ಚೀನಾದ ಕೊರೊನಾ ಲಸಿಕೆ: ಪ್ರಾಣಿಗಳ ಮೇಲೆ ಪ್ರಯೋಗ ಯಶಸ್ವಿ

ಚೀನಾದ ಕೊರೊನಾ ಲಸಿಕೆ ಸಿದ್ಧವಾಗುತ್ತಿದ್ದು, ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ.

ಇಡೀ ಜಗತ್ತಿನಾದ್ಯಂತ 150 ಹೆಚ್ಚು ಸಂಸ್ಥೆಗಳು ಕೊರೊನಾ ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ಇದೀಗ ಚೀನಾದ ಎಸ್-ಟ್ರಮ್ಮರ್ ಸಂಸ್ಥೆಯು ಅಂತಿಮ ಹಂತ ಕೊರೊನಾ ಲಸಿಕೆ ಪ್ರಯೋಗಕ್ಕೆ ಮುಂದಾಗಿದೆ.

ಎಸ್-ಟ್ರಿಮ್ಮರ್ ಎಂಬುದು ಚೀನಾ ಕೊರೊನಾ ಲಸಿಕೆ ತಯಾರಿಕಾ ಸಂಸ್ಥೆಯಾಗಿದೆ. ಈ ವರ್ಷದ ಆರಂಭದಲ್ಲಿ ಮಂಗಗಳ ಮೇಲೆ ಲಸಿಕೆಪ್ರಯೋಗ ಆರಂಭಿಸಿದ್ದರು. ಈ ಲಸಿಕೆ ಪ್ರಾಣಿಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿವೆ ಎಂದು ಸಾಬೀತಾಗಿದೆ.

China’s Covid-19 Vaccine Shows Promise In Animal Test

ಎಸ್ ಟ್ರಿಮ್ಮರ್‌ನ ಎರಡು ಡೋಸ್‌ಗಳನ್ನು ನೀಡಿದಾಗ ಕೋತಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು. ಹಾಗೆಯೇ ರೋಗಿಗಳು ಕೂಡ ಈ ಸೋಂಕಿನಿಂದ ಗುಣಮುಖವಾಗಬಹುದು ಎಂದು ಅಂದಾಜಿಸಲಾಗಿದೆ.

ಸೋಂಕನ್ನು ಕಡಿಮೆ ಮಾಡುವ ಬದಲು ಅವರಲ್ಲಿ ಮತ್ತಷ್ಟು ಅನಾರೋಗ್ಯವನ್ನು ಹೆಚ್ಚು ಮಾಡಿದರೆ ಎಂಬ ಆತಂಕವೂ ಕೂಡ ಕಾಡುತ್ತಿದೆ. ಈ ಲಸಿಕೆಯಿಂದ ಕೋತಿಗಳಲ್ಲಿ ತೂಕ ಕಡಿಮೆಯಾಗುವುದು, ಜ್ವರ, ಬೇರೆ ಭಾಗಗಳಿಗೆ ತೊಂದರೆ ಇಂತಹ ಯಾವುದೇ ಅಡ್ಡಪರಿಣಾಮವನ್ನು ಬೀರಿಲ್ಲ ಎಂಬುದು ಸಾಬೀತಾಗಿದೆ.

Recommended Video

      Karnataka ಮತ್ತೊಮ್ಮೆ Lockdown ಆಗಲಿದೆಯೇ ? ಕಂಪ್ಲೀಟ್ ವಿವರ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+