ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನಿಖೆಯಲ್ಲಿನ ಶ್ರೇಷ್ಠತೆ ಪದಕ: ಕರ್ನಾಟಕದ 6 ಐಪಿಎಸ್ ಸೇರಿ 152 ಮಂದಿ ಆಯ್ಕೆ

|
Google Oneindia Kannada News

ನವದೆಹಲಿ, ಆಗಸ್ಟ್ 12: 2021ನೇ ಸಾಲಿನಲ್ಲಿ ಕರ್ನಾಟಕದ ಡಿವೈಎಸ್ಪಿಗಳಾದ ಪರಮೇಶ್ವರ ಹೆಗ್ಡೆ, ಸಿ ಬಾಲಕೃಷ್ಣ, ಎಸಿಪಿ ಎಚ್.ಎನ್. ಧರ್ಮೇಂದ್ರ, ಪಿಐ ಮನೋಜ್ ಹೋವಳೆ, ಸಿಪಿಐ ದೇವರಾಜ್ ಟಿ.ವಿ., ಪಿಐ. ಶಿವಪ್ಪ ಶೆಟ್ಟಪ್ಪ ಕಮಟಗಿ ಸೇರಿದಂತೆ 152 ಪೊಲೀಸ್ ಸಿಬ್ಬಂದಿಗೆ "ತನಿಖೆಯಲ್ಲಿನ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕ", 2021 ನೀಡಲಾಗಿದೆ. ಅಪರಾಧ ಪ್ರಕರಣಗಳ ತನಿಖೆಯಲ್ಲಿ ವೃತ್ತಿಪರ ಉನ್ನತ ಗುಣಮಟ್ಟವನ್ನು ಪ್ರೋತ್ಸಾಹಿಸುವ ಮತ್ತು ತನಿಖಾಧಿಕಾರಿಗಳಿಂದ ತನಿಖೆಯಲ್ಲಿನ ಅಂತಹ ಔನ್ನತ್ಯವನ್ನು ಗುರುತಿಸುವ ಸಲುವಾಗಿ ಈ ಪದಕಗಳನ್ನು 2018ರಲ್ಲಿ ಸ್ಥಾಪಿಸಲಾಯಿತು.

ಈ ಪ್ರಶಸ್ತಿಗೆ ಪಾತ್ರರಾಗಿರುವವರಲ್ಲಿ, ಸಿ.ಬಿ.ಐ.ನ 15, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಪೊಲೀಸ್ ನ ತಲಾ 11, ಉತ್ತರ ಪ್ರದೇಶದ 10, ಕೇರಳದ ಮತ್ತು ರಾಜಾಸ್ಥಾನದ ತಲಾ 9, ತಮಿಳುನಾಡಿನ 8, ಬಿಹಾರದ 7, ಕರ್ನಾಟಕ, ಗುಜರಾತ್ ಮತ್ತು ದೆಹಲಿ ಪೊಲೀಸ್ ತಲಾ 6 ಹಾಗೂ ಇತರರು ಉಳಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಈ ಪೈಕಿ 28 ಮಹಿಳಾ ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ.

ತನಿಖೆಯಲ್ಲಿನ ಶ್ರೇಷ್ಠತೆಗಾಗಿ 2021ರ ಸಾಲಿನಲ್ಲಿ ಕೇಂದ್ರ ಗೃಹ ಸಚಿವರ ಪದಕಕ್ಕೆ ಭಾಜನರಾದ ಅಧಿಕಾರಿಗಳ ಹೆಸರು.

Union Home Minister’s Medal for Excellence in Investigation”, 2021 awarded

ಕ್ರ.ಸಂ--ಹೆಸರು ಮತ್ತು ಶ್ರೇಣಿ--ರಾಜ್ಯ/ ಕೇಂದ್ರಾಡಳಿತ ಪ್ರದೇಶ/--ಸಂಸ್ಥೆಯ ಹೆಸರು

1. ಸಾಮಿನೇನಿ ಆಂಟನಿ ರಾಜ್-- ಇನ್ಸ್‌ಪೆಕ್ಟರ್ --ಆಂಧ್ರಪ್ರದೇಶ

2. ಬಿ ಸುರೇಶ್ ಬಾಬು-- ಸಿಐ--ಆಂಧ್ರಪ್ರದೇಶ

3. ಕೆ.ವಿ.ವಿ.ಎನ್.ವಿ. ಪ್ರಸಾದ್-- ಎಸ್.ಡಿ.ಪಿಓ --ಆಂಧ್ರಪ್ರದೇಶ

4. ಟಿ ಮಧು, ಸಿಐ-ಆಂಧ್ರಪ್ರದೇಶ

5. ಕೆ ರವಿ ಮನೋಹರಾಚಾರಿ, ಎಸ್.ಡಿ.ಪಿ.ಓ.--ಆಂಧ್ರಪ್ರದೇಶ

6. ಎಂ. ಹರ್ಷವರ್ಧನ್, ಹೆಚ್ಚುವರಿ ಡಿಸಿಪಿ--ಅರುಣಾಚಲ ಪ್ರದೇಶ

7. ಬಿಬೇಕಾನಂದ ದಾಸ್, ಎಸ್‌.ಎಸ್‌.ಪಿ--ಅಸ್ಸಾಂ

8. ಡಾ. ರಶ್ಮಿ ರೇಖಾ ಶರ್ಮಾ, ಡಿವೈಎಸ್ಪಿ-- ಅಸ್ಸಾಂ

9. ಸುಕುಮಾರ್ ಸಿನ್ಹಾ, ಇನ್ಸ್‌ಪೆಕ್ಟರ್--ಅಸ್ಸಾಂ

10. ದೀಪಾಂಕರ್ ಗೊಗೊಯ್, ಎಸ್.ಐ.--ಅಸ್ಸಾಂ

11. ಶ್ರೀಮತಿ ನಿತಾಶಾ ಗುರಿಯಾ, ಎಸ್‌.ಎಸ್‌.ಪಿ-- ಬಿಹಾರ

12. ಬಾಬು ರಾಮ್, ಎಸ್‌.ಎಸ್‌.ಪಿ--ಬಿಹಾರ

13. ಹರಿ ಪ್ರಸಾತ್ ಎಸ್., ಎಸ್ಪಿ--ಬಿಹಾರ

14. ನೀಲೇಶ್ ಕುಮಾರ್, ಎಸ್ಪಿ--ಬಿಹಾರ

15. ಯೋಗೇಂದ್ರ ಕುಮಾರ್, ಎಸ್ಪಿ--ಬಿಹಾರ

16. ಉಗ್ರನಾಥ ಜಾ, ಇನ್ಸ್‌ಪೆಕ್ಟರ್--ಬಿಹಾರ

17. ಎಂಡಿ ನೇಯಾಜ್ ಅಹ್ಮದ್, ಸಿಐ--ಬಿಹಾರ

18. ರಾಜೀವ ಶರ್ಮಾ, ಡಿಎಸ್ಪಿ--ಛತ್ತೀಸಗಢ

19. ಶ್ರೀಮತಿ ಇಂದಿರಾ ವೈಷ್ಣವ, ಎಸ್.ಐ.--ಛತ್ತೀಸಗಢ

20. ಶ್ರೀಮತಿ. ಇಂದು ಶರ್ಮಾ, ಎ.ಎಸ್‌.ಐ--ಛತ್ತೀಸಗಢ

21. ಶ್ರೀಮತಿ. ಎಜಿಲ್ಡಾ ಡಿ'ಸೋಜಾ, ಡಿವೈಎಸ್ಪಿ--ಗೋವಾ

22. ನಿತೇಶ್ ಪಾಂಡೆ, ಎಎಸ್ಪಿ--ಗುಜರಾತ್

23. ವಿಧಿ ಸೋಮದತ್ ಚೌಧರಿ, ಡಿಸಿಪಿ--ಗುಜರಾತ್

24. ಮಹೇಂದ್ರ ಲಕ್ಷ್ಮಣ ಭಾಯಿ ಸಾಲುಂಕೆ, ಪಿಐ--ಗುಜರಾತ್

25. ಮಂಗುಭಾಯಿ ವಿಠಲಭಾಯಿ ತದ್ವಿ, ಪಿಐ--ಗುಜರಾತ್
26. ದರ್ಶನ ಸಿನ್ಹ ಭಗವತ ಸಿನ್ಹ ಬಾರದ್, ಪಿಐ--ಗುಜರಾತ್

