• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಚಿಕಿತ್ಸೆಗೆ ದರ ನಿಗದಿ

|

ಬೆಂಗಳೂರು, ಜೂನ್ 23: ಕರ್ನಾಟಕದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊವಿಡ್ 19 ಚಿಕಿತ್ಸೆಗೆ ನಿಗದಿಯಾಗಿರುವ ಸರ್ಕಾರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ ಖಾಸಗಿ ಆಸ್ಪತ್ರೆಗಳ ನೆರವು ಕೋರಲಾಗಿದೆ.

   Shadab Khan, Haider Ali And Haris Rauf Test Positive For Coronavirus | Oneindia Kannada

   ಕರ್ನಾಟಕದಲ್ಲಿ 9399 ಕೊರೊನಾ ಸೋಂಕಿತರಿದ್ದಾರೆ, 5730 ಮಂದಿ ಗುಣಮುಖರಾಗಿದ್ದಾರೆ.3523 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು 142 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 1398 ಪ್ರಕರಣಗಳಿವೆ, ಹೊಸದಾಗಿ ಜೂನ್ 22 ರಂದು 126 ಪ್ರಕರಣಗಳು ಪತ್ತೆಯಾಗಿವೆ. 67 ಮಂದಿ ಮೃತಪಟ್ಟಿದ್ದಾರೆ.

   ಕೊವಿಡ್ 19 ಕೇಸ್ ಹೊಂದಿರುವ ಟಾಪ್ 10 ರಾಷ್ಟ್ರಗಳು

   ಈ ನಡುವೆ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್ 19 ಚಿಕಿತ್ಸೆಗೆ ಸರಿಯಾದ ದರ ನಿಗದಿಯಾಗಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆಯ ಶಿಫಾರಸ್ಸು ಮಾಡಿದ ದರಗಳ ಪಟ್ಟಿ ಹೀಗಿದೆ:

   ಸಾರ್ವಜನಿಕ ಆರೋಗ್ಯ ಇಲಾಖೆಯ ಶಿಫಾರಸ್ಸು ಮಾಡಿದ ರೋಗಿಗಳಿಗೆ:

   ಜನರಲ್ ವಾರ್ಡ್-5200

   ಹೆಚ್ಡಿಯು- 7000

   ಐಸೋಲೇಷನ್ ಐಸಿಯು ವಿತ್ ಔಟ್ ವೆಂಡಿಲೇಟರ್- 8500

   ಐಸೋಲೇಷನ್ ಐಸಿಯು ವಿತ್ ವೆಂಟಿಲೇಟರ್ -10,000

   ಆರೋಗ್ಯ ಇಲಾಖೆ ಶಿಫಾರಸ್ಸು ಇಲ್ಲದೇ ನೇರವಾಗಿ ಹೋದವರು:

   ಜನರಲ್ ವಾರ್ಡ್-10,000

   ಹೆಚ್ಡಿಯು- 12,000

   ಐಸೋಲೇಷನ್ ಐಸಿಯು ವಿತ್ ಔಟ್ ವೆಂಡಿಲೇಟರ್- 15,000

   ಐಸೋಲೇಷನ್ ಐಸಿಯು ವಿತ್ ವೆಂಟಿಲೇಟರ್ -25,000

   English summary
   Karnataka government today(June 23) Fixed Charges for COVID-19 Treatment at Private Hospitals in Karnataka.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X