Rain Alert: ಅಕ್ಟೋಬರ್ 14 ಮಂಗಳವಾರ ನಂತರ ಮತ್ತೆ ಮಳೆ ಆರ್ಭಟ ಶುರು...
ವರುಣದೇವ
ಮಳೆ ಸುರಿಸುವುದನ್ನು ಇನ್ನೂ ನಿಲ್ಲಿಸಿಲ್ಲ, ಮಳೆ ಅಬ್ಬರ ಕಡಿಮೆ ಆಗದ ಹೊರತು ಈಗ ನೆಮ್ಮದಿಯೇ ಸಿಗುವುದಿಲ್ಲ ಎನ್ನಬಹುದು. ಯಾಕಂದ್ರೆ ಈಗಾಗಲೇ ಭಾರಿ ಮಳೆ ಸುರಿದು ರೈತರು ಬೆಳೆ ಕಳೆದುಕೊಂಡು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಮತ್ತಷ್ಟು ಮಳೆ ಸುರಿಯುವ ಮುನ್ಸೂಚನೆ ಇದೀಗ ಸಿಗುತ್ತಿದೆ. ಹೀಗಾಗಿ ಮತ್ತೆ ಭಾರಿ ಮಳೆಯ ಸಂಕಷ್ಟ ಎದುರಾವಗುವುದು ಬಹುತೇಕ ಗ್ಯಾರಂಟಿ ಆಗಿದೆ. ಅದರಲ್ಲೂ ಅಕ್ಟೋಬರ್ 14 ಮಂಗಳವಾರ ನಂತರ ಮತ್ತೆ ಮಳೆ ಆರ್ಭಟ ಶುರು... id="toptextpromo"> id='are-slot-1' class='oiad oi-axt oiadv'> id='top-searched-articles'>ಉತ್ತರ
ಕರ್ನಾಟಕ, ದಕ್ಷಿಣ ಕರ್ನಾಟಕ, ಮಲೆನಾಡು ಭಾಗ, ಕರ್ನಾಟಕದ ಕರಾವಳಿ ಪ್ರದೇಶ ಸೇರಿದಂತೆ ಇಡೀ ಕರ್ನಾಟಕದಲ್ಲಿ 2025 ಭರ್ಜರಿಯಾಗಿ ಮಳೆ ತರಸಿದೆ. ಮುಂಗಾರು ಮಳೆಯ ಅಬ್ಬರ ಕಂಡಿರುವ ಜನ ಈಗ ಮಳೆ ನಿಂತರೆ ಸಾಕು ಅಂತಾ ಪರದಾಡುತ್ತಿದ್ದಾರೆ. ಹೀಗಿದ್ದರೂ ಮಳೆ ಮಾತ್ರ ತನ್ನ ಆರ್ಭಟ ಕಡಿಮೆ ಮಾಡದೆ ಭರ್ಜರಿಯಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಮಳೆ ಹೆಚ್ಚಾದ ಕಾರಣ ಮತ್ತೊಮ್ಮೆ ನೆರೆ ಭಯ ಕಾಡುತ್ತಿದೆ. ಇದರ ಜೊತೆ ಬೆಳೆ ಕೂಡ ಅಕಾಲಿಕ ಮಳೆ ಜೊತೆಗೆ ಕೊಚ್ಚಿಕೊಂಡು ಹೋಗುವ ಭಯ ಕಾಡುತ್ತಿದೆ. ಹಾಗಿದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಶುರುವಾಗುವ ಮುನ್ಸೂಚನೆ ಇದೆ? id='are-slot-2' class='oiad oi-axt oiadv'>












Click it and Unblock the Notifications