27. ಎ ವೈ ಬಲೂಚ್, ಪಿಐ--ಗುಜರಾತ್

28. ಅಮನ್ ಕುಮಾರ್, ಇನ್ಸ್‌ಪೆಕ್ಟರ್--ಹರಿಯಾಣ

29. ಅಮಿತ್ ದಹಿಯಾ, ಡಿಎಸ್ಪಿ--ಹರಿಯಾಣ

30. ಶ್ರೀಮತಿ. ಕಮಲೇಶ್, ಎಲ್/ ಎಸ್.ಐ--ಹರಿಯಾಣ

31. ಶ್ರೀಮತಿ. ಪೂನಂ ಕುಮಾರಿ, ಎಲ್/ ಇನ್ಸ್‌ಪೆಕ್ಟರ್--ಹರಿಯಾಣ

32. ಶ್ರೀಮತಿ. ಕಿರಣ ಬಾಲಾ, ಇನ್ಸ್‌ಪೆಕ್ಟರ್--ಹಿಮಾಚಲ ಪ್ರದೇಶ

33. ಶ್ರೀಮತಿ. ನಿಲ್ಜಾ ಆಂಗ್ಮೋ, ಡಿವೈಎಸ್ಪಿ--ಲಡಾಖ್

34. ಚಂದ್ರ ಶೇಖರ್ ಆಜಾದ್, ಡಿವೈಎಸ್ಪಿ--ಜಾರ್ಖಂಡ್

35. ಶ್ಯಾಮ್ ಕಿಶೋರ್ ಮಹತೋ, ಇನ್ಸ್‌ಪೆಕ್ಟರ್--ಜಾರ್ಖಂಡ್

36. ಪರಮೇಶ್ವರ್ ಎ. ಹೆಗ್ಡೆ, ಡಿವೈಎಸ್ಪಿ-- ಕರ್ನಾಟಕ

37. ಎಚ್ ಎನ್ ಧರ್ಮೇಂದ್ರ, ಎಸಿಪಿ--ಕರ್ನಾಟಕ

38. ಶ್ರೀ ಸಿ ಬಾಲಕೃಷ್ಣ, ಡಿವೈಎಸ್ಪಿ--ಕರ್ನಾಟಕ

39. ಮನೋಜ್ ಹೊವಾಳೆ, ಪಿಐ--ಕರ್ನಾಟಕ

40. ದೇವರಾಜ್ ಟಿ ವಿ, ಸಿಪಿಐ--ಕರ್ನಾಟಕ

41. ಶಿವಪ್ಪ ಶಟ್ಟೆಪ್ಪ ಕಮಟಗಿ, ಪಿಐ--ಕರ್ನಾಟಕ

42. ಸುಜಿತ್ ದಾಸ್ ಎಸ್, ಎಸ್ಪಿ--ಕೇರಳ

43. ಹರಿ ಶಂಕರ್, ಎಐಜಿ--ಕೇರಳ

44. ಎ ಅಶೋಕನ್, ಡಿವೈಎಸ್ಪಿ--ಕೇರಳ

45. ಸಿಜು ಬಿ ಕೆ, ಇನ್ಸ್‌ಪೆಕ್ಟರ್--ಕೇರಳ

46. ಅಲವಿ ಸಿ, ಇನ್‌ ಸ್ಪೆಕ್ಟರ್- ಕೇರಳ

47. ಶಿಂಟೋ ಪಿ ಕುರಿಯನ್, ಇನ್ಸ್‌ಪೆಕ್ಟರ್--ಕೇರಳ

48. ಕೆ ಜೆ ಪೀಟರ್, ಇನ್ಸ್‌ಪೆಕ್ಟರ್--ಕೇರಳ

49. ವಿ.ವಿ. ಬೆನ್ನಿ, ಡಿವೈಎಸ್ಪಿ--ಕೇರಳ

50. ಪಿ ವಿಕ್ರಮನ್, ಡಿವೈಎಸ್ಪಿ--ಕೇರಳ

51. ಉಮೇಶ್ ಪ್ರತಾಪ್ ಸಿಂಗ್, ಇನ್ಸ್‌ಪೆಕ್ಟರ್--ಮಧ್ಯಪ್ರದೇಶ

