USA Military: ಅಮೆರಿಕ ಸೇನೆ ಕುರಿತು ಮಹತ್ವದ ಪ್ರತಿಕ್ರಿಯೆ ನೀಡಿದ ಇರಾನ್, ಯುದ್ಧಕ್ಕೆ ಎರಡೂ ದೇಶಗಳ ಸಿದ್ಧತೆ ಆತಂಕ

ಅಮೆರಿಕ

ಇದೀಗ
ಇರಾನ್
ವಿರುದ್ಧ
ಯಾವುದೇ
ರೀತಿಯ
ಕ್ರಮಕ್ಕೂ
ಸಿದ್ಧ
ಎಂದು
ಗುಡುಗುತ್ತಿದೆ,
ಸಮಯದಲ್ಲೇ
ಇರಾನ್
ಕೂಡ
ಎಲ್ಲವನ್ನೂ
ಎದುರಿಸಲು
ತಾನು
ಕೂಡ
ಸಿದ್ಧ
ಎನ್ನುತ್ತಿದೆ.
ಇಬ್ಬರೂ
ಹೀಗೆಲ್ಲಾ
ತಿಕ್ಕಾಟ
ನಡೆಸುವಾಗ
ಮಧ್ಯಪ್ರಾಚ್ಯ
ಭಾಗದಲ್ಲಿ
ಸೂಕ್ಷ್ಮ
ವಾತಾವರಣ
ನಿರ್ಮಾಣ
ಆಗುತ್ತಿದೆ.
ಯಾವ
ಕ್ಷಣದಲ್ಲಿ
ಯುದ್ಧ
ಜೋರಾಗುತ್ತದೋ?
ಎಂಬ
ಪ್ರಶ್ನೆಯಲ್ಲೇ
ಜಗತ್ತು
ಮುಳುಗಿದೆ.
ಪ್ರಮುಖವಾಗಿ
ಇಲ್ಲಿ
ಕಾಡುತ್ತಿರುವ
ಪ್ರಶ್ನೆ
ಏನೆಂದರೆ
ಯುದ್ಧದಲ್ಲಿ
ಅಕಸ್ಮಾತ್
ಪರಮಾಣು
ಅಸ್ತ್ರಗಳು
ಬಳಕೆಯಾದರೆ
ಅದು
ಭವಿಷ್ಯವನ್ನೇ
ನಾಶ
ಮಾಡುವ
ಸಾಧ್ಯತೆ
ಇದೆ.
ಹೀಗೆಲ್ಲಾ
ಇದ್ದಾಗಲೇ
ದಿಢೀರ್
ಇರಾನ್
ಇದೀಗ
ಪ್ರತಿಕ್ರಿಯೆ
ನೀಡಿದ್ದು,
ಅಮೆರಿಕ
ಸೇನೆ
ನಿಯೋಜನೆ
ಮಾಡಿರುವ
ಬಗ್ಗೆ
ರಿಯಾಕ್ಷನ್
ಕೊಟ್ಟಿದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಇರಾನ್

ಜಲಗಡಿ
ಸಮೀಪದಲ್ಲೇ
ಅಮೆರಿಕ
ಸೇನೆಯು
ಕಾಯುತ್ತಾ
ಕುಳಿತಿದೆ,
ಯಾವುದೇ
ಸಂದರ್ಭದಲ್ಲಿ
ನುಗ್ಗಿ
ಇರಾನ್
ವಿರುದ್ಧ
ದಾಳಿ
ಮಾಡಲು
ಅಮೆರಿಕದ
ಸೈನಿಕರು
ಸನ್ನದ್ಧವಾಗಿದ್ದಾರೆ.
ಅಲ್ಲದೆ
ಯುದ್ಧ
ಎದುರಿಸಲು
ಬೇಕಾದ
ಎಲ್ಲಾ
ರೀತಿಯ
ಕ್ರಮಗಳನ್ನು
ಅಮೆರಿಕ
ಈಗಾಗಲೇ
ತೆಗೆದುಕೊಂಡಿದೆ.
ಹೀಗಾಗಿ
ಅಮೆರಿಕ
ಮತ್ತು
ಇರಾನ್
ನಡುವೆ
ಪೂರ್ಣ
ಪ್ರಮಾಣದ
ಯುದ್ಧ
ನಡೆದರೂ
ಅನುಮಾನ
ಇಲ್ಲ
ಎಂಬ
ಚರ್ಚೆ
ನಡೆಯುತ್ತಿದೆ.
ಹೀಗಿದ್ದಾಗ
ಇರಾನ್
ಮತ್ತೊಮ್ಮೆ
ಅಮೆರಿಕದ
ಮಾತುಗಳಿಗೆ
ಪ್ರತಿಕ್ರಿಯೆ
ನೀಡಿದ್ದು,
ತಾನು
ಕೂಡ
ಯುದ್ಧಕ್ಕೆ
ಸಿದ್ಧ
ಎನ್ನುವ
ಸಂದೇಶ
ಕೊಟ್ಟಿದೆ.
ಆದರೆ
ಬೆಳವಣಿಗೆ
ಮತ್ತಷ್ಟು
ಭಯ
ಹುಟ್ಟಿಸುತ್ತಿದೆ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+