ಕರ್ನಾಟಕದಲ್ಲಿ ಒಂದೇ ದಿನ 299 ಕೇಸ್, 3 ಸಾವಿರ ಗಡಿ ದಾಟಿದ ಸೋಂಕು

ಬೆಂಗಳೂರು, ಮೇ 31: ಕರ್ನಾಟಕದಲ್ಲಿ ಒಂದೇ ದಿನ 299 ಜನರಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆಯಾಗಿದೆ.

Recommended Video

      ಉಡುಪಿಯಲ್ಲಿ 18 ಮಕ್ಕಳು ಕೊರೋನಾ‌ ಗೆದ್ದಿದ್ದು ಹೇಗೆ? | Udupi 18 Children recovered

      ಇದುವರೆಗೂ ಕರ್ನಾಟಕದಲ್ಲಿ ದಿನವೊಂದರಲ್ಲಿ ಗರಿಷ್ಠ ಸೋಂಕು ವರದಿಯಾಗಿರುವುದು ಇದೇ ಮೊದಲು. ರಾಯಚೂರಿನಲ್ಲಿ 83 ಕೇಸ್, ಯಾದಗಿರಿಯಲ್ಲಿ 44 ಪ್ರಕರಣ, ಬೀದರ್‌ನಲ್ಲಿ 33 ಮಂದಿಗೆ ಸೋಂಕು ಸೇರಿದಂತೆ ರಾಜ್ಯದಲ್ಲಿ 299 ಜನರಿಗೆ ವೈರಸ್ ದೃಢವಾಗಿದೆ.

      ಇಂದು ಒಂದೇ ದಿನ 221 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೂ ರಾಜ್ಯದಲ್ಲಿ 1218 ಮಂದಿ ವೈರಸ್‌ನಿಂದ ಗುಣಮುಖರಾಗಿದ್ದು, 1950 ಕೇಸ್‌ಗಳು ಸಕ್ರಿಯವಾಗಿದೆ.

      299 New Coronavirus Cases Reported in Karnataka Today, State Tally Rise to 3221

      ರಾಜ್ಯದಲ್ಲಿಂದು ಇಂದು ಇಬ್ಬರು ಕೊರೊನಾ ವೈರಸ್‌ಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 51ಕ್ಕೆ ಏರಿದೆ. 15 ಜನರ ಸ್ಥಿತಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ವರದಿಯಾದವರ ಪೈಕಿ 7 ಮಂದಿ ಅಂತರರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.

      ಇಂದು ವರದಿಯಾದ ಪ್ರಕರಣಗಳ ಜಿಲ್ಲೆವಾರು ವಿವರ:
      ಬೆಂಗಳೂರು 21
      ಯಾದಗಿರಿ 44
      ಕಲಬುರಗಿ 28
      ಮಂಡ್ಯ 13
      ರಾಯಚೂರು 83
      ಉಡುಪಿ 10
      ಬೀದರ್ 33
      ಬೆಳಗಾವಿ 13
      ದಾವಣಗೆರೆ 6
      ದಕ್ಷಿಣ ಕನ್ನಡ 14
      ವಿಜಯಪುರ 26
      ಉತ್ತರ ಕನ್ನಡ 5
      ಬಳ್ಳಾರಿ 1
      ಶಿವಮೊಗ್ಗ 1
      ಕೋಲಾರ 1

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+