ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ಇಟಲಿಯಲ್ಲಿ ಒಂದೇ ದಿನ 1 ಸಾವಿರ ಮಂದಿ ಸಾವು

|
Google Oneindia Kannada News

ಮಿಲಾನ್, ಮಾರ್ಚ್ 28: ಇಟಲಿಯಲ್ಲಿ ಒಟ್ಟು ಸಾವನ್ನಪ್ಪಿದ್ದವರ ಸಂಖ್ಯೆ 9 ಸಾವಿರಕ್ಕೇರಿದೆ. ವಿಶ್ವದ 195 ರಾಷ್ಟ್ರಗಳು ಕೊರೊನಾ ಭಯದಲ್ಲಿವೆ. 5 ಲಕ್ಷ 40 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.

Recommended Video

2 people disobeying home quarentine in Chitradurga | Oneindia Kannada

ಶುಕ್ರವಾರ ಒಂದೇ ದಿನದಲ್ಲಿ ಮತ್ತೆ ಸಾವಿರ ಮಂದಿ ಸಾವನ್ನಪ್ಪಿದ್ದು ಒಟ್ಟು 9134 ಜನರು ಇದುವರೆಗೆ ಮೃತಪಟ್ಟಿದ್ದಾರೆ. ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿ ಮಾಹಿತಿ ಪ್ರಕಾರ ಗುರುವಾರ 4401 ಹೊಸ ಪ್ರಕರಣಗಳು ದೃಢಪಟ್ಟಿವೆ.

ಇದುವರೆಗೆ 45 ವೈದ್ಯರು ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ ಗುರುವಾರ 712, ಬುಧವಾರ 683, ಮಂಗಳವಾರ 743 ಹಾಗೂ ಸೋಮವಾರ 602 ಮಂದಿ ಮೃತಪಟ್ಟಿದ್ದರು.

Italy

86,648 ಮಂದಿ ಕೊರೊನಾ ಸೋಂಕಿತರಿದ್ದಾರೆ.ಅದರಲ್ಲಿ 10050 ಮಂದಿ ಚೇತರಿಸಿಕೊಂಡಿದ್ದಾರೆ. ಇಡೀ ವಿಶ್ವದಲ್ಲಿ 26350 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 5,32,909 ಮಂದಿ ಸೋಂಕಿತರಿದ್ದಾರೆ.

ಕೊರೊನಾ ರುದ್ರ ನರ್ತನ: ಸ್ಮಶಾನ ಸದೃಶ್ಯವಾದ ಇಟಲಿಕೊರೊನಾ ರುದ್ರ ನರ್ತನ: ಸ್ಮಶಾನ ಸದೃಶ್ಯವಾದ ಇಟಲಿ

ಮಾರಕ ಕೊರೊನಾ ವೈರಸ್‌ ಇಡೀ ಜಗತ್ತಿನ ಚಿತ್ರಣವನ್ನು ಬದಲಿಸಿ ಹಾಕುತ್ತಿದೆ. ಒಂದೊಮ್ಮೆ ಬ್ಯುಸಿಯಾಗಿದ್ದ ಪಟ್ಟಣಗಳು ನಿರ್ಜನವಾಗಿದೆ. ಭಾರತದಲ್ಲೂ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರ ನಿಯಂತ್ರಣಕ್ಕೆ 21 ದಿನಗಳ ಕಾಲ ಅಂದರೆ ಎಪ್ರಿಲ್ 14ರವರೆಗೆ ಇಡೀ ದೇಶವನ್ನೇ ಲಾಕ್ ಡೌನದ ಮಾಡಲಾಗಿದೆ.

ಕೆಲವು ದೇಶಗಳು ಎಚ್ಚೆತ್ತುಕೊಂಡು ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಂಡಿದ್ದವು. ಅಂಥ ದೇಶಗಳಲ್ಲಿಈಗ ಕೊರೊನಾ ಕೇಸುಗಳು ಇವೆಯಾದರೂ, ಮಿತಿಮೀರಿ ಹೋಗಿಲ್ಲ. ಹೀಗಾಗಿ ಅವು ವೈದ್ಯಕೀಯ ವ್ಯವಸ್ಥೆಗಳನ್ನು ಇನ್ನಷ್ಟು ಸಜ್ಜುಗೊಳಿಸಲು ಬೇಕಾದ ಸಮಯ ಪಡೆದುಕೊಂಡಿವೆ. ಉದಾಹರಣೆಗೆ ದಕ್ಷಿಣ ಕೊರಿಯ ಮತ್ತು ರಷ್ಯಾ.

ದಕ್ಷಿಣ ಕೊರಿಯಾ, ರಷ್ಯಾದಂಥ ಕೆಲವು ದೇಶಗಳು ಕೊರೊನಾ ವೈರಸ್ಸನ್ನು ಇನ್ನೂ ನಿಯಂತ್ರಣದಲ್ಲಿ ಇಟ್ಟಿವೆ. ಸ್ಪೇನ್‌, ಇಟಲಿ, ಇರಾನ್‌ ಮುಂತಾದೆಡೆ ಅವು ಹಿಡಿತ ತಪ್ಪಿ ಮೃತ್ಯುತಾಂಡವ ನಡೆಸಿವೆ. ಕೊರೊನಾ ವೈರಸ್‌ ಚೀನಾದಲ್ಲಿ ಹಾವಳಿ ಎಬ್ಬಿಸಲು ಆರಂಭಿಸಿದಾಗಲೇ

English summary
Italy reports its highest single-day death tally,Italy Registers Nearly 1000 New Deaths On Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X