ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ರೈಲಿನಲ್ಲಿ ಸ್ಫೋಟಿಸಿದ್ದು ಮೊಬೈಲ್ ಚಾರ್ಜರ್!

|
Google Oneindia Kannada News

ಲಂಡನ್, ಸೆಪ್ಟೆಂಬರ್ 26: ಲಂಡನ್ನಿನ ಅಂಡರ್ ಗ್ರೌಂಡ್ ಟ್ರೈನಿನಲ್ಲಿ ಸ್ಫೋಟವೊಂದು ಸಂಭವಿಸಿದ ಪರಿಣಾಮ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಟವರ್ ಹಿಲ್ ಸ್ಟೇಶನ್ನಿನಲ್ಲಿ ಟ್ಯೂಬ್ ಟ್ರೈನ್ ನಲ್ಲಿ ಸ್ಫೋಟ ಸಂಭವಿಸಿದ್ದು, ಕೆಲವರು ಗಾಯಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

ಗಾಯಗೊಂಡವರ ನಿಖರ ಸಂಖ್ಯೆ ಲಭ್ಯವಾಗಿಲ್ಲ. ಯಾವುದೇ ಸಾವು ಸಂಭವಿಸಿಲ್ಲ ಎಂಬುದು ಸಮಾಧಾನದ ಸಂಗತಿ.

ಇದು ಯಾವುದೇ ಭಯೋತ್ಪಾದಕ ಘಟನೆಯಲ್ಲ, ಬದಲಾಗಿ ಮೊಬೈಲ್ ಫೋನ್ ಚಾರ್ಜರ್ ಅತಿಯಾಗಿ ಹೀಟ್ ಆಗಿದ್ದರಿಂದ ಈ ಸ್ಫೋಟ ಸಂಭವಿಸಿದೆ ಎಂದು ಲಂಡನ್ ಫೈರ್ ಬ್ರಿಗೇಡ್ ಟ್ವೀಟ್ ಮಾಡಿದೆ.

English summary
An explosion on a London underground train at Tower Hill station caused panic and stampeding among the passengers as they rushed from the scene. The Tower Hill station was evacuated after an object burst into flame on a Tube train, the local media reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X