ಲಂಡನ್ ಏರ್ ಫೋರ್ಟಿನಲ್ಲಿ ಸೋಮಯಾಜಿಯವರ ವಿಭೂತಿ ಅಳಿಸಿದ್ದೇಕೆ?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಲಂಡನ್, ಏಪ್ರಿಲ್ 21: ಲಂಡನ್ನಿನಿಂದ ಬೆಂಗಳೂರಿಗೆ ಹೊರಟಿದ್ದ ಪ್ರಖ್ಯಾತ ಜ್ಯೋತಿಷಿ ದೈವಜ್ಞ ಕೆ.ಎನ್. ಸೋಮಯಾಜಿ ಅವರಿಗೆ ಲಂಡನ್ನಿನ ಏರ್ ಪೋರ್ಟಿನಲ್ಲಿ ಅಪಮಾನವಾಗಿದೆ.

ತಪಾಸಣೆಯ ಹೆಸರಿನಲ್ಲಿ ಏರ್ ಪೋರ್ಟ್ ಸಿಬ್ಬಂದಿ ಸೋಮಯಾಜಿಯವರ ವಿಭೂತಿ, ಕುಂಕುಮ ಮತ್ತು ಧರಿಸಿದ್ದ ಶಲ್ಯ, ಬಟ್ಟೆಗಳನ್ನು ತೆಗೆಸಿ, ಸುಮಾರು ಒಂದೂವರೆ ಗಂಟೆಗಳ ಕಾಲ ಅವರನ್ನು ತಪಾಸಣೆ ನಡೆಸಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.

Astrologer KN Somayaji humiliates by airport official in London

ಇದರಿಂದ ಮುಜುಗರಕ್ಕೀಡಾದ ಸೋಮಯಾಜಿ, ಏರ್ ಪೋರ್ಟ್ ಸಿಬ್ಬಂದಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In the name of security checking an airport official in London misbehaved with noted Indian astrologer Daivajna KN Somayaji
Please Wait while comments are loading...