ಕೇರಳ ಮೂಲದ ಐಸಿಸ್ ಉಗ್ರ ಅಫ್ಘಾನಿಸ್ತಾನದಲ್ಲಿ ಸಾವು

ತಿರುವನಂತಪುರಂ, ಆಗಸ್ಟ್ 1: ಇಸ್ಲಾಮಿಕ್ ಸ್ಟೇಟ್ಸ್ (ಐಸಿಸ್) ಉಗ್ರ ಸಂಘಟನೆಯನ್ನು ಸೇರುವುದಕ್ಕಾಗಿ ಮನೆ ಬಿಟ್ಟು ತೆರಳಿದ್ದ ಕೇರಳ ಮೂಲದ ಮಾರ್ವಾನ್ ಇಸ್ಮಾಯಿಲ್ ಎಂಬ 23 ವರ್ಷದ ಯುವಕ ಅಫ್ಘಾನಿಸ್ತಾನದಲ್ಲಿ ಮೃತನಾಗಿದ್ದಾನೆಂದು ವರದಿಯೊಂದು ಹೇಳಿದೆ.

2016 ರ ಮೇ ತಿಂಗಳಿನಲ್ಲಿ ಐಸಿಸ್ ಸಂಘಟನೆಗೆ ಸೇರುವುದಕ್ಕಾಗಿ ದೇಶ ಬಿಟ್ಟು ತೆರಳಿದ್ದ ಮಾರ್ವಾನ್ ಅಫ್ಘಾನಿಸ್ತಾನದಲ್ಲಿದ್ದಾನೆ ಎಂಬ ಮಾಹಿತಿ ಕುಟುಂಬದವರಿಗೆ ಸಿಕ್ಕಿತ್ತು.

An ISIS man from Kerala kills in Afganistan by a drone attack

ಆದರೆ ಇತ್ತೀಚೆಗೆ ಅಫ್ಘಾನಿಸ್ತಾನದ ಐಸಿಸ್ ಉಗ್ರರ ನೆಲೆಯ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ಹತರಾದ ಕೆಲವು ಉಗ್ರರಲ್ಲಿ ಮಾರ್ವಾನ್ ಸಹ ಒಬ್ಬ ಎಂಬ ಸುದ್ದಿಯನ್ನು ಅಫ್ಘಾನಿಸ್ತಾನದ ತನಿಖಾ ದಳ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+