52. ಅಲೋಕ್ ಶ್ರೀವಾಸ್ತವ, ಇನ್ಸ್‌ಪೆಕ್ಟರ್--ಮಧ್ಯಪ್ರದೇಶ

53. ಅನಿಮೇಶ್ ಕುಮಾರ್ ದ್ವಿವೇದಿ, ಇನ್ಸ್‌ಪೆಕ್ಟರ್--ಮಧ್ಯಪ್ರದೇಶ

54. ಶ್ರೀಮತಿ. ಆಕಾಂಕ್ಷಾ ಸಹರೆ, ಎಸ್‌.ಐ--ಮಧ್ಯಪ್ರದೇಶ

55. ಸುನೀಲ್ ಲತಾ, ಇನ್ಸ್‌ಪೆಕ್ಟರ್--ಮಧ್ಯಪ್ರದೇಶ

56. ಜಿತೇಂದ್ರ ಸಿಂಗ್ ಭಾಸ್ಕರ್, ಇನ್ಸ್‌ಪೆಕ್ಟರ್--ಮಧ್ಯಪ್ರದೇಶ

57. ಶ್ರೀಮತಿ. ಆರ್ತಿ ಧುರ್ವೆ, ಎಸ್‌ಐ--ಮಧ್ಯಪ್ರದೇಶ

58. ರೇವಲ್ ಸಿಂಗ್ ಬಾರ್ಡೆ, ಇನ್ಸ್‌ಪೆಕ್ಟರ್- ಮಧ್ಯಪ್ರದೇಶ

59. ಶ್ರೀಮತಿ ರಾಂಪ್ಯಾರಿ ಧುರ್ವೆ, ಎಸ್.ಐ.--ಮಧ್ಯಪ್ರದೇಶ

60. ಶ್ರೀಮತಿ ಅಂಜು ಶರ್ಮಾ, ಎಸ್‌ಐ--ಮಧ್ಯಪ್ರದೇಶ

61. ಅಭಯ್ ನೇಮ, ಇನ್ಸ್‌ಪೆಕ್ಟರ್--ಮಧ್ಯಪ್ರದೇಶ

62. ಶ್ರೀಮತಿ. ಮಮತಾ ಲಾರೆನ್ಸ್ ಡಿಸೋಜ, ಇನ್ಸ್‌ಪೆಕ್ಟರ್--ಮಹಾರಾಷ್ಟ್ರ

63. ಶ್ರೀಮತಿ. ಪದ್ಮಜಾ ಅಮೋಲೆ ಬಾಡೆ, ಎಸಿಪಿ--ಮಹಾರಾಷ್ಟ್ರ

64. ಶ್ರೀಮತಿ. ಅಲ್ಕಾ ಧಿರಾಜ್ ಜಾಧವ್, ಎಪಿಐ--ಮಹಾರಾಷ್ಟ್ರ

65. ಶ್ರೀಮತಿ. ಪ್ರೀತಿ ಪ್ರಕಾಶ್ ತಿಪಾರೆ, ಎಸಿಪಿ--ಮಹಾರಾಷ್ಟ್ರ

66. ರಾಹುಲ್ ಧಾಲ್ಸಿಂಗ್ ಬಹುರೆ, ಎ.ಪಿ.ಐ.-- ಮಹಾರಾಷ್ಟ್ರ

67. ಮನೋಹರ ನರಸಪ್ಪ ಪಾಟೀಲ್, ಪಿಐ--ಮಹಾರಾಷ್ಟ್ರ

68. ಬಾಬುರಾವ್ ಭೌಸೊ ಮಹಾಮುನಿ, ಡಿವೈಎಸ್ಪಿ--ಮಹಾರಾಷ್ಟ್ರ

69. ಅಜಿತ್ ರಾಜಾರಾಮ್ ಟಿಕೆ, ಡಿವೈಎಸ್ಪಿ--ಮಹಾರಾಷ್ಟ್ರ

70. ಸುನಿಲ್ ಶಂಕರ್ ಶಿಂಧೆ, ಇನ್ಸ್‌ಪೆಕ್ಟರ್--ಮಹಾರಾಷ್ಟ್ರ

71. ಸುನೀಲ್ ದೇವಿದಾಸ್ ಕಡಸ್ನೆ, ಎಸ್ಪಿ--ಮಹಾರಾಷ್ಟ್ರ

72. ಉಮೇಶ್ ಶಂಕರ್ ಮಾನೆ ಪಾಟೀಲ್, ಡಿವೈಎಸ್ಪಿ--ಮಹಾರಾಷ್ಟ್ರ

73. ಶ್ರೀಮತಿ. ಎಂ ಪ್ರಿಯದರ್ಶಿನಿ ದೇವಿ ಡಬ್ಲ್ಯು/ ಎಸ್.ಐ.--ಮಣಿಪುರ

74. ಬನ್ರಾಪ್ಲಾಂಗ್ ಜೈರ್ವಾ, ಡಿವೈಎಸ್ಪಿ-- ಮೇಘಾಲಯ

75. ವಿ ಎಲ್ ಚಾಮ ರಾಲ್ಟೆ, ಎಸ್ಐ--ಮಿಜೋರಾಂ

76. ತೆಮ್ಸುಯಾಂಗ್ಬಾ ಅಓ., ಯುಬಿಎಸ್.ಐ--ನಾಗಾಲ್ಯಾಂಡ್

77. ದೇಬೇಂದ್ರ ಕುಮಾರ್ ಮಲ್ಲಿಕ್, ಇನ್ಸ್‌ಪೆಕ್ಟರ್--ಒಡಿಶಾ

78. ದೇಬೇಂದ್ರ ಕುಮಾರ್ ಬಿಸ್ವಾಲ್, ಇನ್ಸ್‌ಪೆಕ್ಟರ್--ಒಡಿಶಾ

79. ತೃಪ್ತಿ ರಂಜನ್ ನಾಯಕ್, ಎಸ್.ಐ.--ಒಡಿಶಾ

80. ಶ್ರೀಕಾಂತ ಸಾಹು, ಎಸ್.ಐ.--ಒಡಿಶಾ

81. ಸಂದೀಪ್ ಗೋಯೆಲ್, ಎಸ್.ಎಸ್.ಪಿ.--ಪಂಜಾಬ್

82. ಬಲ್ಜಿತ್ ಸಿಂಗ್, ಇನ್ಸ್‌ಪೆಕ್ಟರ್-ಪಂಜಾಬ್

83. ಅನಂತ ಕುಮಾರ್, ಹೆಚ್ಚುವರಿ ಎಸ್ಪಿ--ರಾಜಸ್ಥಾನ

84. ಸುರೇಶ್ ಶರ್ಮಾ, ಡಿವೈಎಸ್ಪಿ-- ರಾಜಸ್ಥಾನ

85. ಅನಿಲ್ ಕುಮಾರ್ ದೊರಿಯಾ, ಇನ್ಸ್‌ಪೆಕ್ಟರ್-- ರಾಜಸ್ಥಾನ

86. ದಿನೇಶ್ ಲಖಾವತ್, ಇನ್ಸ್‌ಪೆಕ್ಟರ್--ರಾಜಸ್ಥಾನ

87. ದರಾಜ ರಾಮ್, ಇನ್ಸ್‌ಪೆಕ್ಟರ್--ರಾಜಸ್ಥಾನ

88. ಅಶೋಕ್ ಅಂಜನಾ, ಇನ್ಸ್‌ಪೆಕ್ಟರ್--ರಾಜಸ್ಥಾನ

89. ಧರ್ಮೇಂದ್ರ ಸಿಂಗ್, ಡಿಸಿಪಿ--ರಾಜಸ್ಥಾನ

90. ಅರುಣ್ ಕುಮಾರ್, ಇನ್ಸ್‌ಪೆಕ್ಟರ್--ರಾಜಸ್ಥಾನ

91. ಭವಾನಿ ಸಿಂಗ್, ಎಚ್.ಸಿ.--ರಾಜಸ್ಥಾನ

92. ಎಂ ಶರವಣನ್, ಇನ್ಸ್‌ಪೆಕ್ಟರ್-- ತಮಿಳುನಾಡು

