20 ವರ್ಷ ಜೈಲು ಅಥವಾ ಮರಣದಂಡನೆ ಶಿಕ್ಷೆ ಡಿ-ಬಾಸ್ ದರ್ಶನ್ ಅವರಿಗೆ ಗ್ಯಾರಂಟಿ ಅಂತಾ... Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಅಂತಾ ಬಿರುದು ಪಡೆದು, ಡಿ-ಬಾಸ್ ಅಂತಾ ತಮ್ಮ ಅಭಿಮಾನಿಗಳ ಬಾಯಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ನಟ ದರ್ಶನ್ ತೂಗುದೀಪ್ ಅವರು ಈ ಸಮಯದಲ್ಲಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟ ದರ್ಶನ್ ತೂಗುದೀಪ್ ಅವರಿಗೆ ಈಗ ದೊಡ್ಡ ಮಟ್ಟದಲ್ಲಿ ಬೆಂಬಲ ಕೊಡಲು ಅಭಿಮಾನಿಗಳು ಕೂಡ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿದ್ದಾಗಲೇ, 20 ವರ್ಷ ಜೈಲು ಅಥವಾ ಮರಣದಂಡನೆ ಶಿಕ್ಷೆ ಡಿ-ಬಾಸ್ ದರ್ಶನ್ ಅವರಿಗೆ ಗ್ಯಾರಂಟಿ ಅಂತಾ...
ನಟ ದರ್ಶನ್ ತೂಗುದೀಪ್ ಅವರಿಗೆ ನಮ್ಮ ಜೀವ ಬೇಕಾದರೂ ಕೊಡುತ್ತೀವಿ ಅಂತಾರೆ ಅಭಿಮಾನಿಗಳು. ಕನ್ನಡ ಸಿನಿಮಾಗಳನ್ನು ಮಾಡುತ್ತಲೇ ಭಾರತದ ಮೂಲೆ ಮೂಲೆಯಲ್ಲೂ ಹೆಸರು ಮಾಡಿದ್ದರು ನಟ ದರ್ಶನ್ ತೂಗುದೀಪ್ ಅವರು. ಅಲ್ಲದೇ, ಇನ್ನೇನು ಕೆಲವೇ ದಿನಗಳಲ್ಲಿ ನಟ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿ ಬರುತ್ತಾರೆ, ಆ ಮೂಲಕ ಡೆವಿಲ್ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲಿದೆ ಅಂತಾ ಅಭಿಮಾನಿಗಳು ಕಾಯ್ತಾ ಇದ್ದಾರೆ. ಇಂತಹ ಸಮಯದಲ್ಲೇ ದಿಢೀರ್ ಒಂದು ದೊಡ್ಡ ಆಘಾತವೇ ಎದುರಾಗಿಬಿಟ್ಟಿದೆ...

20 ವರ್ಷ ಜೈಲು ಅಥವಾ ಮರಣದಂಡನೆ...
ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಮಗ ನಟ ದರ್ಶನ್ ತೂಗುದೀಪ್ ಕೂಡ ಅವರ ತಂದೆಯಂತೆ ದೊಡ್ಡ ಹೆಸರನ್ನು ಕನ್ನಡ ಸಿನಿಮಾ ರಂಗದಲ್ಲಿ ಮಾಡಿದ್ದರು. ಹಾಗೇ ತಂದೆಯನ್ನು ಮೀರಿಸುವಂತೆ ಆಸ್ತಿ, ಅಂತಸ್ತು ಸಂಪಾದನೆ ಮಾಡಿದ್ದಾರೆ ನಟ ದರ್ಶನ್ ತೂಗುದೀಪ್ ಅಂತಾ ಅಭಿಮಾನಿಗಳು ಕೂಡ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಲ್ಲದೆ ಡೆವಿಲ್ ಸಿನಿಮಾ 1,000 ಕೋಟಿ ರೂಪಾಯಿ ಸಂಪಾದನೆ ಮಾಡುತ್ತೆ, ಅಂತಾ ಚಾಲೆಂಜ್ ಕೂಡ ಹಾಕುತ್ತಿದ್ದಾರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಹೀಗಿದ್ದಾಗಲೇ, 20 ವರ್ಷ ಜೈಲು ಅಥವಾ ಮರಣದಂಡನೆ ಶಿಕ್ಷೆ ಡಿ-ಬಾಸ್ ದರ್ಶನ್ ಅವರಿಗೆ ಗ್ಯಾರಂಟಿ ಅಂತಾ...












Click it and Unblock the Notifications