ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್‌ನಲ್ಲಿ ಅವಳಿ ಪ್ರಬಲ ಭೂಕಂಪ: 6.3 ತೀವ್ರತೆ ದಾಖಲು

|
Google Oneindia Kannada News

ಟೋಕಿಯೋ, ಮೇ 10: ದಕ್ಷಿಣ ಜಪಾನ್‌ನ ಕರಾವಳಿ ಭಾಗದಲ್ಲಿ ಶುಕ್ರವಾರ ಬೆಳಗ್ಗೆ ಎರಡು ಭೂಕಂಪಗಳು ಸಂಭವಿಸಿವೆ.

ಮೊದಲ ಭೂಕಂಪ ಪ್ರಮಾಣವು ರಿಕ್ಟರ್ ಮಾಪಕದಲ್ಲಿ 5.6 ಹಾಗೂ ಎರಡನೇ ಭೂಕಂಪ ಪ್ರಮಾಣ 6.3ರಷ್ಟು ತೀವ್ರತೆ ದಾಖಲಾಗಿದೆ.

ಅರುಣಾಚಲ ಪ್ರದೇಶದಲ್ಲಿ 6.1ರಷ್ಟು ತೀವ್ರತೆಯ ಭೂಕಂಪಅರುಣಾಚಲ ಪ್ರದೇಶದಲ್ಲಿ 6.1ರಷ್ಟು ತೀವ್ರತೆಯ ಭೂಕಂಪ

ಭೂಕಂಪದ ತೀವ್ರತೆ ಹೆಚ್ಚಿದ್ದರೂ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಹಾಗೆಯೇ ಜಪಾನ್ ಸರ್ಕಾರ ಅಥವಾ ಹವಾಮಾನ ಇಲಾಖೆಯು ಸುನಾಮಿ ಎಚ್ಚರಿಕೆಯನ್ನೂ ಕೂಡ ನೀಡಿಲ್ಲ.

Twin quakes jot Japan, No Tsunami warning issued

ಒಂದು ಗಂಟೆಯ ಬಳಿಕ 6.3ರಷ್ಟು ತೀವ್ರತೆಯುಳ್ಳು ಭೂಕಂಪವಾಗಿದೆ. ಭೂಕಂಪದ ಕೇಂದ್ರ ಬಿಂದು ಮಿಯಾಝಾಕಿ ಶಿ ನಿಂದ 37ಕಿ.ಮೀ ದೂರದಲ್ಲಿತ್ತು. 2011ರಲ್ಲಿ ಜಪಾನ್‌ನಲ್ಲಿ 9.0 ತೀವ್ರತೆಯುಳ್ಳ ಭೂಕಂಪ ಸಂಭವಿಸಿತ್ತು. ಅದರಲ್ಲಿ 15 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರು. ಬಳಿಕ ಸುನಾಮಿಯಾಗಿ ಪರಿವರ್ತನೆಗೊಂಡಿತ್ತು.

English summary
Two earthquake measuring 5.6 and 6.3 on the Richter scale hit off the coast of Southern Japan on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X