ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಪೆಸಿಫಿಕ್ ನ ಫಿಜಿಯಲ್ಲಿ ಭೀಕರ ಭೂಕಂಪ

|
Google Oneindia Kannada News

ಲಂಬಾಸಾ(ಫಿಜಿ), ನವೆಂಬರ್ 19: ದಕ್ಷಿಣ ಪೆಸಿಫಿಕ್ ಸಾಗರದ ದ್ವೀಪ ರಾಷ್ಟ್ರ ಫಿಜಿಯ ಲಂಬಾಸಾ ಎಂಬಲ್ಲಿ ಭೀಕರ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನದ ಪ್ರಕಾರ ಭಾನುವಾರ ರಾತ್ರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 6.2 ತೀವ್ರತೆ ದಾಖಲಾಗಿದೆ.

ದಕ್ಷಿಣ ಪೆಸಿಫಿಕ್ ನ ದ್ವೀಪ ರಾಷ್ಟ್ರವಾಗಿರುವ ಫಿಜಿಯಲ್ಲಿ ಆಗಾಗ ಭೂಕಂಪ ಸಭವಿಸುತ್ತಲೇ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ಜಪಾನಿನ ಹೊಕ್ಕೊಯ್ಡೋದಲ್ಲಿ ಭೂಕಂಪ: 5.6 ತೀವ್ರತೆ ದಾಖಲುಜಪಾನಿನ ಹೊಕ್ಕೊಯ್ಡೋದಲ್ಲಿ ಭೂಕಂಪ: 5.6 ತೀವ್ರತೆ ದಾಖಲು

ಸುನಾಮಿ ಎಚ್ಚರಿಕೆಯನ್ನು ಘೋಷಿಸಿಲ್ಲ ಎಂದು ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೆ ಹೇಳಿದೆ.

Earthquake magnitude 6.7 hits South Pacific country Fiji

ಇತ್ತೀಚೆಗಷ್ಟೇ ಕೆನಡಾದ ವ್ಯಾಂಕೋವರ್ ದ್ವೀಪದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಸೆಪ್ಟೆಂಬರ್ 9 ರಂದು ಜಪಾನಿನ ಹೊಕ್ಕೊಯ್ಡೋ ಎಂಬಲ್ಲಿ ಸಂಭವಿಸಿದ ಭೂಕಂಪದಲ್ಲಿ 37 ಕ್ಕೂ ಹೆಚ್ಚು ಮಂದಿ ಮೃತರಾಗಿದ್ದರು.

ಕೆನಡಾ ವ್ಯಾಂಕೋವರ್ ದ್ವೀಪದಲ್ಲಿ ಭೂಕಂಪ: 6.6 ತೀವ್ರತೆ ದಾಖಲುಕೆನಡಾ ವ್ಯಾಂಕೋವರ್ ದ್ವೀಪದಲ್ಲಿ ಭೂಕಂಪ: 6.6 ತೀವ್ರತೆ ದಾಖಲು

ಸೆ.28 ರಂದು ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 800 ಕ್ಕೂ ಹೆಚ್ಚು ಜನ ಮೃತರಾಗಿದ್ದರು. 7.7 ತೀವ್ರತೆಯ ಈ ಭೂಕಂಪ ಈ ಶತಮಾನದ ಕರಾಳ ನೈಸರ್ಗಿಕ ವಿಕೋಪ ಎನ್ನಿಸಿಕೊಂಡಿತ್ತು.

English summary
A high intensity earthquake of magnitude 6.7 hit the town of Lambasa of the island nation Fiji sunday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X