93. ಶ್ರೀಮತಿ. ಎ ಅನ್ಬರಸಿ, ಡಬ್ಲ್ಯೂ/ ಇನ್ಸ್‌ಪೆಕ್ಟರ್--ತಮಿಳುನಾಡು

94. ಶ್ರೀಮತಿ. ಪಿ ಕವಿತಾ, ಡಬ್ಲ್ಯೂ/ ಇನ್ಸ್‌ಪೆಕ್ಟರ್--ತಮಿಳುನಾಡು

95. ಆರ್ ಜಯವೇಲ್, ಇನ್ಸ್‌ಪೆಕ್ಟರ್--ತಮಿಳುನಾಡು

96. ಶ್ರೀಮತಿ. ಕೆ ಕಲೈಸೇಲ್ವಿ, ಡಬ್ಲ್ಯೂ/ ಇನ್ಸ್‌ಪೆಕ್ಟರ್--ತಮಿಳುನಾಡು

97. ಜಿ ಮಣಿವಣ್ಣನ್, ಇನ್ಸ್‌ಪೆಕ್ಟರ್--ತಮಿಳುನಾಡು

98. ಪಿ ಆರ್ ಚಿದಂಬರ ಮುರುಗೇಶನ್, ಇನ್ಸ್‌ಪೆಕ್ಟರ್--ತಮಿಳುನಾಡು

99. ಶ್ರೀಮತಿ. ಸಿ ಕಣ್ಮಣಿ, ಡಬ್ಲ್ಯೂ/ಇನ್ಸ್‌ಪೆಕ್ಟರ್--ತಮಿಳುನಾಡು

100. ನಯಿನಿ ಭುಜಂಗ ರಾವ್, ಎಸಿಪಿ--ತೆಲಂಗಾಣ

101. ಅಲಿಗತಿ ಮಧುಸೂಧನ್, ಡಿವೈಎಸ್ಪಿ--ತೆಲಂಗಾಣ

102. ಎನ್ ಶ್ಯಾಮ್ ಪ್ರಸಾದ್ ರಾವ್, ಎಸಿಪಿ--ತೆಲಂಗಾಣ

103. ಜಿ. ಶ್ಯಾಮ್ ಸುಂದರ್, ಎಸಿಪಿ--ತೆಲಂಗಾಣ

104. ನೆನವತ್ ನಾಗೇಶ್, ಎಸ್.ಐ.--ತೆಲಂಗಾಣ

105. ಶ್ರೀಮತಿ. ರೀಟಾ ದೇಬ್ ನಾಥ್, ಡಬ್ಲ್ಯುಎಸ್ಐ--ತ್ರಿಪುರಾ

106. ಶ್ರೀಮತಿ. ನೀತಾ ರಾಣಿ, ಇನ್ಸ್‌ಪೆಕ್ಟರ್--ಉತ್ತರ ಪ್ರದೇಶ

107. ಮುಖೇಶ್ ಕುಮಾರ್ ಸಿಂಗ್, ಇನ್ಸ್‌ಪೆಕ್ಟರ್--ಉತ್ತರ ಪ್ರದೇಶ

108. ಅಖಿಲೇಶ್ ಕುಮಾರ್ ಮಿಶ್ರಾ, ಇನ್ಸ್‌ಪೆಕ್ಟರ್--ಉತ್ತರ ಪ್ರದೇಶ

109. ಘನಶ್ಯಾಮ ಶುಕ್ಲಾ, ಎಸ್.ಐ.--ಉತ್ತರ ಪ್ರದೇಶ

110. ಅಶೋಕ್ ಕುಮಾರ್, ಇನ್ಸ್‌ಪೆಕ್ಟರ್--ಉತ್ತರ ಪ್ರದೇಶ

111. ಸಂಜಯ್ ನಾಥ ತಿವಾರಿ, ಇನ್ಸ್‌ಪೆಕ್ಟರ್--ಉತ್ತರ ಪ್ರದೇಶ

112. ಶ್ರೀಮತಿ. ಶ್ವೇತಾ ಶ್ರೀವಾಸ್ತವ, ಎಸಿಪಿ--ಉತ್ತರ ಪ್ರದೇಶ

