ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈನಲ್ಲಿ 16 ವರ್ಷದ ಭಾರತೀಯ ವಿದ್ಯಾರ್ಥಿಗೆ ಕೊರೊನಾ ಸೋಂಕು

|
Google Oneindia Kannada News

ದುಬೈ, ಮಾರ್ಚ್ 5: ದುಬೈನಲ್ಲಿರುವ 16 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ.

ಈಗ ದುಬೈನಲ್ಲಿ ಒಟ್ಟು 27 ಕೊರೊನಾ ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಯ ಪೋಷಕರು ಪ್ರವಾಸಕ್ಕೆ ತೆರಳಿದ್ದರು.

ಕೊರೊನಾ ಭೀತಿ: ಕಾರವಾರ ಬಂದರಿನಲ್ಲಿ ಹೈ ಅಲರ್ಟ್ಕೊರೊನಾ ಭೀತಿ: ಕಾರವಾರ ಬಂದರಿನಲ್ಲಿ ಹೈ ಅಲರ್ಟ್

ಅವರಿಂದಲೇ ಆತನಿಗೆ ಕೊರೊನಾ ತಗುಲಿದೆ ಎಂದು ಗುಲ್ಫ್‌ ನ್ಯೂಸ್ ವರದಿ ಮಾಡಿದೆ. ಪೋಷಕರು ದುಬೈನಿಂದ ವಾಪಸಾದ ಐದು ದಿನಗಳ ಬಳಿಕ ಅವರಲ್ಲೂ ವೈರಸ್‌ನ ಲಕ್ಷಣಗಳು ಗೋಚರಿಸಿವೆ.

For Coronavirus 16 Year Old Indian Student In Dubai Tests Positive

ದುಬೈನಲ್ಲಿ ಭಾರತೀಯ ಮಕ್ಕಳು ಓದುತ್ತಿರುವಂತಹ ಶಾಲೆಯನ್ನು ಸ್ಥಗಿತಗೊಳಿಸಳಾಗಿದೆ. ಗುರುವಾರದವರೆಗೆ ಬಂದ್ ಮಾಡಲಾಗಿದ್ದು, ಶುಕ್ರವಾರ ಅಥವಾ ಸೋಮವಾರದಿಂದ ಪುನರಾರಂಭಗೊಳ್ಳಲಿದೆ.

ಇದೀಗ ಇಟಲಿಯಿದ ಬಾರತಕ್ಕೆ ಬಂದಿರುವ 15 ಮಂದಿ ವಿದೇಶಿಗರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹಾಗೂ ವಾಹನವನ್ನು ಚಲಾಯಿಸುತ್ತಿದ್ದ ಚಾಲಕನಿಗೂ ಕೂಡ ಕೊರೊನಾ ತಗುಲಿದೆ.

ಹರಿಯಾಣ ಗುರುಗ್ರಾಮದ ಪೇಟಿಎಂ ಉದ್ಯೋಗಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಸೋಂಕುಪೀಡಿತ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

English summary
An Indian student in Dubai has tested positive for the novel coronavirus, taking the total number of cases in the United Arab Emirates to 27, health authorities said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X