ಆ್ಯಂಬುಲೆನ್ಸ್ ನಲ್ಲಿ ಪಿಠೋಪಕರಣ ಸಾಗಿಸಿದ ಸರ್ಕಾರಿ ವೈದ್ಯ

ಕೊಪ್ಪಳ, ಸೆಪ್ಟೆಂಬರ್ 5: ದೇಶದಲ್ಲಿ ಅಗತ್ಯ ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಸಿಗುವುದಿಲ್ಲ ಎಂಬ ಕೊರಗು ಇದ್ದೇ ಇದೆ. ಅದರಲ್ಲೂ ಹಳ್ಳಿಗಳಲ್ಲಿ ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಸಿಗುವುದೇ ಇಲ್ಲ.

ಆದರೆ, ಕೊಪ್ಪಳದ ಈ ಸರ್ಕಾರಿ ವೈದ್ಯ ಮಹಾಶಯ ರೋಗಿಗಳಿಗೆ ಸೇವೆ ನೀಡಲೆಂದು ಇರುವ ಆ್ಯಂಬುಲೆನ್ಸ್ ನಲ್ಲೇ ತನ್ನ ಕ್ಲಿನಿಕ್ ಗೆ ಬೇಕಾದ ಪೀಠೋಪಕರಣ ಮತ್ತು ಎಲ್.ಪಿ.ಜಿ ಸಿಲಿಂಡರ್ ಸಾಗಿಸಿದ್ದಾನೆ. ಸೋಮವಾರ ಈ ಘಟನೆ ಬೆಳಕಿಗೆ ಬಂದಿದೆ.

Govt doctor in Karnataka uses ambulance to transport furniture of his clinic

ರೋಗಿಗಳ ಸೇವೆಗೆ ಇರುವ ಆ್ಯಂಬುಲೆನ್ಸ್ ನ್ನು ವೈದ್ಯನೊಬ್ಬ ತನ್ನ ವೈಯಕ್ತಿಕ ಉಪಯೋಗಕ್ಕೆ ಬಳಸಿಕೊಂಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+