113. ಅರುಣ್ ಕುಮಾರ್ ಪಾಠಕ್, ಇನ್ಸ್‌ಪೆಕ್ಟರ್--ಉತ್ತರ ಪ್ರದೇಶ

114. ಅನಿಲ್ ಕುಮಾರ್, ಎಸ್.ಐ.--ಉತ್ತರ ಪ್ರದೇಶ

115. ರಾಮ್ ಪ್ರಕಾಶ್ ಯಾದವ್, ಇನ್ಸ್‌ಪೆಕ್ಟರ್--ಉತ್ತರ ಪ್ರದೇಶ

116. ಪ್ರದೀಪ್ ಕುಮಾರ್, ಇನ್ಸ್‌ಪೆಕ್ಟರ್--ಉತ್ತರಾಖಂಡ

117. ಸುದೀಪ್ ಕುಮಾರ್ ದಾಸ್, ಎಸ್.ಐ.--ಪಶ್ಚಿಮ ಬಂಗಾಳ

118. ಕೌಶಿಕ್‌ ಬ್ರಾತ ಮಜುಂದರ್, ಎಸ್.ಐ.--ಪಶ್ಚಿಮ ಬಂಗಾಳ

119. ಸುಮನ್ ಸಾಧುಖಾನ್, ಎಸ್.ಐ.--ಪಶ್ಚಿಮ ಬಂಗಾಳ

120. ಜಿತೇಂದ್ರ ಪ್ರಸಾದ್, ಎಸ್.ಐ.-- ಪಶ್ಚಿಮ ಬಂಗಾಳ

121. ಕೃಷ್ಣವಿಜಯ ಜಯಂತಿಲಾಲ್ ಗೋಹಿಲ್, ಎಚ್.ಸಿ.--ದಾದರ್ ಮತ್ತು ನಗರ್ ಹವೇಲಿ/ ಡಮನ್ ಮತ್ತು ಡಿಯು

122. ದಿವಂಗತ ಸತೀಶ್ ಚಂದರ್ ಶರ್ಮಾ, ಇನ್ಸ್‌ಪೆಕ್ಟರ್ (ಮರಣೋತ್ತರವಾಗಿ)--ದೆಹಲಿ

123. ಅಮಲೇಶ್ವರ ಕುಮಾರ್ ರಾಯ್, ಇನ್ಸ್‌ಪೆಕ್ಟರ್--ದೆಹಲಿ

124. ಸಂದೀಪ್ ಲಂಬಾ, ಎಸಿಪಿ--ದೆಹಲಿ

125. ಗುರ್ಮೀತ್ ಸಿಂಗ್ ಕಟಾರಿಯಾ, ಇನ್ಸ್‌ಪೆಕ್ಟರ್--ದೆಹಲಿ

126. ವೀರೇಂದ್ರ ಸಿಂಗ್, ಇನ್ಸ್‌ಪೆಕ್ಟರ್--ದೆಹಲಿ

127. ಶ್ರೀಮತಿ ಡೊಮ್ನಿಕಾ ಪುರ್ತಿ, ಇನ್ಸ್‌ಪೆಕ್ಟರ್--ದೆಹಲಿ

128. ಅನುರಾಗ್ ಕುಮಾರ್, ಡಿಐಜಿ--ಎನ್.ಐ.ಎ.

129. ಅಮಿತ್ ಸಿಂಗ್, ಎಸ್ಪಿ--ಎನ್.ಐ.ಎ.

130. ರಾಕೇಶ್ ಬಲವಾಲ್, ಎಸ್ಪಿ--ಎನ್.ಐ.ಎ.

131. ಕಂಚನ್ ಮಿತ್ರ, ಡಿವೈಎಸ್ಪಿ--ಎನ್.ಐ.ಎ.

132. ನೀರಜ್ ಶರ್ಮಾ, ಇನ್ಸ್‌ಪೆಕ್ಟರ್--ಎನ್.ಐ.ಎ.

133. ವಿಜಯ್ ಕುಮಾರ್ ಶುಕ್ಲಾ, ಹೆಚ್ಚುವರಿ ಎಸ್.ಪಿ.--ಸಿ.ಬಿ.ಐ.

134. ಶಾಮ್ ದತ್, ಡಿವೈಎಸ್ಪಿ--ಸಿ.ಬಿ.ಐ.

135. ಕೌಶಲ್ ಕಿಶೋರ್ ಸಿಂಗ್, ಡಿವೈಎಸ್ಪಿ--ಸಿ.ಬಿ.ಐ.

136. ರಾಜೇಂದರ್ ಸಿಂಗ್ ಗೋಸೇನ್, ಡಿವೈಎಸ್ಪಿ--ಸಿ.ಬಿ.ಐ.

137. ಆನಂದ ಕೃಷ್ಣನ್ ಟಿ ಪಿ, ಡಿವೈಎಸ್ಪಿ--ಸಿ.ಬಿ.ಐ.

138. ಅತುಲ್ ಹಜೇಲಾ, ಡಿವೈಎಸ್ಪಿ--ಸಿ.ಬಿ.ಐ.

139. ಮಹರ್ಷಿ ರೇ ಹಜೊಂಗ್, ಡಿವೈಎಸ್ಪಿ--ಸಿ.ಬಿ.ಐ.

140. ಅಶುತೋಷ್ ಕುಮಾರ್, ಡಿವೈಎಸ್ಪಿ--ಸಿ.ಬಿ.ಐ.

141. ಸರ್ದಾರ್ ಸಿಂಗ್ ಚೌಹಾಣ್, ಇನ್ಸ್‌ಪೆಕ್ಟರ್--ಸಿ.ಬಿ.ಐ.

142. ರವೀಂದರ್ ಕುಮಾರ್, ಇನ್ಸ್‌ಪೆಕ್ಟರ್--ಸಿ.ಬಿ.ಐ.

143. ಶ್ರೀಮತಿ. ಎ ಬಾಮಾ, ಇನ್ಸ್‌ಪೆಕ್ಟರ್--ಸಿ.ಬಿ.ಐ.

144. ರಾಕೇಶ್ ಕುಮಾರ್ ಶ್ರೀವಾಸ್ತವ, ಇನ್ಸ್‌ಪೆಕ್ಟರ್--ಸಿ.ಬಿ.ಐ.

145. ದೀಪಕ್, ಇನ್ಸ್‌ಪೆಕ್ಟರ್--ಸಿ.ಬಿ.ಐ.

146. ಶ್ರೀಮತಿ. ಪಚ್ಚೈಯಮ್ಮಾಳ್ ಸಂಪತ್ ಕುಮಾರ್, ಇನ್ಸ್‌ಪೆಕ್ಟರ್--ಸಿ.ಬಿ.ಐ.

147. ತರುಣ್ ಗೌರ್, ಇನ್ಸ್‌ಪೆಕ್ಟರ್--ಸಿ.ಬಿ.ಐ.

148. ಸಮೀರ್ ಡಿ ವಾಂಖೆಡೆ, ಝಡ್ ಡಿ--ಎನ್.ಸಿ.ಬಿ.

149. ಕಮಲ್ ಪಾಲ್ ಸಿಂಗ್, ಝಡ್ ಡಿ--ಎನ್.ಸಿ.ಬಿ.

150. ರೋಹಿತ್ ಶ್ರೀವಾಸ್ತವ, ಸುಪರಿಂಟೆಂಡೆಂಟ್--ಎನ್.ಸಿ.ಬಿ.

151. ಲಚ್ಚುಬುಗತ ಸನ್ಯಾಸಿ ಬಾಬು, ಐಓ--ಎನ್.ಸಿ.ಬಿ.

152. ಆಶಿಶ್ ರಂಜನ್ ಪ್ರಸಾದ್, ಐಒ--ಎನ್.ಸಿ.ಬಿ.

English summary
The “Union Home Minister’s Medal for Excellence in Investigation” for the year 2021 have been awarded to 152 Police personnel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X