SSLC ರಿಸಲ್ಟ್ : ಬೆಂಗಳೂರು ಗ್ರಾಮಾಂತರ ಫಸ್ಟ್, ಬಳ್ಳಾರಿ ಲಾಸ್ಟ್

Posted By:
Subscribe to Oneindia Kannada

ಬೆಂಗಳೂರು, ಮೇ 16: 2016ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಮೇ 16ರಂದು ಪ್ರಕಟಗೊಂಡಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವೆಬ್ ಸೈಟ್ ನಲ್ಲಿ ಮಾತ್ರ ಫಲಿತಾಂಶ ನೋಡಬಹುದು. ಮೇ 17ರಂದು ಬೆಳಗ್ಗೆ 10 ಗಂಟೆಗೆ ಎಲ್ಲಾ ಪ್ರೌಢಶಾಲೆಗಳಲ್ಲಿ ಲಭ್ಯವಿರುತ್ತದೆ.

ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒನ್ ಇಂಡಿಯಾ ಕಡೆಯಿಂದ ಬೆಸ್ಟ್ ಆಫ್ ಲಕ್. ಎಸ್ಸೆಸೆಲ್ಸಿ ಫಲಿತಾಂಶ ನೋಡಲು www.sslc.kar.nic.in www.karresults.nic.in ಕ್ಲಿಕ್ ಮಾಡಿ.[ಎಸ್ಎಸ್ಎಲ್ ಸಿ ಫಲಿತಾಂಶ ಆನ್ ಲೈನ್ ನಲ್ಲಿ ಲಭ್ಯ]

Karnataka SSLC Exam Results 2016: Bengaluru Rural Tops and Ballari at the bottom of the table

2015ರಲ್ಲಿ ಉಡುಪಿ ಪ್ರಥಮ ಸ್ಥಾನ, ಚಿಕ್ಕೋಡಿ ಎರಡನೇ ಸ್ಥಾನ, ಉತ್ತರ ಕನ್ನಡ ಜಿಲ್ಲೆ ಮೂರನೇ ಸ್ಥಾನ, ಗದಗ ಜಿಲ್ಲೆ ಕೊನೆ ಸ್ಥಾನ ಪಡೆದಿತ್ತು. 2016ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನ. ಉಡುಪಿ 2ನೇ ಸ್ಥಾನ ಮತ್ತು ಮಂಗಳೂರು3 ನೇ ಸ್ಥಾನ ಪಡೆದಿವೆ. ಬಳ್ಳಾರಿ ಕೊನೆಯ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಒಟ್ಟಾರೆ 79.16% ಫಲಿತಾಂಶ ಬಂದಿದೆ. 52 ಶಾಲೆಗಳಲ್ಲಿ ಶೂನ್ಯ ಫಲಿತಾಂಶ. ಭದ್ರಾವತಿಯ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿ ರಂಜನ್ ಎಸ್ 625/625 ಗಳಿಸಿ ದಾಖಲೆ ಬರೆದಿದ್ದಾರೆ.

ಹುಡುಗರು: 75.84% ಹುಡುಗಿಯರು: 82.64% ಪಾಸ್ ಆಗಿದ್ದಾರೆ.ಜಿಲ್ಲಾವಾರು ಎಸ್ಎಸ್ ಎಲ್ ಸಿ ಫಲಿತಾಂಶ 2016 ಕೋಷ್ಟಕ ನೋಡಿ

ಶೈಕ್ಷಣಿಕ ಜಿಲ್ಲೆ 2016 ಫಲಿತಾಂಶ

2015 ಫಲಿತಾಂಶ


ಶೇಕಡಾ
ಸ್ಥಾನ ಶೇಕಡಾ


ಸ್ಥಾನ


ಬೆಂಗಳೂರು ಗ್ರಾಮಾಂತರ 89.63
1
91.10
5
ಉಡುಪಿ
89.52
2
93.37 1
ಮಂಗಳೂರು
88.01
3
89.35 8
ಉತ್ತರ ಕನ್ನಡ 87.83
4
92.87 3
ಚಿಕ್ಕಮಗಳೂರು 86.29
5
83.91 26
ಚಿಕ್ಕೋಡಿ
86.00
6
93.32 2
ಬಾಗಲಕೋಟೆ
85.71
7
77.20 30
ಮೈಸೂರು 85.56
8
89.13 10
ಶಿರಸಿ
85.24
9
91.52 4
ಧಾರವಾಡ
85.17
10
84.54 25
ರಾಯಚೂರು
82.19
11
87.03 17
ರಾಮನಗರ
81.74
12
89.62 07
ಬೆಳಗಾವಿ 81.09
13
87.39 14
ಚಿಕ್ಕಬಳ್ಳಾಪುರ
80.92
14
82.58 27
ಬೆಂಗಳೂರು ಉತ್ತರ 80.52
15
84.90 23
ಮಧುಗಿರಿ 80.25
16
88.12 13
ಕಲಬುರಗಿ
79.02
17
74.97 32
ಕೊಡಗು
78.93
18
86.90 18
ದಾವಣಗೆರೆ
78.43
19
87.15 16
ಕೋಲಾರ
78.19
20
89.20 09
ಮಂಡ್ಯ
77.98
21
89.78 06
ಶಿವಮೊಗ್ಗ
77.57
22
85.71 20
ತುಮಕೂರು
76.10
23
88.96 12
ಹಾಸನ
75.94
24
87.21 15
ಬೀದರ್
75.93
25
80.24 28
ಕೊಪ್ಪಳ
75.92
26
71.91 33
ಚಾಮರಾಜನಗರ
75.59
27
89.04 11
ಹಾವೇರಿ
74.55
28
85.59 21
ಚಿತ್ರದುರ್ಗ
73.19
29
85.95 19
ಬೆಂಗಳೂರು ದಕ್ಷಿಣ
72.80
30
78.50 29
ವಿಜಯಪುರ
70.57
31
75.70 31
ಯಾದಗಿರಿ
68.57
32
85.06 22
ಗದಗ
64.09
33
56.74 34
ಬಳ್ಳಾರಿ
56.68
34
84.70 14

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka SSLC examination 2016 results announced on Monday, May 16 by Education Minister Kimmane Rathnakar. SSLC results district wise statistics with district position in comparison with last year results is here. Bengaluru Rural tops the table with 93.37% and Gadag at the bottom of the row.
Please Wait while comments are loading...