ಕರ್ನಾಟಕದಲ್ಲಿ ಕೇವಲ 395 ಮಂದಿ ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು,ಫೆಬ್ರವರಿ 02: ಕರ್ನಾಟಕದಲ್ಲಿ ಕೇವಲ 395 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.ಒಂದೇ ದಿನ 03 ಮಂದಿ ಮೃತಪಟ್ಟಿದ್ದು, 412 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದುವರೆಗೆ 922004 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. 5924 ಸಕ್ರಿಯ ಪ್ರಕರಣಗಳಿವೆ.ಇಂದಿನವರೆಗೆ ಕೊರೊನಾ ಸೋಂಕಿನಿಂದ 12223 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 940170 ಮಂದಿ ಕೊರೊನಾ ಸೋಂಕಿತರಿದ್ದಾರೆ. 148 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Recommended Video
ಅಸಮಾಧಾನ ಶಮನಕ್ಕೆ ಸಿಎಂ ಬಿಎಸ್‌ವೈ ಭೋಜನಕೂಟ, ಹಲವರು ಶಾಸಕರು ಗೈರು | Oneindia Kannada
ಬಳ್ಳಾರಿ 11,ಬೆಳಗಾವಿ 09, ಬೆಂಗಳೂರು ಗ್ರಾಮಾಂತರ 07, ಬೆಂಗಳೂರು ನಗರ 199, ಬೀದರ್ 07,ಚಿಕ್ಕಬಳ್ಳಾಪುರ 14,ಚಿಕ್ಕಮಗಳೂರು 01, ಚಿತ್ರದುರ್ಗ 05,ದಕ್ಷಿಣ ಕನ್ನಡ 23,ದಾವಣಗೆರೆ 07,ಧಾರವಾಡ 08,ಗದಗ 02,ಹಾಸನ 10,ಹಾವೇರಿ 01,ಕಲಬುರಗಿ 03,ಕೊಡಗು 10,ಕೋಲಾರ 03, ಕೊಪ್ಪಳ 02, ಮಂಡ್ಯ 03, ಮೈಸೂರು 28,ರಾಯಚೂರು 02,ಶಿವಮೊಗ್ಗ 03,ತುಮಕೂರು 18, ಉಡುಪಿ 08, ಉತ್ತರ ಕನ್ನಡ 07, ವಿಜಯಪುರ 04 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.












Click it and Unblock the Notifications