ಶ್ರೀನಿವಾಸಪುರದಲ್ಲಿ ಕೋದಂಡರಾಮಸ್ವಾಮಿ ಕಲ್ಯಾಣೋತ್ಸವ
ಕೋಲಾರ, ಏ.16: ಮಾವಿನಹಣ್ಣಿಗೆ ಹೆಸರುವಾಸಿಯಾದ ಶ್ರೀನಿವಾಸಪುರ ತಾಲೂಕು ಪುರಾಣ ಪ್ರಸಿದ್ಧ ದೇಗುಲಗಳ ಬೀಡಾಗಿದೆ. ತಾಲೂಕಿನ ಪುರಾಣಪ್ರಸಿದ್ದ ವೈಷ್ಣವ ಪುಣ್ಯ ಕ್ಷೇತ್ರವಾದ ಯಲ್ದೂರು ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮೋತ್ಸವ ವಿಜೃಂಭಣೆಯಿಂದ ಸಂಪನ್ನವಾಗಿದೆ.
ಚೋಳರ ಕಾಲದ ಈ ದೇಗುಲದಲ್ಲಿ ಸುಮಾರು 10 ದಿನಗಳ ಕಾಲ ಬ್ರಹ್ಮೋತ್ಸವ ಜರುಗುತ್ತದೆ. ಬ್ರಹ್ಮೋತ್ಸವದ ಅಂಗವಾಗಿ ಮಂಗಳವಾರ ಮುಂಜಾನೆ ಶ್ರೀ ಕೋದಂಡರಾಮಸ್ವಾಮಿ ದೇವರಿಗೆ ಕಲ್ಯಾಣೋತ್ಸವ ಹಾಗು ಗರುಡೋತ್ಸವ ಅತಿ ವಿಜೃಂಬಣೆಯಿಂದ ನೆರವೇರಿತು.
ಈ ಸಂದರ್ಭದಲ್ಲಿ ದೇವಾಲಯದ ಪ್ರಮುಖ ಅರ್ಚಕರಾದ ಶೇಷಾದ್ರಿ ಬೃಂದ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಶ್ರೀ ರಾಮನ ಭಕ್ತರ ಕಣ್ಣುಗಳಿಗೆ ಹಬ್ಬವಾಗಿ ನಡೆಸಿಕೊಟ್ಟರು. ಮನುಷ್ಯನ ಜೀವನದಲ್ಲಿ ಮದುವೆ ಘಟ್ಟ ಅದರ ಲಾಭದ ಬಗ್ಗೆ ವೇದಗಳಲ್ಲಿರುವ ಅರ್ಥ ವಿವರಿಸಿದರು.
ಕಲ್ಯಾಣೋತ್ಸವ ಹಾಗು ಗರುಡೋತ್ಸವದ ವಂಶಪಾರಂಪರ್ಯ ಸೇವಾಕರ್ತರಾಗಿ ರಾದ ಸ್ವಾತಂತ್ರ ಸೇನಾನಿ ಚಂದ್ರಯ್ಯಶೆಟ್ಟಿ ಕುಟುಂಬದವರು ಸೇರಿದಂತೆ ಗ್ರಾಮದ ಪಟೇಲ್ ಕುಟುಂಬಿಕರು ಶ್ಯಾನುಭೋಗ ಕುಟುಂಬಿಕರು ಸೇರಿದಂತೆ ದೊಡ್ಡಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.

ಶ್ರೀನಿವಾಸಪುರದ ಪುರಾಣ ಪ್ರಸಿದ್ಧ ದೇಗುಲ
ಮಾವಿನಹಣ್ಣಿಗೆ ಹೆಸರುವಾಸಿಯಾದ ಶ್ರೀನಿವಾಸಪುರ ತಾಲೂಕು ಪುರಾಣ ಪ್ರಸಿದ್ಧ ದೇಗುಲಗಳ ಬೀಡಾಗಿದೆ.

ಯಲ್ದೂರು ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ
ಶ್ರೀನಿವಾಸಪುರ ತಾಲೂಕಿನ ಪುರಾಣಪ್ರಸಿದ್ದ ವೈಷ್ಣವ ಪುಣ್ಯ ಕ್ಷೇತ್ರವಾದ ಯಲ್ದೂರು ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮೋತ್ಸವ ವಿಜೃಂಭಣೆಯಿಂದ ಸಂಪನ್ನವಾಗಿದೆ.

ಚೋಳರ ಕಾಲದ ಈ ದೇಗುಲದಲ್ಲಿ
ಚೋಳರ ಕಾಲದ ಈ ದೇಗುಲದಲ್ಲಿ ಸುಮಾರು 10 ದಿನಗಳ ಕಾಲ ಬ್ರಹ್ಮೋತ್ಸವ ಜರುಗುತ್ತದೆ. ಬೆಂಗಳೂರಿನಿಂದ ದೇಗುಲಕ್ಕೆ ಸುಮಾರು 95 ಕಿ.ಮೀ ದೂರವಾಗುತ್ತದೆ.

ಚಂದ್ರಯ್ಯಶೆಟ್ಟಿ ಕುಟುಂಬದವರ ಸೇವೆ
ಸ್ವಾತಂತ್ರ ಸೇನಾನಿ ಚಂದ್ರಯ್ಯಶೆಟ್ಟಿ ಕುಟುಂಬದವರು ವಂಶಪಾರಂಪರ್ಯವಾಗಿ ಕಲ್ಯಾಣೋತ್ಸವ ಹಾಗು ಗರುಡೋತ್ಸವದ ಸೇವಾಕರ್ತರಾಗಿ ಉತ್ಸವ ನಡೆಸಿಕೊಂಡು ಬರುತ್ತಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications