ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತರ ಪಾಲಿಗೆ ಹೀರೋ ಆಗಿದ್ದ ಪಾಕ್ ವೈದ್ಯ ನಿಧನ

|
Google Oneindia Kannada News

ಕರಾಚಿ, ಮಾರ್ಚ್ 23: ಕೊರೊನಾ ಸೋಂಕಿತರ ಪಾಲಿಗೆ ಹೀರೋ ಆಗಿದ್ದ ಪಾಕಿಸ್ತಾನದ ಯುವ ವೈದ್ಯ ನಿಧನರಾಗಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ರೋಗಿಗಳ ಜೊತೆ ಟೊಂಕಕಟ್ಟಿ ನಿಂತಿದ್ದರು. ಆದರೆ ಅವರ ಸಾವಿಗೆ ಕಾರಣವೇನೆಂಬುದು ಇನ್ನೂ ಬಹಿರಂಗಗೊಂಡಿಲ್ಲ.

ವೈದ್ಯನ ವಾರ್ನಿಂಗ್: ಯು.ಎಸ್.ಎ ಗೆ ಕಾದಿದೆ ದೊಡ್ಡ ಆಪತ್ತು!ವೈದ್ಯನ ವಾರ್ನಿಂಗ್: ಯು.ಎಸ್.ಎ ಗೆ ಕಾದಿದೆ ದೊಡ್ಡ ಆಪತ್ತು!

ಇರಾನ್‌ನ ಗಡಿಯನ್ನು ಹಂಚಿಕೊಳ್ಳುವ ಟಫ್ಟಾನ್ ಎಂಬ ಪಟ್ಟಣದಿಂದ ಈ ಪ್ರದೇಶಕ್ಕೆ ಬರುವ ರೋಗಿಗಳ ತಪಾಸಣೆಯಲ್ಲಿ ವೈದ್ಯರು ಸಕ್ರಿಯರಾಗಿ ಆರೈಕೆ ಮಾಡಿ ಜನರ ಮೆಚ್ಚುಗೆ ಗಳಿಸಿದ್ದರು .

Pakistan Doctor Dies After Contracting Coronavirus From Patients

ಕರೋನ ವಿರುದ್ದ ಹೋರಾಟದ ನೇತೃತ್ವ ವಹಿಸಿದ್ದ ಪಾಕ್ 'ಹೀರೋ' ವೈದ್ಯರೊಬ್ಬರು ಮೃತಪಟ್ಟಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದ್ದು, ಜನತೆಯನ್ನು ಈ ಸುದ್ದಿ ದಂಗು ಬಡಿಸಿದೆ.

ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ (ಜಿಬಿ) ಯಲ್ಲಿ ಕರೋನ ವಿರುದ್ಧದ ಹೋರಾಟದ ನೇತೃತ್ವ ವಹಿಸಿದ್ದ ಯುವ ವೈದ್ಯ ಮೃತಪಟ್ಟಿದ್ದಾರೆ.

ಆದರೆ ಅವರು ಸೋಂಕಿನ ಅಥವಾ ಇತರ ಕಾರಣಗಳಿಂದ ಮೃತಪಟ್ಟಿದ್ದಾರೆಯೇ ಎನ್ನುವ ಮಾಹಿತಿ ಸ್ಪಷ್ಟವಾಗಿಲ್ಲ. ವೈದ್ಯ ಉಸಾಮಾ ರಿಯಾಜ್ ಅವರ ಸಾವನ್ನು ಭಾನುವಾರ ರಾತ್ರಿ ಜಿಬಿ ಸರ್ಕಾರದ ವಕ್ತಾರ ಫೈಜುಲ್ಲಾ ಫರಾಕ್ ಖಚಿತಪಡಿಸಿದ್ದಾರೆ ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ.

English summary
A young physician, Dr Osama Riaz, became the first Pakistani doctor who died of coronavirus which he had contracted while physically handling suspected COVID-19 patients returning to Gilgit-Baltistan from overseas and other parts of Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X