ಕ್ವಂಡೀಲ್ ಹತ್ಯೆ ಮಾಡಿದ ಸಹೋದರ ಹೇಳಿದ್ದೇನು?

Written By:
Subscribe to Oneindia Kannada

ಮುಲ್ತಾನ್, ಜುಲೈ, 18: ಪಾಕಿಸ್ತಾನದ ರೂಪದರ್ಶಿ ಹಾಗೂ ವಿವಾದಾತ್ಮಕ ನಟಿ ಕ್ವಂಡೀಲ್ ಬಲೋಚ್ ಸಾವಿನ ಸತ್ಯ ಹೊರಬಂದಿದೆ. ಪೊಲೀಸರು ಕ್ವಂಡೀಲ್ ಸಹೋದರ ವಾಸೀಂ ಎಂಬಾತನನ್ನು ಬಂಧಿಸಿದ್ದು ಒಂದೊಂದೆ ಮಾಹಿತಿ ಹೊರಕ್ಕೆ ಬರುತ್ತಿದೆ.

ಸಾವಿಗೂ ಮುನ್ನ ಕಂಡೀಲ್ ಮಾದಕ ವಸ್ತುಗಳನ್ನು ಸೇವಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಫೇಸ್ ಬುಕ್ ಮತ್ತು ಇತರೆಡೆ ಅಶ್ಲೀಲ ಚಿತ್ರಗಳನ್ನು ಹಾಕಬೇಡ ಎಂದು ಎಷ್ಟೇ ಹೇಳಿದರೂ ಆಕೆ ಕೇಳಲಿಲ್ಲ. ಅಂತಿಮವಾಗಿ ಮಾತ್ರೆಯೊಂದನ್ನು ನೀಡಿ ನಾನೇ ಕತ್ತು ಹಿಸುಕಿ ಕೊಂದೆ ಎಂದು ವಾಸೀಂ ತಪ್ಪು ಒಪ್ಪಿಕೊಂಡಿದ್ದಾನೆ.[ಸಹೋದರನಿಂದಲೇ ವಿವಾದಾತ್ಮಕ ನಟಿ ಹತ್ಯೆ]

pakistan

ಪಾಕಿಸ್ತಾನದ ನಟಿ, ರೂಪದರ್ಶಿ, ಸಾಮಾಜಿಕ ಜಾಲತಾಣಗಳ ಸೆಲೆಬ್ರೆಟಿ ಕ್ವಂಡೀಲ್‌ ಬಲೂಚ್‌ ಅವರನ್ನು ಕೊಲೆ ಮಾಡಿ ತಲೆ ಆಕೆಯ ಸಹೋದರ ವಾಸೀಂ ತಲೆ ಮರೆಸಿಕೊಂಡಿದ್ದ. ಆರಂಭದಲ್ಲಿ ಬಲೂಚ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು ಎಂದು ವರದಿ ಮಾಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Internet sensation and Pakistani model Qandeel Baloch was drugged before being strangled to death, this has been revealed by her brother. Police arrested Qandeel's brother Waseem from Dera Ghazi Khan late Saturday, reported the Dawn.
Please Wait while comments are loading...