್ನ ನಾಯ್ಡು
155 ದಾಸರಹಳ್ಳಿ ಆರ್.ಮಂಜುನಾಥ್ ಕೀರ್ತನ್ ಕುಮಾರ್ ಧನಂಜಯ ಗಂಗಾದರಯ್ಯ ಎಸ್‌.ಮುನಿರಾಜು
156 ಮಹಾಲಕ್ಷ್ಮೀ ಲೇಔಟ್‌ ಕೆ.ಸಿ.ರಾಜಣ್ಣ ಶಾಂತಲಾ ದಾಮ್ಲೆ ಕೇಶವಮೂರ್ತಿ ಕ.ಗೋಪಾಲಯ್ಯ
157 ಮಲ್ಲೇಶ್ವರಂ ಉತ್ಕರ್ಷ ಸುಮನ್ ಪ್ರಶಾಂತ್ ಅನೂಪ್‌ ಅಯ್ಯಾಂಗರ್‌ ಡಾ.ಸಿ.ಎನ್‌.ಅಶ್ವತ್ಥ್‌ ನಾರಾಯಣ
158 ಹೆಬ್ಬಾಳ ಮೊಹಿದ್ ಅಲ್ತಾಫ್ ಮಂಜುನಾಥ ನಾಯ್ಡು ಸುರೇಶ ಬಿ.ಎಸ್ ಕಟ್ಟಾ ಜಗದೀಶ್
159 ಪುಲಕೇಶಿನಗರ (SC) ಅನುರಾಧ ಸುರೇಶ್ ರಾಥೋಡ್ ಎ.ಸಿ.ಶ್ರೀನಿವಾಸ್ ಮುರಳಿ
160 ಸರ್ವಜ್ಞನಗರ ಮೊಹಮ್ಮದ್ ಮುಸ್ತಫಾ ಮೊಹಮ್ಮದ್ ಇಬ್ರಾಹಿಂ ಕೆ.ಜೆ.ಜಾರ್ಜ್ ಪದ್ಮನಾಭ ರೆಡ್ಡಿ
161 ಸಿ.ವಿ. ರಾಮನ್‌ ನಗರ (SC) ಆರ್ಪಿಐಗೆ ಬೆಂಬಲ ಮೋಹನ ದಾಸರಿ ಎಸ್. ಆನಂದ್ ಕುಮಾರ್ ಎಸ್. ರಘು
162 ಶಿವಾಜಿನಗರ ಅಬ್ದುಲ್ಲಾ ಜಫರ್ ಆಲಿ ಪ್ರಕಾಶ್ ನೆಡುಂಗಡಿ ರಿಜ್ವಾನ್ ಅರ್ಷದ್‌ ಎನ್.ಚಂದ್ರು
163 ಶಾಂತಿನಗರ ಮಂಜುನಾಥ ಗೌಡ ಕೆ.ಮಥಾಯ್ ಎನ್‌.ಎ.ಹ್ಯಾರಿಸ್‌ ಶಿವಕುಮಾರ್
164 ಗಾಂಧಿನಗರ ನಾರಾಯಣಸ್ವಾಮಿ ಗೋಪಿನಾಥ್ ದಿನೇಶ್‌ ಗುಂಡೂರಾವ್‌ ಎ ಆರ್ ಸಪ್ತಗಿರಿ ಗೌಡ
165 ರಾಜಾಜಿನಗರ ಡಾ. ಅಂಜನಪ್ಪ ಬಿ.ಟಿ.ನಂಗಣ್ಣ ಪುಟ್ಟಣ್ಣ ಎಸ್‌.ಸುರೇಶ್‌ ಕುಮಾರ್‌
166 ಗೋವಿಂದರಾಜ ನಗರ ಆರ್.ಪ್ರಕಾಶ್ ಅಂಜನ ಗೌಡ ಪ್ರಿಯಕೃಷ್ಣ ಉಮೇಶ್ ಶೆಟ್ಟಿ
