ಉ.ಕೊರಿಯಾದಲ್ಲಿ ಭೀಕರ ಅಪಘಾತ: ಚೀನಾದ 30 ಪ್ರವಾಸಿಗರು ಸಾವು

ಪ್ಯುಂಗ್ಯಾಂಗ್, ಏಪ್ರಿಲ್ 23: ಉತ್ತರ ಕೊರಿಯಾದ ಹೌಂಗೈ ಎಂಬಲ್ಲಿ ಭಾನುವಾರ ನಡೆದ ಭೀಕರ ಅಪಘಾತದಲ್ಲಿ 30 ಜನ ಮೃತರಾಗಿದ್ದಾರೆ.

ದುರಸ್ತಿ ಕಾರ್ಯ ನಡೆಯುತ್ತಿದ್ದ ರಸ್ತೆಯಲ್ಲಿ ಬಸ್ಸೊಂದು ವೇಗವಾಗಿ ಚಲಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ದುರಂತದಲ್ಲಿ ಮೃತರಾದವರೆಲ್ಲರೂ ಚೀನಾ ಟ್ರಾವೆಲ್ ಕಂಪೆನಿಯ ಸಿಬ್ಬಂದಿ ಎಂದು ಹೇಳಲಾಗಿದೆ.

ಪ್ರತಿಕೂಲ ಹವಾಮಾನವೂ ಈ ದುರಂತಕ್ಕೆ ಕಾರಣ ಎಂದು ಕೆಲವು ವರದಿಗಳು ತಿಳಿಸಿವೆ. ಉತ್ತರ ಕೊರಿಯಾಕ್ಕೆ ಪ್ರವಾಸಕ್ಕೆಂದು ಹೋಗುವವರ ಸಂಖ್ಯೆ ಹೆಚ್ಚು. ಪ್ರತಿ ವರ್ಷ ಇಲ್ಲಿಗೆ ಸುಮಾರು ಶೇ.80 ರಷ್ಟು ವಿದೇಶಿ ಪ್ರವಾಸಿಗರು ಬರುತ್ತಾರಾದರೂ, ಇದರಲ್ಲಿ ಚೀನಾ ಜನರೇ ಜಾಸ್ತಿ.

Many died in North Korea bus crash

ಘಟನೆಯಲ್ಲಿ ಮೃತರಾದವರೆಲ್ಲರೂ ಚೀನಾಕ್ಕೆ ಸಂಬಂಧಿಸಿದವರೆಂದು ಉತ್ತರ ಕೊರಿಯಾದಲ್ಲಿರುವ ಚೀನಾ ರಾಯಭಾರಿ ಕಚೇರಿಯಿಂದ ಈಗಾಗಲೇ ಅಧಿಕೃತ ಘೋಷಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+