ನಿರೀಕ್ಷಿಸಿ! ಬಿಎಸ್ ಯಡಿಯೂರಪ್ಪರಿಂದ 'ಬ್ರೇಕಿಂಗ್ ನ್ಯೂಸ್'
Recommended Video

ಬೆಂಗಳೂರು, ಮಾರ್ಚ್ 15:ಭಾರತೀಯ ಜನತಾ ಪಕ್ಷ(ಬಿಜೆಪಿ) ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ(ಮಾರ್ಚ್ 16) ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
'ನಾಳೆ(ಶುಕ್ರವಾರ) ಐದು ಗಂಟೆಗೆ ಬ್ರೇಕಿಂಗ್ ನ್ಯೂಸ್' ಎಂದು ಟ್ವೀಟ್ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಪರ-ವಿರೋಧ ಹಾಗೂ ಹಾಸ್ಯಮಯ ಟ್ವೀಟ್ ಗಳು ಹರಿದು ಬರುತ್ತಿವೆ.

ಕಾಂಗ್ರೆಸ್ ಸರಕಾರದ ವಿರುದ್ಧ ಬಿಎಸ್ವೈ ಟ್ವೀಟ್ಗಳ ಮಳೆ ಸುರಿಸಿರುವ ಯಡಿಯೂರಪ್ಪ ಅವರು ಬ್ರೇಕಿಂಗ್ ನ್ಯೂಸ್ ನೀಡುವ ಬಗ್ಗೆ ಟ್ವೀಟ್ ಮಾಡಿದ್ದಾರೆ.
Breaking News Tomorrow @ 5:00pm#BreakingNews pic.twitter.com/VwIeBDA0PO
— B.S. Yeddyurappa (@BSYBJP) March 15, 2018
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಅವ್ಯಹಾರ, ಅನೈತಿಕ ಚಟುವಟಿಕೆಗಳ ಕುರಿತು ಮಹತ್ತರ ದಾಖಲೆ, ಸಿಡಿ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆಯಿದೆ.
Are you going back to Jail?
— Srivatsa (@srivatsayb) March 15, 2018
Are you going relaunch KJP?
Are you joining Margdarshak Mandal?
Are you 'solving' Mahadayi again?
Everyone please predict what Yeddyurappa's Breaking News will be 😀#JailBirdToJourno
ಕೆಲವರು, ಯಡಿಯೂರಪ್ಪ ಅವರು ಮತ್ತೊಮ್ಮೆ ಕೆಜೆಪಿ ಸೇರುತ್ತಿದ್ದಾರೆ ಎಂದರೆ, ಮತ್ತೆ ಕೆಲವರು ರಾಜಕೀಯ ನಿವೃತ್ತಿ ಘೋಷಿಸಲಿದ್ದಾರೆ ಎಂದಿದ್ದಾರೆ.
#JailBirdTojourno ರೈತರಿಗೆ ಯುಗಾದಿ ಹಬ್ಬದ ಉಡುಗೊರೆ ನೀಡಲಿರುವ ರೈತಬಂದೂಕಪ್ಪ. ನಾಳೆ ಸಂಜೆಯೇ ಕಾವೇರಿ ಸಮಸ್ಯೆ ಇತ್ಯರ್ಥ! @BJP4India @ShobhaBJP o @INCKarnataka @siddaramaiah @CMofKarnataka @DKShivakumar @dineshgrao @srpatilbagalkot @DrParameshwara @thekjgeorge @RLR_BTM @ArshadRizwan @tv9kannada pic.twitter.com/pEeOwZTvEl
— Vikas Gowda (@vkg405) March 15, 2018
ಮುಳುಗುತ್ತಿರುವ ವ್ಯಕ್ತಿಗೆ ಹುಲ್ಲುಕಡ್ಡಿಯೇ ಆಸರೆ ಎನ್ನುವಂತೆ, ಉತ್ತರಪ್ರದೇಶದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿದ್ದರೂ, ಅನ್ಯಪಕ್ಷಗಳ ಗೆಲುವನ್ನೇ ಸಿದ್ದರಾಮಯ್ಯ ಅವರು ಸಂಭ್ರಮಿಸುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದರು.












Click it and Unblock the Notifications