167 ವಿಜಯನಗರ ಆರ್ಪಿಐಗೆ ಬೆಂಬಲ ಡಾ.ರಮೇಶ್ ಬೆಲ್ಲಂಕೊಂಡ ಎಂ.ಕೃಷ್ಣಪ್ಪ ಎಚ್‌.ರವೀಂದ್ರ
168 ಚಾಮರಾಜಪೇಟೆ ಗೋವಿಂದರಾಜು ಸ್ಪರ್ಧಿಸುತ್ತಿಲ್ಲ ಜಮೀರ್‌ ಅಹಮದ್ ಖಾನ್‌ ಭಾಸ್ಕರ್‌ರಾವ್‌, ಮಾಜಿ ಐಪಿಎಸ್‌
169 ಚಿಕ್ಕಪೇಟೆ ಇಮ್ರಾನ್ ಪಾಷಾ ಬ್ರಿಜೇಶ್ ಕಾಳಪ್ಪ ಆರ್ ವಿ ದೇವರಾಜು ಉದಯ್‌ ಗರುಡಾಚಾರ್‌
170 ಬಸವನಗುಡಿ ಅರಮನೆ ಶಂಕರ್ ಸತ್ಯಲಕ್ಷ್ಮಿ ರಾವ್‌ ಯು.ಬಿ.ವೆಂಕಟೇಶ್‌ ರವಿಸುಬ್ರಮಣ್ಯ
171 ಪದ್ಮನಾಭನಗರ ಬಿ ಮಂಜುನಾಥ್ ಅಜಯ್ ಗೌಡ ವಿ.ರಘುನಾಥ ನಾಯ್ಡು ಆರ್‌.ಅಶೋಕ್‌
172 ಬಿಟಿಎಂ ಲೇಔಟ್‌ ವೆಂಕಟೇಶ್ ಶ್ರೀನಿವಾಸ ರೆಡ್ಡಿ ರಾಮಲಿಂಗರೆಡ್ಡಿ ಶ್ರೀಧರ್‌ ರೆಡ್ಡಿ
173 ಜಯನಗರ ಕಾಳೇಗೌಡ ಮಹಾಲಕ್ಷ್ಮೀ ಸೌಮ್ಯಾ ಆರ್‌ ಸಿ.ಕೆ.ರಾಮಮೂರ್ತಿ
174 ಮಹಾದೇವಪುರ (ST) ಆರ್ಪಿಐಗೆ ಬೆಂಬಲ ನಟರಾಜ್‌ ಸಿ.ಆರ್‌ ನಾಗೇಶ್‌ ಟಿ ಮಂಜುಳಾ ಅರವಿಂದ ಲಿಂಬಾವಳಿ
175 ಬೊಮ್ಮನಹಳ್ಳಿ ನಾರಾಯಣರಾಜು ಸೀತಾರಾಂ ಗುಂಡಪ್ಪ ಉಮಾಪತಿ ಶ್ರೀನಿವಾಸ ಗೌಡ ಸತೀಶ್‌ ರೆಡ್ಡಿ
176 ಬೆಂಗಳೂರು ದಕ್ಷಿಣ ರಾಜಗೋಪಾಲ ರೆಡ್ಡಿ ಅಶೋಕ್‌ ಮೃತ್ಯುಂಜಯ ಆರ್.ಕೆ.ರಮೇಶ್ ಎಂ.ಕೃಷ್ಣಪ್ಪ
177 ಆನೇಕಲ್‌ (SC) ಕೆ.ಪಿ. ರಾಜು ಮುನೇಶ್‌ ಎಂ ಬಿ.ಶಿವಣ್ಣ ಹುಲ್ಲಳ್ಳಿ ಶ್ರೀನಿವಾಸ್‌
178 ಹೊಸಕೋಟೆ ಸ್ಪರ್ಧಿಸುತ್ತಿಲ್ಲ ಸ್ಪರ್ಧಿಸುತ್ತಿಲ್ಲ ಶರತ್‌ ಕುಮಾರ್ ಬಚ್ಚೇಗೌಡ ಎಂ.ಟಿ.ಬಿ.ನಾಗರಾಜ್‌
179 ದೇವನಹಳ್ಳಿ (SC) ನಿಸರ್ಗ ನಾರಾಯಣಸ್ವಾಮಿ ಶಿವಪ್ಪ ಬಿ.ಕೆ ಕೆ.ಎಚ್.ಮುನಿಯಪ್ಪ ಪಿಳ್ಳ ಮುನಿಶಾಮಪ್ಪ
180 ದೊಡ್ಡಬಳ್ಳಾಪುರ ಶ್ರೀ ಮುನೇಗೌಡ ಪುರುಷೋತ್ತಮ ಟಿ.ವೆಂಕಟರಾಮಯ್ಯ ಧೀರಜ್‌ ಮುನಿರಾಜು
181 ನೆಲಮಂಗಲ (SC) ಡಾ.ಶ್ರೀನಿವಾಸಮೂರ್ತಿ ಗಂಗಭೈಲಪ್ಪ ಬಿ.ಎಂ ಶ್ರೀನಿವಾಸಯ್ಯ ಎನ್‌ ಸಪ್ತಗಿರಿ ನಾಯಕ್‌
182 ಮಾಗಡಿ ಎ.ಮಂಜುನಾಥ್ ರವಿಕಿರಣ್ ಎಂ.ಎನ್ ಎಚ್.ಸಿ.ಬಾಲಕೃಷ್ಣ ಪ್ರಸಾದ್‌ ಗೌಡ
183 ರಾಮನಗರ ನಿಖಿಲ್ ಕುಮಾರಸ್ವಾಮಿ ನಂಜಪ್ಪ ಕಾಳೇಗೌಡ ಇಕ್ಬಾಲ್ ಹುಸೇನ್‌ ಎಚ್‌.ಎ. ಗೌತಮ್‌ ಗೌಡ
184 ಕನಕಪುರ ನಾಗರಾಜ ಪುಟ್ಟರಾಜು ಗೌಡ ಡಿ.ಕೆ.ಶಿವಕುಮಾರ್‌ ಆರ್‌.ಅಶೋಕ್‌
185 ಚನ್ನಪಟ್ಟಣ ಹೆಚ್.ಡಿ. ಕುಮಾರಸ್ವಾಮಿ ಶರತ್ ಚಂದ್ರ ಗಂಗಾಧರ್.ಎಸ್ ಸಿ.ಪಿ.ಯೋಗೇಶ್ವರ್‌
186 ಮಳವಳ್ಳಿ (SC) ಡಾ.ಕೆ.ಅನ್ನದಾನಿ ಬಿ.ಸಿ.ಮಹದೇವಸ್ವಾಮಿ ಪಿ.ಎಂ.ನರೇಂದ್ರಸ್ವಾಮಿ ಮುನಿರಾಜು
187 ಮದ್ದೂರು ಡಿ.ಸಿ.ತಮ್ಮಣ್ಣ ಆನಂದ್‌ ಕೆ.ಎಂ.ಉದಯ್ ಎಸ್‌.ಪಿ.ಸ್ವಾಮಿ
188 ಮೇಲುಕೋಟೆ ಸಿ.ಎಸ್.ಪುಟ್ಟರಾಜು ಅಶೋಕ್‌ ಎಚ್‌.ಆರ್‌ ಸರ್ವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ ಇಂದ್ರೇಶ್‌ ಕುಮಾರ್‌
189 ಮಂಡ್ಯ ಬಿ.ಆರ್‌.ರಾಮಚಂದ್ರ ಬೊಮ್ಮಯ್ಯ ಪಿ.ರವಿಕುಮಾರ್ ಅಶೋಕ್‌ ಜಯರಾಮ್‌
190 ಶ್ರೀರಂಗಪಟ್ಟಣ ಡಾ.ರವೀಂದ್ರ ಶ್ರೀಕಂಠಯ್ಯ ಸಿ.ಎಸ್.ವೆಂಕಟೇಶ್ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಇಂಡವಾಳು ಸಚ್ಚಿದಾನಂದ
191 ನಾಗಮಂಗಲ ಸುರೇಶ್ ಗೌಡ ಸ್ಪರ್ಧಿಸುತ್ತಿಲ್ಲ ಚಲುವರಾಯಸ್ವಾಮಿ ಸುಧಾ ಶಿವರಾಮ್‌
192 ಕೆ.ಆರ್‌.ಪೇಟೆ ಎಚ್.ಟಿ. ಮಂಜುನಾಥ್ ಸ್ಪರ್ಧಿಸುತ್ತಿಲ್ಲ ಬಿ.ಎಲ್.ದೇವರಾಜ ಕೆ.ಸಿ.ನಾರಾಯಣಗೌಡ
193 ಶ್ರವಣಬೆಳಗೊಳ ಸಿ.ಎನ್.ಬಾಲಕೃಷ್ಣ ಸ್ಪರ್ಧಿಸುತ್ತಿಲ್ಲ ಎಂ. ಎಸ್. ಗೋಪಾಲಸ್ವಾಮಿ ಚಿದಾನಂದ
194 ಅರಸೀಕೆರೆ ಎನ್.ಆರ್.ಸಂತೋಷ್ ಸ್ಪರ್ಧಿಸುತ್ತಿಲ್ಲ ಕೆ.ಎಂ.ಶಿವಲಿಂಗೇಗೌಡ ಜಿ.ವಿ.ಬಸವರಾಜು
195 ಬೇಲೂರು ಕೆ.ಎಸ್. ಲಿಂಗೇಶ್ ಸ್ಪರ್ಧಿಸುತ್ತಿಲ್ಲ ಬಿ.ಶಿವರಾಮ್ ಹುಲ್ಲಳ್ಳಿ ಕೆ ಸುರೇಶ್‌
196 ಹಾಸನ ಸ್ವರೂಪ್ ಪ್ರಕಾಶ್ ಅಗಿಲೆ ಯೊಗೀಶ್ ಬನವಾಸಿ ರಂಗಸ್ವಾಮಿ ಜೆ.ಪ್ರೀತಮ್‌ ಗೌಡ
197 ಹೊಳೆನರಸೀಪುರ ಎಚ್.ಡಿ.ರೇವಣ್ಣ ಶಿವಸ್ವಾಮಿ ಶ್ರೇಯಸ್ ಎಂ.ಪಟೇಲ್‌ ದೇವರಾಜೇಗೌಡ
198 ಅರಕಲಗೂಡು ಎ ಮಂಜು ಜವರೇಗೌಡ ಎಚ್‌.ಪಿ.ಶ್ರೀಧರ್ ಗೌಡ ಯೋಗ ರಮೇಶ್‌
199 ಸಕಲೇಶಪುರ (SC) ಹೆಚ್ ಕೆ ಕುಮಾರಸ್ವಾಮಿ ಸ್ಪರ್ಧಿಸುತ್ತಿಲ್ಲ ಮುರಳಿಮೋಹನ್‌ ಸಿಮೆಂಟ್ ಮಂಜು
200 ಬೆಳ್ತಂಗಡಿ ಅಶ್ರಫ್ ಆಲಿ ಕುಂಜ್ ಸ್ಪರ್ಧಿಸುತ್ತಿಲ್ಲ ರಕ್ಷಿತ್‌ ಶಿವರಾಮ್‌ ಹರೀಶ್ ಪೂಂಜಾ
201 ಮೂಡಬಿದ್ರೆ ಅಮರಶ್ರೀ ವಿಜಯನಾಥ ವಿಠಲ ಶೆಟ್ಟಿ ಎಂ.ಮಿಥುನ್‌ ರೈ ಉಮಾನಾಥ್‌ ಕೋಟ್ಯಾನ್
