• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Breaking News: ರಾಜಸ್ಥಾನದಲ್ಲಿ ಮಿಗ್ -21 ವಿಮಾನ ಪತನದಲ್ಲಿ ಪೈಲಟ್ ಹುತಾತ್ಮ

|
Google Oneindia Kannada News

ಜೈಸಲ್ಮೇರ್, ಡಿಸೆಂಬರ್ 24: ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನವು ತರಬೇತಿಯ ವೇಳೆ ಪತನಗೊಂಡಿರುವ ಘಟನೆ ಶುಕ್ರವಾರ ರಾತ್ರಿ ವೇಳೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದಿದೆ. ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಹುತಾತ್ಮರಾಗಿದ್ದಾರೆ.

ಜೈಸಲ್ಮೇರ್ ವಾಯುನೆಲೆಯಿಂದ ಟೇಕಾಫ್ ಆದ ವಿಮಾನವು ರಾತ್ರಿ 8.30ರ ಸುಮಾರಿಗೆ ಡೆಸರ್ಟ್ ನ್ಯಾಷನಲ್ ಪಾರ್ಕ್‌ನಲ್ಲಿ ಪತನಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹುತಾತ್ಮ ಪೈಲಟ್ ಕುಟುಂಬದೊಂದಿಗೆ ಸೇನೆ ಸದಾ ದೃಢವಾಗಿ ನಿಲ್ಲುತ್ತದೆ ಎಂದು ವಾಯು ಪಡೆ ತಿಳಿಸಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ರಾಜಸ್ಥಾನ: ವಾಯುಪಡೆ ಯುದ್ಧ ವಿಮಾನ ಪತನರಾಜಸ್ಥಾನ: ವಾಯುಪಡೆ ಯುದ್ಧ ವಿಮಾನ ಪತನ

English summary
Indian Air Force's MiG-21 fighter jet crashes in Rajasthan's Jaisalmer, pilot martyred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion