ಬಾಲಕನ ಮೇಲೆ ಅತ್ಯಾಚಾರ: ಮಹಿಳೆ ವಿರುದ್ಧ ಪೋಕ್ಸೋ ಕೇಸು

Posted By:
Subscribe to Oneindia Kannada

ಉತ್ತರಪ್ರದೇಶ, ಆಗಸ್ಟ್ 31: ಬಾಲಕನ ಮೇಲೆ ಅತ್ಯಾಚಾರ ನಡೆಸಿದ ಅರೋಪದಲ್ಲಿ ಉತ್ತರಪ್ರದೇಶದ ಸಹರಾನ್ ಪುರ್ ಜಿಲ್ಲೆಯ 23 ವರ್ಷದ ಮಹಿಳೆ ವಿರುದ್ಧ ಪೋಕ್ಸೋ ಕಾಯ್ದೆ ಸೆಕ್ಷನ್ 7 ಹಾಗೂ 8ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆ ಹುಡುಗನ ಜತೆಗಿರುವ ಸಂದರ್ಭದಲ್ಲಿ ವಿಡಿಯೋ ಮಾಡಿಕೊಂಡಿದ್ದ ಮಹಿಳೆ, ಕೆಲ ಸಮಯದಿಂದ ಆತನನ್ನು ಹೆದರಿಸುತ್ತಿದ್ದಳು. ಆಕೆಯನ್ನು ಮದುವೆ ಆಗದಿದ್ದರೆ ಇಂಟರ್ನೆಟ್ ನಲ್ಲಿ ವಿಡಿಯೋಗಳನ್ನು ಹಾಕ್ತೀನಿ ಎಂದು ಬೆದರಿಕೆ ಕೂಡ ಹಾಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.[ರೇಪ್ ಕೇಸ್ ನಡೆಸುವಾಗ ಜಡ್ಜ್ ನಿದ್ದೆ ಹೊಡೆಯುತ್ತಿದ್ದ!]

UP woman booked for allegedly raping a boy

ನಾವು ಟೆಲಿಫೋನ್ ರೆಕಾರ್ಡ್ಸ್, ಇಬ್ಬರು ಕಳಿಸಿಕೊಂಡಿರುವ ಎಸ್ ಎಂಎಸ್ ಮತ್ತು ವಾಟ್ಸ್ ಅಪ್ ಮೆಸೇಜ್ ಗಳನ್ನು ನೋಡಿದ್ದೇವೆ. ಮದುವೆ ಆಗುವಂತೆ ಆ ಮಹಿಳೆಯು ಹುಡುಗನನ್ನ ಹೆದರಿಸಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 23-year-old woman has been booked for allegedly raping a boy in Saharanpur district, Uttar Pradesh. She threatened to post the intimate visuals online if boy did not marry her, police said.
Please Wait while comments are loading...