203 ಮಂಗಳೂರು ನಗರ ದ ಸುಮತಿ ಹೆಗ್ಡೆ ಸ್ಪರ್ಧಿಸುತ್ತಿಲ್ಲ ಇನಾಯತ್ ಆಲಿ ವೇದವ್ಯಾಸ್‌ ಕಾಮತ್
204 ಮಂಗಳೂರು ನಾಮಪತ್ರ ವಾಪಸ್ ಸಂತೋಷ್ ಕಾಮತ್ ಜಾನ್ ರಿಚರ್ಡ್ ಲೋಬೋ ಸತೀಶ್‌ ಕುಂಪಳ
202 ಮಂಗಳೂರು ನಗರ ಉ ಮೋಹಿನುದ್ದೀನ್ ಬಾವ ಸ್ಪರ್ಧಿಸುತ್ತಿಲ್ಲ ಯು.ಟಿ. ಖಾದರ್‌ ವೈ.ಭರತ್‌ ಶೆಟ್ಟಿ
205 ಬಂಟ್ವಾಳ ಪ್ರಕಾಶ್ ರಫಾಯಲ್ ಗೊಮ್ಸ್ ಸ್ಪರ್ಧಿಸುತ್ತಿಲ್ಲ ರಮನಾಥ ರೈ ರಾಜೇಶ್‌ ನಾಯಕ್‌
206 ಪುತ್ತೂರು ದಿವ್ಯಾ ಪ್ರಭಾ ಸ್ಪರ್ಧಿಸುತ್ತಿಲ್ಲ ಅಶೋಕ್ ಕುಮಾರ್ ರೈ ಆಶಾ ತಿಮ್ಮಪ್ಪ
207 ಸುಳ್ಯ (SC) ವೆಂಕಟೇಶ್ ಎಚ್. ಎನ್ ಸುಮನ ಕೃಷ್ಣಪ್ಪ ಜಿ ಭಗೀರಥಿ ಮುರುಳ್ಯ
208 ಮಡಿಕೇರಿ ಎನ್.ಎಂ.ಮುತ್ತಪ್ಪ ಸ್ಪರ್ಧಿಸುತ್ತಿಲ್ಲ ಡಾ.ಮಂಥರ್ ಗೌಡ ಎಂ.ಪಿ.ಅಪ್ಪಾಚು ರಂಜನ್‌
209 ವಿರಾಜಪೇಟೆ ಮನ್ಸೂರ್ ಅಲಿ ಸ್ಪರ್ಧಿಸುತ್ತಿಲ್ಲ ಎ.ಎಸ್‌.ಪೊನ್ನಣ್ಣ ಕೆ.ಜಿ.ಬೋಪಯ್ಯ
210 ಪಿರಿಯಾಪಟ್ಟಣ ಕೆ.ಮಹದೇವ್ ರಾಜಶೇಖರ ದೊಡ್ಡಣ್ಣ ಕೆ.ವೆಂಕಟೇಶ್‌ ಸಿ.ಎಚ್‌.ವಿಜಯಶಂಕರ್‌
211 ಕೃಷ್ಣರಾಜನಗರ ಸಾ.ರಾ. ಮಹೇಶ್ ಸ್ಪರ್ಧಿಸುತ್ತಿಲ್ಲ ಡಿ.ರವಿಶಂಕರ್‌ ವೆಂಕಟೇಶ್‌ ಹೊಸಳ್ಳಿ
212 ಹುಣಸೂರು ಹರೀಶ್ ಗೌಡ ಸ್ಪರ್ಧಿಸುತ್ತಿಲ್ಲ ಎಚ್‌.ಪಿ.ಮಂಜುನಾಥ್ ದೇವರಹಳ್ಳಿ ಸೋಮಶೇಖರ್‌
213 ಹೆಗ್ಗಡದೇವನಕೋಟೆ (ST) ಸಿ. ಜಯಪ್ರಕಾಶ್ ಸ್ಪರ್ಧಿಸುತ್ತಿಲ್ಲ ಅನಿಲ್ ಕುಮಾರ್‌ ಸಿ ಕೃಷ್ಣ ನಾಯಕ್
214 ನಂಜನಗೂಡು (SC) ಕಾಂಗ್ರೆಸ್ಸಿಗೆ ಬೆಂಬಲ ಸ್ಪರ್ಧಿಸುತ್ತಿಲ್ಲ ದರ್ಶನ್‌ ಧ್ರುವನಾರಾಯಣ ಬಿ.ಹರ್ಷವರ್ಧನ್‌
215 ಚಾಮುಂಡೇಶ್ವರಿ ಜಿ.ಟಿ. ದೇವೇಗೌಡ ಸ್ಪರ್ಧಿಸುತ್ತಿಲ್ಲ ಸಿದ್ದೇಗೌಡ ಕವೀಶ್‌ ಗೌಡ
216 ಕೃಷ್ಣರಾಜ ಮಲ್ಲೇಶ್ ಸ್ಪರ್ಧಿಸುತ್ತಿಲ್ಲ ಎಂ.ಕೆ.ಸೋಮಶೇಖರ ಶ್ರೀವತ್ಸ
217 ಚಾಮರಾಜ ಎಚ್ ಕೆ ರಮೇಶ್ ಮಾಳವಿಕ ಗುಬ್ಬಿವಾಣಿ ಕೆ.ಹರೀಶ್ ಗೌಡ ಎಲ್‌.ನಾಗೇಂದ್ರ
218 ನರಸಿಂಹರಾಜ ಅಬ್ದುಲ್ ಖಾದರ್ ಶಾಹಿದ್ ಧರ್ಮಶ್ರೀ ತನ್ವೀರ್ ಸೇಠ್‌ ಸಂದೇಶ್‌ ಸ್ವಾಮಿ
219 ವರುಣಾ ಡಾ.ಭಾರತಿ ಶಂಕರ್ ಸ್ಪರ್ಧಿಸುತ್ತಿಲ್ಲ ಸಿದ್ದರಾಮಯ್ಯ ವಿ.ಸೋಮಣ್ಣ
220 ಟಿ.ನರಸೀಪುರ ಅಶ್ವಿನ್‌ಕುಮಾರ್ ಸಿದ್ದರಾಜು ಎಚ್‌.ಸಿ.ಮಹದೇವಪ್ಪ ರೇವಣ್ಣ
221 ಹನೂರು ಮಂಜುನಾಥ್ ಹರೀಶ್ ಆರ್‌.ನರೇಂದ್ರ ಪ್ರೀತಮ್‌ ನಾಗಪ್ಪ
222 ಕೊಳ್ಳೆಗಾಲ (SC) ಪುಟ್ಟಸ್ವಾಮಿ ಸ್ಪರ್ಧಿಸುತ್ತಿಲ್ಲ ಎ.ಆರ್.ಕೃಷ್ಣಮೂರ್ತಿ ಎಂ.ಮಹೇಶ್‌
223 ಚಾಮರಾಜನಗರ ಮಲ್ಲಿಕಾರ್ಜುನ್ ಸ್ವಾಮಿ ಸ್ಪರ್ಧಿಸುತ್ತಿಲ್ಲ ಸಿ.ಪುಟ್ಟರಂಗಶೆಟ್ಟಿ ವಿ.ಸೋಮಣ್ಣ
224 ಗುಂಡ್ಲುಪೇಟೆ ಕಡಬೂರ್ ಮಂಜುನಾಥ್ ಸ್ಪರ್ಧಿಸುತ್ತಿಲ್ಲ ಎಚ್.ಎಂ.ಗಣೇಶ್ ಪ್ರಸಾದ್ ಸಿ.ಎಸ್‌.ನಿರಂಜನ್‌ ಕುಮಾರ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+