9 ಐಎಎಸ್ ಅಧಿಕಾರಿಗಳ ವರ್ಗಾವಣೆ, ಹಲವು ಜಿಲ್ಲೆಗಳಿಗೆ ಹೊಸ ಡಿಸಿ

ಬೆಂಗಳೂರು, ಜುಲೈ 29 : ಕರ್ನಾಟಕ ಸರ್ಕಾರ ಭಾನುವಾರ 9 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಚಿಕ್ಕಬಳ್ಳಾಪುರ, ತಮಕೂರಿಗೆ ನೂತನ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಜುಲೈ 29ರ ಭಾನವಾರ ಸರ್ಕಾರ 9 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಜುಲೈ 13ರಂದು ಕರ್ನಾಟಕ ಸರ್ಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು.

9 IAS officers transferred, 4 districts gets new Deputy Commissioner

ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಇಲ್ಲಿದೆ...

* ಎಸ್.ಪಾಲಯ್ಯ - ಕಾರ್ಮಿಕ ಇಲಾಖೆ ಆಯುಕ್ತ
* ಜೆ.ಮಂಜುನಾಥ್ - ಕೋಲಾರ ಜಿಲ್ಲಾಧಿಕಾರಿ
* ಕುರ್ಮಾ ರಾವ್ ಎಂ. - ಯಾದಗಿರಿ ಜಿಲ್ಲಾಧಿಕಾರಿ
* ಅನಿರುದ್ಧ್ ಶ್ರವಣ್ - ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ
* ರಾಕೇಶ್ ಕುಮಾರ್ - ತುಮಕೂರು ಜಿಲ್ಲಾಧಿಕಾರಿ
* ಮೊಹಮ್ಮದ್ ರೋಷನ್ - ಉಪ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ
* ಎನ್.ಶಿವಶಂಕರ - ಸಿಇಒ (ಕೆಐಎಡಿಬಿ)
* ಕರೀಗೌಡ - ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ
* ಕೆ.ಶ್ರೀನಿವಾಸ್ - ಆಯುಕ್ತರು, ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+