ಕರ್ನಾಟಕದ 2 ಸಾವಿರಕ್ಕೂ ಅಧಿಕ ಮದ್ಯದಂಗಡಿಗಳು ಬಂದ್?

ಬೆಂಗಳೂರು, ಆಗಸ್ಟ್ 23: ಹೆದ್ದಾರಿಯಲ್ಲಿ ಡಿನೋಟಿಫಿಕೇಷನ್ ಕುರಿತಂತೆ ಕರ್ನಾಟಕದ ಹಕೋರ್ಟ್ ಮಹತ್ವ ಆದೇಶವನ್ನು ಮಂಗಳವಾರಂದು ಹೊರಡಿಸಿದೆ.ಈ ಆದೇಶದಿಂದಾಗಿ 2,800ಕ್ಕೂ ಅಧಿಕ ಮದ್ಯದಂಗಡಿಗಳು ಬಂದ್ ಆಗಲಿವೆ.

ಸುಪ್ರೀಂಕೋರ್ಟ್ ಆದೇಶದಂತೆ ಹೆದ್ದಾರಿಗೆ ಹೊಂದಿಕೊಂಡಂತೆ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

2,800 liquor shops in Karnataka to down shutters, HC rejects plea on highway denotification


ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆ ಸೇರಿದಂತೆ ಪ್ರಮುಖ ತಾಣಗಳಲ್ಲಿರುವ ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೂ ಈ ಆದೇಶದ ಬಿಸಿ ಮುಟ್ಟಲಿದೆ.

1956ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಲ್ಲಿರುವ ಸವಲತ್ತು ಪಡೆಯಲು ಕೇಂದ್ರ ಸರ್ಕಾರ, ರಸ್ತೆ ಹಾಗೂ ಸಾರಿಗೆ ಸಚಿವಾಲಯದ ಕದ ತಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾದ ಹಿನ್ನಲೆಯಲ್ಲಿ ಬಾರ್ ಮಾಲೀಕರು ಈಗ ತಮ್ಮ ಅಂಗಡಿ ಬಂದ್ ಮಾಡಬೇಕಿದೆ, ಇಲ್ಲವೇ ಬೇರೆಡೆಗೆ ಬದಲಾಯಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+