ಈ ವೆಬ್ ಸೈಟ್ ಗಳಲ್ಲಿ ದ್ವಿತೀಯ ಪಿಯು ಫಲಿತಾಂಶ ಲಭ್ಯ
ಬೆಂಗಳೂರು, ಮೇ, 18: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ. 20ಕ್ಕೂ ಹೆಚ್ಚು ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳು ಫಲಿತಾಂಶ ಪಡೆಯಬಹುದಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸುಷಮಾ ಗೋಡಬೋಲೆ ಮಾಹಿತಿ ನೀಡಿದ್ದಾರೆ. [ದ್ವಿತೀಯ ಪಿಯುಸಿ ಫಲಿತಾಂಶ 2015 ಪ್ರಕಟ]
ಬೆಳಗ್ಗೆ 11.30ಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮಲ್ಲೇಶ್ವರಂ ಇಲಾಖೆ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಒಟ್ಟು 6.10 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. ನಿಗದಿಯಂತೆ ಭಾನುವಾರವೇ ಪ್ರಕಟವಾಗಬೇಕಿದ್ದ ಫಲಿತಾಂಶ ಒಂದು ದಿನ ಮುಂದಕ್ಕೆ ಹೋಗಿತ್ತು.[ಫಲಿತಾಂಶ ಮುಂದೆ ಹೋಗಿದ್ದು ಯಾಕೆ]

ಎಸ್‌ಎಂಎಸ್ ಮೂಲಕವೂ ಫಲಿತಾಂಶ ಪಡೆಯಿರಿ?
ಮೊಬೈಲ್‌ನಲ್ಲಿ "ಕೆಎಆರ್12ಸ್ಪೇಸ್‌ರೋಲ್ ನಂಬರ್|' ಟೈಪ್ ಮಾಡಿ 5676750 ಗೆ ಎಸ್‌ಎಂಎಸ್ ಮಾಡಿದರೆ ಇಂಡಿಯಾ ರಿಸಲ್ಟ್.ಕಾಂ ನಿಂದ ನಿಮ್ಮ ಫಲಿತಾಂಶ ದೊರೆಯಲಿದೆ. ಜತೆಗೆ ಕ್ವಿನ್ಸ್ ಟ್ರೀಟ್ ಇಂಡಿಯಾ ಮಾರ್ಕೆಟಿಂಗ್ ಅಂಡ್ ಮೀಡಿಯಾ ಪ್ರೈ.ಲಿನಿಂದಲೂ ಈ ಸೌಲಭ್ಯ ಲಭ್ಯವಿದ್ದು, ಅಭ್ಯರ್ಥಿಯು "ಕೆಎಆರ್12ಸ್ಪೇಸ್‌ರೋಲ್‌ನಂಬರ್|' ಟೈಪ್ ಮಾಡಿ 56263 ಗೆ ಎಸ್‌ಎಂಎಸ್ ಕಳುಹಿಸಿದರೆ ಸಾಕು. ಟೈಮ್ಸ್ ಇಂಟರ್‌ನೆಟ್‌ನ 58888 ಅಥವಾ *588# ಕರೆ ಮಾಡಿಯೂ ಅಭ್ಯರ್ಥಿಗಳು ಫಲಿತಾಂಶ ಪಡೆದುಕೊಳ್ಳಬಹುದು.[ಜೂನ್ 15ರಿಂದ ಪ್ರಥಮ ಪಿಯುಸಿ ತರಗತಿಗಳು ಆರಂಭ]
ಯಾವ ಯಾವ ತಾಣಗಳಲ್ಲಿ ಫಲಿತಾಂಶ ಸಿಗುತ್ತೆ?
http://www.pue.kar.nic.in
http://www.karresults.nic.in
http://www.puc.kar.nic.in
www.knowyourresult.com
www.indiaresults.com
www.examresults.net
www.karnatakaeducation.net
http://results.karnatakaeducation.net
www.bangaloreeducation.net
www.results.amarujala.com
www.BangaloreEducation.com
www.resultsat.com
www.resultout.com
www.optraservice.com
www.schools9.com
www.collegeforyou.com
www.goresults.net
www.digied.com
www.ace-online.co.in












Click it and Unblock the Notifications