ಚೀನಾದಲ್ಲಿ ಅಗ್ನಿ ಅವಘಡಕ್ಕೆ 18 ಮಂದಿ ಬಲಿ

ಕ್ವಿಂಜೌನ್, ಏಪ್ರಿಲ್ 24: ಚೀನಾದ ಕ್ವಿಂಜೌನ್ ನಗರದ ಗೌಂಗ್ ಡಾಂಗ್ ಪ್ರದೇಶದ ಲಾಂಜ್ ವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ 18 ಜನ ಬಲಿಯಾಗಿದ್ದಾರೆ.

ಸರಿಯಾದ ಭದ್ರತೆ ಇಲ್ಲದಿರುವ ಕಾರಣ ಚೀನಾದಲ್ಲಿ ಪದೇ ಪದೇ ಇಂಥ ಅನಾಹುತಗಳು ಸಂಭವಿಸುತ್ತಲೇ ಇರುವುದು ಮಾಮೂಲಾಗಿದೆ. 2005 ರಲ್ಲ ಇದೇ ರೀತಿ ಸಂಭವಿಸಿದ ಅಗ್ನಿ ಅವಘಡಕ್ಕೆ 38 ಜನ ಬಲಿಯಾಗಿದ್ದರು. ಈ ಘಟನೆಯನ್ನು ನೆನಪಿಸುವಂಥ ಅಗ್ನಿ ಅವಘಡ ಏ.24 ರಂದು ಸಂಭವಿಸಿದೆ.

ಘಟನೆ ನಡೆದ ಸ್ಥಳದಲ್ಲಿ ಫೈರ್ ಎಗ್ಸಿಟ್ ಗಳನ್ನು ಕಾಟಾಚಾರಕ್ಕೆ ನಿರ್ಮಿಸಲಾಗಿತ್ತು. ಅಲ್ಲದೆ ಅದು ಚಿಕ್ಕ ದಾರಿಯಾಗಿದ್ದರಿಂದ ಜನರಿಗೆ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

Fire brokeout in lounge in China kills 18 people

ಕಳೆದ ವರ್ಷ ಬೀಜಿಂಗ್ ನಲ್ಲಿ ಸಂಭವಿಸಿಸದ ಅಗ್ನಿ ಆಕಸ್ಮಿಕಕ್ಕೆ 19 ಜನ ಬಲಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+