ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕದಲ್ಲಿ 531 ಮಂದಿಗೆ ಕೊರೊನಾ ಸೋಂಕು,ಬೆಂಗಳೂರಲ್ಲಿ 318 ಪ್ರಕರಣಗಳು ಪತ್ತೆ
ಬೆಂಗಳೂರು,ಫೆಬ್ರವರಿ 06: ಕರ್ನಾಟಕದಲ್ಲಿ 531 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಆಸ್ಪತ್ರೆಯಿಂದ 434 ಮಂದಿ ಬಿಡುಗಡೆಯಾಗಿದ್ದಾರೆ.
ಇದುವರೆಗೆ 923811 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 5968 ಸಕ್ರಿಯ ಪ್ರಕರಣಗಳಿವೆ.ಒಂದೇ ದಿನದಲ್ಲಿ 03 ಮಂದಿ ಮೃತಪಟ್ಟಿದ್ದಾರೆ, ಇದುವರೆಗೆ 12233 ಮಂದಿ ಸಾವನ್ನಪ್ಪಿದ್ದಾರೆ. ಪಟ್ಟು 942031 ಪ್ರಕರಣಗಳಿವೆ, 144 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಳ್ಳಾರಿ 2,ಬೆಳಗಾವಿ 7, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 318, ಬೀದರ್ 9, ಚಾಮರಾಜನಗರ 4, ಚಿಕ್ಕಬಳ್ಳಾಪುರ 09, ಚಿಕ್ಕಮಗಳೂರು 2, ಚಿತ್ರದುರ್ಗ 10, ದಕ್ಷಿಣ ಕನ್ನಡ 28, ದಾವಣಗೆರೆ 5, ಧಾರವಾಡ 15, ಗದಗ 2, ಹಾಸನ 16, ಕಲಬುರಗಿ 14, ಕೊಡಗು 9, ಕೋಲಾರ 1, ಮಂಡ್ಯ 3, ಮೈಸೂರು 25, ರಾಯಚೂರು 2, ಶಿವಮೊಗ್ಗ 3, ತುಮಕೂರು 22, ಉಡುಪಿ 7, ಉತ್ತರ ಕನ್ನಡ 12,ಯಾದಗಿರಿಯಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.