15 ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಪೊಲೀಸ್ ಮಹಾ ನಿರ್ದೇಶಕರ ಆದೇಶ
ಬೆಂಗಳೂರು, ಜು. 24: ರಾಜ್ಯದ ಹದಿನೈದು ಉಪ ಪೊಲೀಸ್ ಅಧೀಕ್ಷಕರನ್ನು( ಡಿವೈಎಸ್ಪಿ- ಸಿವಿಲ್ ) ವರ್ಗಾವಣೆ ಮಾಡಿ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಆದೇಶ ಮಾಡಿದ್ದಾರೆ. ವರ್ಗಾವಣೆ ಆದೇಶದಲ್ಲಿರುವರ ಹೆಸರು ಮತ್ತು ಸೂಚಿತ ಸ್ಥಳಗಳ ವಿವರ ಈ ಕೆಳಗಿನಂತಿದೆ.
ವಿ.ಕೆ. ವಾಸುದೇವ್ - ಚಿಕ್ಕಬಳ್ಳಾಪುರ ಉಪ ವಿಭಾಗ,
ವಿಶ್ವನಾಥ್ ರಾವ್ ಕುಲಕರ್ಣಿ - ಹೊಸಪೇಟೆ ಉಪ ವಿಭಾಗ
ಅನೀಲ್ ಕುಮಾರ್ ಎಚ್. ಆರ್. - ಸಕಲೇಶಪುರ ಉಪ ವಿಭಾಗ
ಜಿ.ಎಸ್.ಗಜೇಂದ್ರ ಪ್ರಸಾದ್ - ಮಡಿಕೇರಿ ಉಪ ವಿಭಾಗ
ಬಿ.ಎಸ್. ಅಬ್ದುಲ್ ಖಾದರ್- ಫುಲಿಕೇಶಿನಗರ ಉಪ ವಿಭಾಗ , ಬೆಂಗಳೂರು
ಎಂ.ಇ. ಮನೋಜ್ ಕುಮಾರ್, -ಯಲಹಂಕ ಉಪ ವಿಭಾಗ, ಬೆಂಗಳೂರು

ಎನ್. ಟಿ. ಶ್ರೀನಿವಾಸರೆಡ್ಡಿ- ಅರಣ್ಯ ಘಟಕ ಬೆಂಗಳೂರು,
ಮಲ್ಲೇಶಪ್ಪ ಮಲ್ಲಾಪುರ- ಭ್ರಷ್ಟಾಚಾರ ನಿಗ್ರಹ ದಳ
ರವೀಂದ್ರ ಎಸ್. ಶಿರೂರು- ಡಿಸಿಆರ್ ಇ, ಬೆಳಗಾವಿ
ಜಯರಾಮ್ ಆರ್. - ಸಿಐಡಿ ಬೆಂಗಳೂರು,
ಕೆ. ರವಿಶಂಕರ್, ಅಪರಾಧ, ಪೊಲೀಸ್ ಪ್ರಧಾನ ಕಚೇರಿ ಬೆಂಗಳೂರು,
ವಿ. ರಘು ಕುಮಾರ್- ರಾಜ್ಯ ಗುಪ್ತವಾರ್ತೆ,
ಗೋಪಿ ಆರ್. - ಸಿಐಡಿ , ಬೆಂಗಳೂರು
ತಬರಕ್ ಫಾತೀಮಾ- ಸಿಐಡಿ, ಬೆಂಗಳೂರು
Recommended Video
ಎಚ್.ಎಸ್. ರಾಮಲಿಂಗೇಗೌಡ, ಸಿಸಿಆರ್ ಬಿ, ಬೆಂಗಳೂರು ನಗರ
-
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ?












Click it and Unblock the Notifications