ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ 6.0 ತೀವ್ರತೆಯ ಭೂಕಂಪ: 11 ಮಂದಿ ಸಾವು

|
Google Oneindia Kannada News

ಯಿಬಿನ್(ಚೀನಾ), ಜೂನ್ 18: ಚೀನಾದ ಸಿಚುವಾನ್ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೂಕಂಪದಲ್ಲಿ 11 ಜನ ಮೃತರಾಗಿದ್ದಾರೆ.

ಸೋಮವಾರ ರಾತ್ರಿ ಸುಮಾರು 10:55(ಸ್ಥಳೀಯ ಕಾಲಮಾನ) ಕ್ಕೆ ಸುಮಾರು 16 ಕಿಮೀ ಆಳದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪನದಲ್ಲಿ 6.0 ತೀವ್ರತೆ ದಾಖಲಾಗಿತ್ತು.

ನ್ಯೂಜಿಲೆಂಡಿನ ಕೆರ್ಮಾಡೆಕ್ ದ್ವೀಪದಲ್ಲಿ ಭೂಕಂಪ, ಸುನಾಮಿ ಭೀತಿ?ನ್ಯೂಜಿಲೆಂಡಿನ ಕೆರ್ಮಾಡೆಕ್ ದ್ವೀಪದಲ್ಲಿ ಭೂಕಂಪ, ಸುನಾಮಿ ಭೀತಿ?

ತಕ್ಷಣವೇ ಚೀನಾದ ತುರ್ತುಸೇವಾ ತಂಡ ಸ್ಥಳಕ್ಕೆ ಆಗಮಿಸಿ,ರಕ್ಷಣಾ ಕಾರ್ಯ ಆರಂಭಿಸಿತ್ತು. ಈ ಘಟಣೆಯಲ್ಲಿ ಸುಮಾರು 120 ಕ್ಕೂ ಹೆಚ್ಚು ಜನ ಗಾಯಗೊಂದಿದ್ದು, ಅವರನ್ನು ಪ್ರಾಣಾಪಾಯದಿಂದ ಪಾರುಮಾಡಲಾಗಿದೆ.

Many killed in an earthquake of 6.0 magnitude which hit China

ಕಳೆದ ಮೇ 14 ರಂದು ಆಸ್ಟ್ರೇಲಿಯಾದ ಬಳಿಯಿರುವ ಪಪುವಾ ನ್ಯೂ ಗಿನಿಯಾ ದ್ವೀಪದ ಬಳಿ 7.7 ಪ್ರಮಾಣದ ಭಾರೀ ಭೂಕಂಪ ಸಂಭವಿಸಿತ್ತು.

ಇಂಡೋನೇಷ್ಯಾದ ಲಾಂಬೋಕ್ ನಲ್ಲಿ ಭೂಕಂಪ: 5.5 ತೀವ್ರತೆ ದಾಖಲು ಇಂಡೋನೇಷ್ಯಾದ ಲಾಂಬೋಕ್ ನಲ್ಲಿ ಭೂಕಂಪ: 5.5 ತೀವ್ರತೆ ದಾಖಲು

ಕಳೆದ ಡಿಸೆಂಬರ್ 6 ರಂದು ಇಂಡೋನೇಷ್ಯಾದ ಲಾಂಬೋಕ್ ನಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಇಂಡೋನೇಷ್ಯಾದಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ಸಂಭವಿಸಿದ 7.4 ತೀವ್ರತೆಯ ಭೂಕಂಪದಲ್ಲಿ ಸುಮಾರು 800 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.

English summary
At least 11 people were killed and 122 others injured after an earthquake measuring 6.0 magnitude hit southwest China's Sichuan Province on Monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X