ಕಪ್ಪು-ಬಿಳಿ ದಂಧೆ, ವೀರಣ ಮತ್ತೀಕಟ್ಟಿ ಅಳಿಯ ಸೇರಿ 13 ಜನ ಅರೆಸ್ಟ್

ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ 13 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕಾಂಗ್ರೆಸ್ ನಾಯಕ ವೀರಣ್ಣ ಮತ್ತೀಕಟ್ಟಿ ಅಳಿಯ ಕೂಡಾ ಸೇರಿದ್ದಾರೆ.

ಬೆಂಗಳೂರು, ಏಪ್ರಿಲ್ 2: ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ 13 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕಾಂಗ್ರೆಸ್ ನಾಯಕ ವೀರಣ್ಣ ಮತ್ತೀಕಟ್ಟಿ ಅಳಿಯ ಕೂಡಾ ಸೇರಿದ್ದಾರೆ.

ಖಚಿತ ಮಾಹಿತಿ ಆಧರಿಸಿ ನಿನ್ನೆ ರಾತ್ರಿ 9 ಗಂಟೆಗೆ ಮಾಜಿ ವಿಧಾನ ಪರಿಷತ್ ಸಭಾಪತಿ ಹಾಗೂ ಕಾಂಗ್ರೆಸ್ ಶಾಸಕ ವೀರಣ್ಣ ಮತ್ತೀಕಟ್ಟಿ ಅಳಿಯ ಪ್ರವೀಣ್ ಕುಮಾರ್ ರ ಬೆನ್ಸನ್ ಟೌನ್ ಮನೆ ಮೇಲೆ ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ದಾಳಿ ನಡೆಸಿದ್ದರು.[ಸಿಎಂ ಆಪ್ತ ಬಿಬಿಎಂಪಿ ಸದಸ್ಯ ಜಿ. ಕೃಷ್ಣಮೂರ್ತಿ ಎಸಿಬಿ ಬಲೆಗೆ]

Black and White: CCB police arrested Veeranna Mattikatti son in law arrested

ದಾಳಿ ವೇಳೆ ಪ್ರವೀಣ್ ಕುಮಾರ್ ಮನೆಯಲ್ಲಿ 9.14 ಕೋಟಿ ಮೊತ್ತದ ಹಳೆಯ ನೋಟುಗಳು ಪತ್ತೆಯಾಗಿವೆ. ದಂಧೆಯಲ್ಲಿ ತೊಡಗಿಸಿಕೊಂಡವರು ಎನ್ನಲಾದ 13 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.[ಅಬ್ಬಬ್ಬ ! ಬೆಂಗಳೂರಿನಲ್ಲಿ 5 ಕೋಟಿ ರೂ ಹಳೇ ನೋಟು ವಶ]

Black and White: CCB police arrested Veeranna Mattikatti son in law arrested

ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೀರಣ್ಣ ಮತ್ತೀಕಟ್ಟಿ, "ನನಗೂ ಅಳಿಯನಿಗೂ ಕಳೆದ 6 ತಿಂಗಳಿನಿಂದ ಸಂಪರ್ಕವಿಲ್ಲ. ಆತನ ಮನೆ ಮೇಲೆ ದಾಳಿ ನಡೆದಿರುವ ವಿಚಾರವೂ ನನಗೆ ಇಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+