ಮೈಜುಮ್ಮೆನಿಸ್ಸುವ ಎರಡು ತಲೆಯ ಹಾವು: ವೈರಲ್ ವಿಡಿಯೋ

Recommended Video

      ಅಮೆರಿಕಾದ ವರ್ಜಿನಿಯಾದಲ್ಲಿ ಎರಡು ತಲೆಯ ಹಾವು ಪತ್ತೆ | Oneindia Kannada

      ವರ್ಜಿನಿಯಾ, ಸೆಪ್ಟೆಂಬರ್ 25: ಈ ಭೂಮಿಯನ್ನು ಸಾವಿರಾರು ತಲೆಯ ಆದಿಶೇಷ ಎತ್ತಿ ಹಿಡಿದಿದ್ದಾನಂತೆ, ಬಾಲಕೃಷ್ಣನು ಮರ್ಧಿಸಿದ ಕಾಳಿಂಗ ಸರ್ಪಕ್ಕೆ ಏಳು ಹೆಡೆ ಇತ್ತಂತೆ... ಎಂಬಂಥ ಪುರಾಣ ಕಥೆಗಳನ್ನು ನಾವು ಕೇಳಿದ್ದೇವೆ.

      ಆದರೆ ಹಾವಿಗೆ ಒಂದಕ್ಕಿಂತ ಹೆಚ್ಚು ಹೆಡೆ ಇರುತ್ತಾ..? ಇತ್ತೀಚೆಗಷ್ಟೇ ಅಮೆರಿಕದ ವರ್ಜಿನಿಯಾದ ವುಡ್ ಬ್ರಿಡ್ಜ್ ಎಂಬಲ್ಲಿ ಕಂಡುಬಂದ ಎರಡು ತಲೆಯ ಹಾವು ಅಚ್ಚರಿ ಮೂಡಿಸಿದೆ. ಕಲ್ಲುಬಂಡೆಯ ಮೇಲೆ ಎರಡು ತಲೆಯ ಹಾವೊಂದು ಹರಿದಾಡುತ್ತಿರುವ ದೃಶ್ಯ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      ಈ ಹಾವನ್ನು ಸದ್ಯಕ್ಕೆ ವನ್ಯಜೀವಿ ರಕ್ಷಕರು ಸೆರೆಹಿಡಿದಿದ್ದಾರೆ. ಈ ಹಾವಿನ ಕುರಿತು ಹೆಚ್ಚಿನ ಅಧ್ಯಯನ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಇದು ಬೇರೆ ಪ್ರಭೇದದ ಹಾವೇ? ಅಥವಾ ಮಾಮೂಲಿ ಹಾವಿಗೇ ಎರಡು ಹೆಡೆ ಇದೆಯೇ ಎಂಬ ಬಗ್ಗೆ ಅಧ್ಯಯನದ ನಂತರ ಮಾಹಿತಿ ಲಭ್ಯವಾಗಲಿದೆ.

      Viral video: Two headed snake in America

      ಈ ವಿಡಿಯೋವನ್ನು 'ಸ್ಟಫ್' ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+