Karnataka Dams Water Level: ನ.18 ರಂದು KRS ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟು ಗೊತ್ತಾ? ಇಲ್ಲಿದೆ

ಕರ್ನಾಟಕ, ನವೆಂಬರ್‌ 18: ರಾಜ್ಯದಲ್ಲಿ ಈ ಬಾರೀ ವಾಡಿಕೆಯಂತೆ ಮಳೆಯಾಗದ ಹಿನ್ನಲೆ ಕರ್ನಾಟಕದ ಜನತೆ ನೀರಿನ ಸಮಸ್ಯೆಯನ್ನ ಅನುಭವಿಸುವಂತಾಗಿದೆ. ನಿರೀಕ್ಷೆಯಷ್ಟು ಮಳೆ ಇಲ್ಲದೆ ರಾಜ್ಯಾದ್ಯಂತ ಇರುವ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇದೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಹಿಂಗಾರು ಚುರುಕುಗೊಂಡಿದೆ.

ಮಳೆಯ ಪ್ರಮಾಣ ಕಡಿಮೆಯಿಂದಾಗಿ ರಾಜ್ಯಾದ್ಯಂತ ಇರುವ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಮಂಡ್ಯದ ಕೆಆರ್ ಎಸ್ ಜಲಾಶಯ ಸೇರಿದಂತೆ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರು ನಿಗದಿತ ಗರಿಷ್ಠ ಮಟ್ಟಕ್ಕೆ ಇನ್ನೂ ತಲುಪಿಲ್ಲ. ಹಾಗಾದ್ರೆ, ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕ ನೆವಂಬರ್ 18 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Dams Water level Today: KRS, Kabini, Alammati dam, water level as on November 18

1. ಕೆಆರ್​ಎಸ್ ಜಲಾಶಯ

ಗರಿಷ್ಠ ನೀರಿನ ಮಟ್ಟ - 38.04 ಮೀಟರ್

‌ ಇಂದಿನ ನೀರಿನ ಮಟ್ಟ- 23.44 ಟಿಎಂಸಿ

ಒಳಹರಿವು - 1686 ಕ್ಯೂಸೆಕ್‌

ಹೊರಹರಿವು - 4156 ಕ್ಯೂಸೆಕ್‌

2. ಹಾರಂಗಿ ಜಲಾಶಯ

ಗರಿಷ್ಠ ನೀರಿನ ಮಟ್ಟ - 871.38 ಮೀಟರ್‌

ಇಂದಿನ ನೀರಿನ ಮಟ್ಟ -8.50 ಟಿಎಂಸಿ

ಒಳಹರಿವು - 130ಕ್ಯೂಸೆಕ್‌

ಹೊರಹರಿವು - 1800 ಕ್ಯೂಸೆಕ್‌

3. ಆಲಮಟ್ಟಿ ಜಲಾಶಯ​

ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

ಇಂದಿನ ನೀರಿನ ಮಟ್ಟ -76.25.ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 2581ಕ್ಯೂಸೆಕ್‌

Karnataka Dams Water level Today: KRS, Kabini, Alammati dam, water level as on November 18

4. ತುಂಗಭದ್ರಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 497.71 ಮೀಟರ್‌

ಇಂದಿನ ನೀರಿನ ಮಟ್ಟ- 23.40 ಟಿಎಂಸಿ

ಒಳಹರಿವು - 781 ಕ್ಯೂಸೆಕ್‌

ಹೊರಹರಿವು - 8414 ಕ್ಯೂಸೆಕ್‌


5. ಮಲಪ್ರಭಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 633.80 ಮೀಟರ್‌

ಇಂದಿನ ನೀರಿನ ಮಟ್ಟ - 16.98 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 226 ಕ್ಯೂಸೆಕ್‌

6. ಲಿಂಗನಮಕ್ಕಿ ಜಲಾಶಯ

​ ಗರಿಷ್ಠ ನೀರಿನ ಮಟ್ಟ - 554.44 ಮೀಟರ್‌

ಇಂದಿನ ನೀರಿನ ಮಟ್ಟ - 64.19 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು -2712 ಕ್ಯೂಸೆಕ್‌

7. ಕಬಿನಿ ಜಲಾಶಯ​

ಗರಿಷ್ಠ ನೀರಿನ ಮಟ್ಟ - 696.13 ಮೀಟರ್‌

ಇಂದಿನ ನೀರಿನ ಮಟ್ಟ - 14.46 ಟಿಎಂಸಿ

ಒಳಹರಿವು - 116 ಕ್ಯೂಸೆಕ್‌

ಹೊರಹರಿವು - 800 ಕ್ಯೂಸೆಕ್‌

8. ಭದ್ರಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌

ಇಂದಿನ ನೀರಿನ ಮಟ್ಟ - 36.05 ಟಿಎಂಸಿ

ಒಳಹರಿವು - 263 ಕ್ಯೂಸೆಕ್‌

ಹೊರಹರಿವು - 2856 ಕ್ಯೂಸೆಕ್‌

9. ಘಟಪ್ರಭಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 662.91 ಮೀಟರ್‌

ಇಂದಿನ ನೀರಿನ ಮಟ್ಟ - 40.54 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 141 ಕ್ಯೂಸೆಕ್‌

10. ಹೇಮಾವತಿ ಜಲಾಶಯ​

ಗರಿಷ್ಠ ನೀರಿನ ಮಟ್ಟ - 890.58 ಮೀಟರ್‌

ಇಂದಿನ ನೀರಿನ ಮಟ್ಟ - 16.30 ಟಿಎಂಸಿ

ಒಳಹರಿವು - 403 ಕ್ಯೂಸೆಕ್‌

ಹೊರಹರಿವು - 1,300 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+