ಟ್ರಂಪ್ ಮೆಚ್ಚುಗೆಗಾಗಿ ಚೀನಾದ ದ್ವೇಷ ಕಟ್ಟಿಕೊಳ್ಳುತ್ತಿದೆ ಭಾರತ!

ಬೀಜಿಂಗ್, ಜುಲೈ 4: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಮೆಚ್ಚಿಸುವುದಕ್ಕಾಗಿ ಭಾರತ ತನ್ನೊಂದಿಗೆ ದ್ವೇಷ ಕಟ್ಟಿಕೊಳ್ಳುತ್ತಿದೆ ಎಂದು ಚೀನಾ ಆರೋಪಿಸಿದೆ. ಸಿಕ್ಕಿಂ ವಲಯದಲ್ಲಿ ಚೀನಾ ರಸ್ತೆ ನಿರ್ಮಿಸಲು ಉದ್ದೇಶಿಸಿದ್ದನ್ನು ಭಾರತ ಸರ್ಕಾರ ವಿರೋಧಿಸಿತ್ತು. ಇದೊಂದು ಅಭಿವೃದ್ಧಿ ಕಾರ್ಯ ಎಂದು ಚೀನಾ ಹೇಳಿದ್ದರೂ, ರಸ್ತೆ ನಿರ್ಮಾಣದ ಹಿಂದೆ ಭಾರತೀಯ ಭೂಭಾಗವನ್ನು ಕಬಳಲಿಸುವ ಉದ್ದೇಶವೂ ಇದ್ದಿದ್ದರಿಂದ ಭಾರತ, ಚೀನಾ ನಡೆಯನ್ನು ವಿರೋಧಿಸಿತ್ತು.

India's face off with us to impress Donald Trump: China

ಆದರೆ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಚೀನಾ, ಅಮೆರಿಕವನ್ನು ಮೆಚ್ಚಿಸುವುದಕ್ಕಾಗಿ ಭಾರತ ನಡೆದುಕೊಳ್ಳುತ್ತಿರುವ ರೀತಿಗೆ ಮುಂದೆ ಬೆಲೆ ತೆರಬೇಕಾದೀತು ಎಂದಿದೆ. ಕಳೆದ ವಾರವಷ್ಟೇ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗುತ್ತಿದ್ದಂತೆಯೇ ಇತ್ತ ಚೀನಾದ ನೆಮ್ಮದಿ ಭಂಗವಾಗಿತ್ತು. ಅದರ ಪರಿಣಾಮವೇ ಚೀನಾದ ಈ ಪ್ರತಿಕ್ರಿಯೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+