ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಯಾನಕ್ಕೆ ಆಯ್ಕೆಯಾದ ಅನಿವಾಸಿ ಭಾರತೀಯ ರಾಜಚಾರಿ

|
Google Oneindia Kannada News

ಹೂಟ್ಸನ್ (ಅಮೆರಿಕ), ಜೂನ್ 9: ಅಮೆರಿಕ ವಾಯುಪಡೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅನಿವಾಸಿ ಭಾರತೀಯ ಲೆ.ಕ.ರಾಜಚಾರಿ ನಾಸಾ (National Aeronautics and Space Administration) ದ ಗಗನಯಾನಕ್ಕೆ ಆಯ್ಕೆಯಾಗಿದ್ದಾರೆ. ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ನಂತರ ಈ ಸಾಧನೆ ಮಾಡಿದ ಅನಿವಾಸಿ ಭಾರತೀಯ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಇತ್ತೀಚೆಗಷ್ಟೇ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಆಹ್ವಾನಿಸಿದ್ದ ಗಗನಯಾತ್ರಿಗಳ ಅರ್ಜಿಗೆ, 18,300 ಜನರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಆಯ್ಕೆಯಾದ ಕೇವಲ 12 ಅಭ್ಯರ್ಥಿಗಳಲ್ಲಿ ಲೆ.ಕ.ರಾಜಚಾರಿ ಸಹ ಒಬ್ಬರು. ಆಗಸ್ಟ್ ನಿಂದ ಆರಂಭವಾಗಲಿರುವ ಎರಡು ವರ್ಷಗಳ ಗಗನಯಾನ ತರಬೇತಿಯಲ್ಲಿ ಭಾಗಿಯಾಗಲಿರುವ ರಾಜಚಾರಿ, ಅಮೆರಿಕ ವಾಯುಪಡೆಯ 461ನೇ ಫ್ಲೈಟ್ ಟೆಸ್ಟ್ ಸ್ಕ್ವಾಡ್ರನ್ ನ ಕಮಾಂಡರ್.

NASA selects Indian-American Raja Chari as a part of astronaut Programme

ಕ್ಯಾಲಿಫೋರ್ನಿಯಾದಲ್ಲಿರುವ ಎಡ್ವರ್ಡ್ಸ್ ವಾಯುನೆಲೆಯಲ್ಲಿರುವ ಎಫ್ 35 ಯುದ್ಧ ವಿಮಾನದ ಪ್ರಾಯೋಗಿಕ ಪರೀಕ್ಷಾ ತಂಡಸ ನಿರ್ದೇಶಕರೂ ಹೌದು.

English summary
After Kalpana Chawla, Sunita Williams, no Indian-American Raja Chari has been chosen to be part of NASA's astronaut Programme. He is among the 12 chosen among 18300 applicants
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X