Get Updates
Get notified of breaking news, exclusive insights, and must-see stories!

ರಂಜಾನ್ 2020: ಮೆಕ್ಕಾದಿಂದ ಮುಸ್ಲಿಮರಿಗೆ ಬಂತು ಸಂದೇಶ

ಮೆಕ್ಕಾ, ಏಪ್ರಿಲ್ 24: ನಾಳೆಯಿಂದ ರಂಜಾನ್ ಹಬ್ಬ ಪ್ರಾರಂಭವಾಗಲಿದೆ. ಈ ಹಿನ್ನಲೆಯಲ್ಲಿ ಈ ವರ್ಷದ ರಂಜಾನ್ ಆಚರಣೆ ಬಗ್ಗೆ ಮುಸ್ಲಿಮರಿಗೆ ಮೆಕ್ಕಾದಿಂದ ಸಂದೇಶ ಬಂದಿದೆ.

ಮೆಕ್ಕಾ ಮಸೀದಿಯ ಮುಖ್ಯಸ್ಥರಾದ ಮೊಹಮ್ಮದ್ ಅಬ್ದುಲ್ ಖಾದಿರ್ ಸಿದ್ದಿಕಿ ರಂಜಾನ್ ಆಚರಣೆಗೆ ಬಗ್ಗೆ ತಿಳಿಸಿದ್ದಾರೆ. ಎಲ್ಲ ಮುಸ್ಲಿಮರಿಗೆ ಮನೆಯಲ್ಲಿಯೇ ದೇವರನ್ನು ಪ್ರಾರ್ಥನೆ ಮಾಡುವಂತೆ ಹೇಳಿದ್ದಾರೆ. ಕೊರೊನಾ ವೈರಸ್‌ನಿಂದ ಸಾವು, ನೋವು ಸಂಭವಿಸಿದ್ದು, ಅವರ ನಿವಾರಣೆಗೆ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ.

ಈ ಬಾರಿ ನೀವು ನಿಮ್ಮ ಕುಟುಂಬದ ಜೊತೆಗೆ ಮನೆಯಲ್ಲಿಯೇ ಇರೀ. ಮನೆಯಲ್ಲಿಯೇ ಪ್ರಾರ್ಥನೆ ಮಾಡಿ. ಈ ಮೂಲಕ ನಿಮ್ಮ ಮನೆಗೆ ಒಳಿತನ್ನು ತನ್ನಿ ಎಂದು ಮೊಹಮ್ಮದ್ ಅಬ್ದುಲ್ ಖಾದಿರ್ ಸಿದ್ದಿಕಿ ಸಂದೇಶ ನೀಡಿದ್ದಾರೆ.

Ramadan 2020 Superintendent Of Mecca Masjid Request Muslims To Pray At Their home

ಸರ್ಕಾರ ಸಹ ಕೊರೊನಾವನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ರಂಜಾನ್‌ ಆಚರಣೆಗೆ ನಿರ್ಬಂಧ ಹೇರಿದೆ. ಮನೆಯಲ್ಲಿಯೇ ಪ್ರಾರ್ಥನೆ ಮಾಡಲು ಹೇಳಿದೆ. ಲಾಕ್‌ಡೌನ್ ಇರುವ ಕಾರಣ ಎಲ್ಲ ಮಸೀದಿಗಳ ಬಾಗಿಲು ಈಗಾಗಲೇ ಹಾಕಲಾಗಿದೆ.

ರಂಜಾನ್ ಪ್ರಾರ್ಥನೆ ಒಂದು ತಿಂಗಳು ನಡೆಯಲಿದೆ. ಈ ವರ್ಷ ಏಪ್ರಿಲ್ 23 ರಿಂದ ಮೇ 23ರವರೆಗೆ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+